ವರುಷಗಳ ಸೆರೆವಾಸದ ಬಳಿಕ ಖುಲಾಸೆ: ಕಾನೂನು ಹೋರಾಟದಲ್ಲೇ ಕಳೆದು ಹೋಗುವ ಬದುಕು

10-12 ವರ್ಷಗಳಲ್ಲಿ ಜೈಲಿನಲ್ಲೇ ಇರಿಸಿ ಬಳಿಕ ಕೋರ್ಟ್‌ 'ನಿರ್ದೋಷಿ' ಎಂದು ಬಿಡುಗಡೆ ಮಾಡಿದರೂ ಕಳೆದುಹೋದ ಗೌರವ, ಉದ್ಯೋಗ ಮತ್ತು ಮಾನಸಿಕ ನೆಮ್ಮದಿಯನ್ನು ಮರಳಿ ನೀಡಲು ಈ ಸರ್ಕಾರಗಳಿಗೆ ಸಾಧ್ಯವೇ? "ಬೆಂಕಿಯಿಲ್ಲದೆ ಹೊಗೆ ಆಡುವುದಿಲ್ಲ",...

ಸಹಕಾರಿ ಬ್ಯಾಂಕ್ ಹಗರಣ: ಮುಕ್ತಾಯ ವರದಿ ಅಂಗೀಕಾರ; ಅಜಿತ್ ಪವಾರ್ ಸೇರಿ ಹಲವರು ಖುಲಾಸೆ

ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕಿನಲ್ಲಿ (MSCB) 25,000 ಕೋಟಿ ರೂ.ಗಳ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಮುಂಬೈ ನ್ಯಾಯಾಲಯವು ಅಂಗೀಕರಿಸಿದೆ. ಪ್ರಕರಣದಲ್ಲಿ ಆರೋಪಿಯಾಗಿದ್ದ ದಿ. ಅಜಿತ್ ಪವಾರ್...

ಅತ್ಯಾಚಾರ ಪ್ರಕರಣ | 2 ವರ್ಷ ಸೆರೆವಾಸದ ಬಳಿಕ ಮೊಯಿದ್ ಖಾನ್ ಖುಲಾಸೆ; ಯೋಗಿ ‘ಬುಲ್ಡೋಜರ್‌’ ಕೆಡವಿತ್ತು ಎಸ್‌ಪಿ ನಾಯಕನ ಕಟ್ಟಡ

2024ರ ಅಪ್ರಾಪ್ತ ಬಾಲಕಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೊ ನ್ಯಾಯಾಲಯವು ಖುಲಾಸೆಗೊಳಿಸಿದೆ. ಮೊಯಿದ್ ಖಾನ್ ಖುಲಾಸೆಗೊಂಡರೂ ಮೊಯಿದ್ ಖಾನ್...

ಅಪರಾಧ ಸಾಬೀತಾಗದಿದ್ದರೂ 24 ವರ್ಷ ಜೈಲಿನಲ್ಲಿದ್ದ ಆರೋಪಿ ಖುಲಾಸೆ: ಹೈಕೋರ್ಟ್‌ ಆದೇಶ

ದರೋಡೆ ಪ್ರಕರಣದಲ್ಲಿ ಅಪರಾಧ ಸಾಬೀತಾಗದೇ ಇದ್ದರೂ ಕಳೆದ 24 ವರ್ಷಗಳಿಂದ ಜೈಲಿನಲ್ಲಿದ್ದ ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌ ಆದೇಶಿಸಿದೆ. ಆಝಾದ್ ಖಾನ್ ಖುಲಾಸೆಗೊಂಡ ಆರೋಪಿ. ಕೇವಲ ಆರೋಪಿಯ ತಪ್ಪೊಪ್ಪಿಗೆ...

ಭಯೋತ್ಪಾದನೆ | ಸುಳ್ಳು ಆರೋಪದಲ್ಲಿ ಬಂಧನ; ದಶಕದ ನಂತರ ಖುಲಾಸೆ- ನಂಬಿಕೆ ಕಳೆದುಕೊಂಡ ವ್ಯವಸ್ಥೆ

2014ರ ನಂತರ, ಕಠಿಣ ಕಾನೂನುಗಳ ಹೆಸರಿನಲ್ಲಿ ಅನೇಕ ಅಮಾಯಕರನ್ನು ಬಂಧಿಸಿ ವರ್ಷಗಟ್ಟಲೆ ಜೈಲಿನಲ್ಲಿಟ್ಟು ಹಿಂಸಿಸಲಾಗುತ್ತಿದೆ. ಕೆಲವರನ್ನು ಗಂಭೀರ ಆರೋಪದಡಿ ಬಂಧಿಸಿ ನಂತರ ಪುರಾವೆ ಇಲ್ಲ ಎಂದು ಖುಲಾಸೆಗೊಳಿಸಲಾಗಿದೆ. UAPA, TADA, POTA ಮುಂತಾದ...

ಜನಪ್ರಿಯ

ಯಾದಗಿರಿ | ರೈತರ ಹೋರಾಟಕ್ಕೆ ಸ್ಪಂದನೆ; ಬಸವಸಾಗರದಿಂದ 1.5 ಟಿಎಂಸಿ ನೀರು ಬಿಡುಗಡೆಗೆ ಆದೇಶ

ಬರಗಾಲದ ಸಂಕಷ್ಟದಿಂದ ಕಂಗಾಲಾಗಿದ್ದ ಕಾಲುವೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕೊನೆಗೂ ಕೊಂಚ...

ಯಾದಗಿರಿ | ಎಂಬಿಬಿಎಸ್‌ ವಿದ್ಯಾರ್ಥಿಗಳ ಬಾಕಿ ವಿದ್ಯಾರ್ಥಿವೇತನ ಬಿಡುಗಡೆಗೆ ಸದ್ದಮ್ ಹುಸೇನ್ ಆಗ್ರಹ

ಕೋವಿಡ್ ಸಾಂಕ್ರಾಮಿಕ ಹಾಗೂ ಪ್ರವೇಶ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ 2021ನೇ ಸಾಲಿನ ಎಂಬಿಬಿಎಸ್...

ಯಾದಗಿರಿ | ಕೆಂಭಾವಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಮನವಿ

ಕೆಂಭಾವಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಿ, ಅಗ್ನಿಶಾಮಕ ವಾಹನ ಹಾಗೂ ಅಗತ್ಯ...

ಔರಾದ್‌ | ಆಂಗ್ಲ ವ್ಯಾಮೋಹದಿಂದ ಕನ್ನಡಕ್ಕೆ ಹಿನ್ನಡೆ

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನು ಮರೆತು,...

Tag: ಖುಲಾಸೆ