ಎಚ್ಚರಿಕೆ: ಒಟಿಪಿ ಕೇಳದೆ ಬ್ಯಾಂಕ್ ಖಾತೆ ಲೂಟಿ ಮಾಡುವ ಹೊಸ ತಂತ್ರ! ಗುಜರಾತ್‌ನಲ್ಲಿ ಬೆಚ್ಚಿಬೀಳಿಸುವ ವಂಚನೆ

ಅಪರಿಚಿತರು ಫೋನ್ ಮಾಡಿ ಒಟಿಪಿ (OTP) ಕೇಳಿದರೆ ಕೊಡಬೇಡಿ ಎಂದು ಬ್ಯಾಂಕ್‌ಗಳು ಪದೇ ಪದೇ ಎಚ್ಚರಿಸುತ್ತವೆ. ಆದರೆ, ಈಗ ಸೈಬರ್ ವಂಚಕರು ಒಂದು ಹೆಜ್ಜೆ ಮುಂದೆ ಹೋಗಿದ್ದು, ನಿಮ್ಮ ಮೊಬೈಲ್‌ಗೆ ಒಟಿಪಿ ಬರದಿದ್ದರೂ...

ಐಟಿ ಸಾಮ್ರಾಜ್ಯದಲ್ಲಿ ‘ಎಐ’ ಭೂಕಂಪ: ಭಾರತಕ್ಕೆ ಕಾದಿವೆಯೇ ಕರಾಳ ದಿನಗಳು?

ಎಐ ತಂತ್ರಜ್ಞಾನವು ದಿನದಿಂದ ದಿನಕ್ಕೆ ಇನ್ನಷ್ಟು ಸ್ವಾಯತ್ತತೆ ಪಡೆದುಕೊಳ್ಳುತ್ತಿರುವುದರಿಂದ, ಕ್ಲೈಂಟ್ ಕಂಪನಿಗಳು ಹೊರಗುತ್ತಿಗೆಯ ಮೊರೆ ಹೋಗುವ ಬದಲು ತಮ್ಮ ಆಂತರಿಕ ಎಐ ವ್ಯವಸ್ಥೆಗಳನ್ನೇ ನೆಚ್ಚಿಕೊಳ್ಳಲಿವೆ. ಇದರಿಂದ ಗುತ್ತಿಗೆ ನವೀಕರಣಗಳು ರದ್ದಾಗುವ ಹಾಗೂ ಹೊಸ...

ಡೀಪ್‌ಫೇಕ್ ಕಡಿವಾಣಕ್ಕೆ ಹೊಸ ಐಟಿ ನಿಯಮ: 3 ಗಂಟೆಯೊಳಗೆ ರದ್ದತಿಗೆ ಗಡುವು

ಡೀಪ್‌ಫೇಕ್ ಹಾಗೂ ತಪ್ಪು ಮಾಹಿತಿಗಳ ಹಾವಳಿಯನ್ನು ತಡೆಯಲು ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಹತ್ವದ ಮಾರ್ಗಸೂಚಿ ಹೊರಡಿಸಿದೆ. ಇದರನ್ವಯ, ಕೃತಕ ಬುದ್ಧಿಮತ್ತೆ (AI) ಬಳಸಿ ಸಿದ್ಧಪಡಿಸಿದ ಆಡಿಯೋ, ವಿಡಿಯೋ ಅಥವಾ...

ದಾವಣಗೆರೆ : ಕೌಶಲ್ಯದ ನವೋದ್ಯಮ ಸ್ಥಾಪನೆ ಭವಿಷ್ಯ ನಿರ್ಮಾಣದ ಹೊಣೆ ಪದವೀಧರರದ್ದು: ರಾಜ್ಯಪಾಲ ಗೆಹ್ಲೋಟ್

"ಸುಧಾರಿತ ತಂತ್ರಜ್ಞಾನ, ದತ್ತಾಂಶ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ವೃತ್ತಿ ಕೌಶಲ್ಯ ಬೆಳೆಸಿಕೊಂಡು ನವೋದ್ಯಮಗಳ ಸ್ಥಾಪನೆಗೆ ಮುಂದಾಗಬೇಕು. ಅಲ್ಲದೆ ಪದವೀಧರರಿಗೆ ಭವಿಷ್ಯ ನಿರ್ಮಾಣದ ಹೊಣೆಯಿದೆ" ಎಂದು ರಾಜ್ಯಪಾಲರಾದ ಥಾವರ್‌ಚಂದ್...

