ವಿಜಯಪುರ | ಯುವಕನ ಮೇಲೆ ಗುಂಡಿನ ದಾಳಿ; ಗಂಭೀರ ಗಾಯ

ವಿಜಯಪುರ ನಗರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಗುಂಪೊಂದು ಯುವಕನ ಮೇಲೆ ಗುಂಡಿನ ದಾಳಿ ನಡೆಸಿದೆ. ದಾಳಿಯಿಂದಾಗಿ ಯುವಕ ಶೋಯೇಬ್ ಕಕ್ಕಳಮೇಲಿ ಅವರ ಕಿವಿಗೆ ತೀವ್ರವಾದ ಗಾಯಗಳಾಗಿವೆ. ಕಳೆದ ಕೆಲ...

ಅಮೆರಿಕದಲ್ಲಿ ಭೀಕರ ಘಟನೆ | ವ್ಯಕ್ತಿಯಿಂದ ಸಾಮೂಹಿಕ ಗುಂಡಿನ ದಾಳಿ; 22 ಜನರು ಮೃತ್ಯು

ಅಮೆರಿಕದಲ್ಲಿ ಮತ್ತೆ ಸಾಮೂಹಿಕ ಗುಂಡಿನ ದಾಳಿಯ ಘಟನೆ ನಡೆದಿದ್ದು, 22 ಜನರು ಸಾವನ್ನಪ್ಪಿ, 60 ಮಂದಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ. ಮೈನೆನ ಲೆವಿಸ್ಟನ್‌ನಲ್ಲಿ ಈ ಘಟನೆ ನಡೆದಿದೆ. ದಾಳಿಗೆ 22 ಜನರು ಸಾವನ್ನಪ್ಪಿದ್ದು,...

ಕೊಡಗು | ಗುಂಡು ಹಾರಿಸಿ ಕೊಲೆ ಯತ್ನ; ನಾಯಿಗೆ ಹೊಕ್ಕ ಗುಂಡು

ಉದ್ಯಮಿ ಅನೀಶ್ ಮಾದಪ್ಪ ಅವರ ಮನೆ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ನಡೆದಿದೆ. ಅನೀಶ್‌ ಅವರ ಪುತ್ರ ಆಯುಷ್ ಮನೆಯ ಹೊರಗೆ ಸೈಕಲಿಂಗ್ ಮಾಡುವಾಗ...

ರಾಯಚೂರು | ಡಾ. ಜಯಪ್ರಕಾಶ ಬೆಟ್ಟದೂರು ಮೇಲೆ ಹಾಡಹಗಲೆ ಗುಂಡಿನ ದಾಳಿ

ರಾಯಚೂರಿನ ಬೆಟ್ಟದೂರು ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ. ಜಯಪ್ರಕಾಶ ಪಾಟೀಲ್ ಬೆಟ್ಟದೂರು ಅವರ ಕಾರಿನ‌ ಮೇಲೆ ಹಾಡಹಗಲೆ ಗುಂಡಿನ‌ ದಾಳಿ ನಡೆದಿದೆ. ಅದೃಷ್ಟವಶಾತ್ ಪಾಟೀಲ್ ಅವರು ಪ್ರಾಯಾಪಾಯದಿಂದ ಪಾರಾಗಿದ್ದಾರೆ. ರಾಯಚೂರಿನಿಂದ ಮಾನ್ವಿಗೆ ಪಾಟೀಲ್‌ ಕಾರಿನಲ್ಲಿ...

ಶಿವಮೊಗ್ಗ | ಪೊಲೀಸರ ಮೇಲೆ ಹಲ್ಲೆ; ರೌಡಿಶೀಟರ್‌ಗೆ ಗುಂಡೇಟು

ಬಂಧಿಸಲು ಹೋದಾಗ ಪೊಲೀಸರ ಮೇಲೆ ರೌಡಿಶೀಟರ್‌ ಹಲ್ಲೆ ಮಾಡಿದ್ದು, ಆತನ ಕಾಲಿಗೆ ಪೊಲೀಸರು ಗುಂಡಿ ಹಾರಿಸಿರುವ ಘಟನೆ ಶಿವಮೊಗ್ಗದ ದೊಡ್ಡದಾನವಂದಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸೈಫುಲ್ಲಾ ಖಾನ್ ಕಾಲಿಗೆ...

ಜನಪ್ರಿಯ

ಬಳ್ಳಾರಿ | 40 ವರ್ಷಗಳಷ್ಟು ಹಳೆಯ ಚಿತ್ರಮಂದಿರದ ಕಟ್ಟಡದಲ್ಲಿ ಬಾಲಕಿಯರ ವಸತಿ ಶಾಲೆ

ಬಳ್ಳಾರಿ ಜಿಲ್ಲೆಯ ಕುರುಗೋಡುನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಗಾಂಧಿ ತತ್ವಾಧಾರಿತ...

ವಿಜಯಪುರ | ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಟ್ಟ ಮಳಿಗೆಗಳು

ಸ್ವಸಹಾಯ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶಕ್ಕೆ ಮುದ್ದೇಬಿಹಾಳ ತಾಲೂಕು ಪಂಚಾಯ್ತಿಯಿಂದ...

ಡೀಪ್‌ಫೇಕ್ ಬಳಸಿ ಐಪಿಎಸ್ ಅಧಿಕಾರಿ ರೂಪದಲ್ಲಿ ವಂಚನೆ: ದೇಶದ ಮೊದಲ ಪ್ರಕರಣ

ಮನರಂಜನೆ, ಮಿಮಿಕ್ರಿ ಮುಂತಾದವುಗಳಿಗೆ ಸೀಮಿತವಾಗಿದ್ದ ಡೀಪ್‌ಫೇಕ್ ತಂತ್ರಜ್ಞಾನ ದಿನದಿಂದ ದಿನಕ್ಕೆ ವಂಚನೆ...

ಮೈಸೂರು | ವಿಕಲಚೇತನ ಮಕ್ಕಳ ಆರೈಕೆಗೆ ಪ್ರೀತಿ ಹಾಗೂ ಬದ್ಧತೆಯಿರಬೇಕು: ಹೆಚ್ ಸಿ ಮಹದೇವಪ್ಪ

ವಿಕಲಚೇತನ ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸವಲ್ಲ. ಅವರನ್ನು ನೋಡಿಕೊಳ್ಳಲು ಪ್ರೀತಿ ಹಾಗೂ...

Tag: ಗುಂಡಿನ ದಾಳಿ