2025ರಲ್ಲಿ AI ಪ್ರಭಾವ; ತಂತ್ರಜ್ಞಾನದಡಿ ಕಲಿಕೆ-ಆರೈಕೆ!

2025ರ ಅಂತ್ಯದಲ್ಲಿದ್ದೇವೆ. ಕೆಲವೇ ಗಂಟೆಗಳಲ್ಲಿ ಈ ಶತಮಾನದ ಕಾಲು ಭಾಗವನ್ನು ಮುಗಿಸಿ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಈ ಹೊತ್ತಿನಲ್ಲಿ ಹಿಂತಿರುಗಿ ಒಮ್ಮೆ ನೋಡಿದರೆ, ಈ ವರ್ಷ ತಂತ್ರಜ್ಞಾನ ಕ್ಷೇತ್ರದಲ್ಲಾದ ಜಾಗತಿಕ ಬದಲಾವಣೆಗಳು, ಅಚ್ಚರಿ-ಆತಂಕಗಳೊಂದಿಗೆ...

ಜನಪ್ರಿಯ

ರಾಯಚೂರು | ಮೂಲಸೌಲಭ್ಯಗಳ ಕೊರತೆಯಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ವಿಳಂಬ: ಶಾಸಕ ಮಾನಪ್ಪ ವಜ್ಜಲ್ ಸ್ಪಷ್ಟನೆ

ತಾಯಿ ಮತ್ತು ಮಕ್ಕಳ ಆಸತ್ರೆಯಲ್ಲಿ ಅಗತ್ಯ ಮೂಲಸೌಲಭ್ಯಗಳ ಕೊರತೆ ಇರುವುದರಿಂದ ಉದ್ಘಾಟನೆ...

ಯಾದಗಿರಿ | ಡಿಪ್ಲೊಮಾ, ಪ್ರತ್ಯೇಕ ಪಿಯು ಕಾಲೇಜಿಗೆ ಆಗ್ರಹಿಸಿ ಎಸ್‌ಡಿಪಿಐ ಧರಣಿ

ಶಹಾಪುರ ತಾಲೂಕಿನಲ್ಲಿ ಸರ್ಕಾರಿ ಡಿಪ್ಲೊಮಾ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವುದು ಹಾಗೂ ಅಲ್ಪಸಂಖ್ಯಾತ...

ಉಡುಪಿ | ಗುಂಡ್ಮಿಯಲ್ಲಿ ಭೀಕರ ಅಪಘಾತ: ಬೆಂಕಿಗಾಹುತಿಯಾದ ಕಾರು; ಮೂವರಿಗೆ ಗಂಭೀರ ಗಾಯ

ಕಾರು ಮತ್ತು ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರೊಂದು ಸಂಪೂರ್ಣ...

ಬಳ್ಳಾರಿ | ಮಿಂಚೇರಿ ಕಾಯ್ದಿಟ್ಟ ಅರಣ್ಯದಲ್ಲಿ 11 ಕಾಡು ಮೊಲಗಳ ಬೇಟೆ: ಮೂವರು ಅರಣ್ಯ ಇಲಾಖೆ ವಶಕ್ಕೆ

ನಗರದ ಹೊರವಲಯದ ಮಿಂಚೇರಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 11 ಕಾಡು ಮೊಲಗಳನ್ನು...

Tag: ಕೃತಕ ಬುದ್ಧಿಮತ್ತೆ