ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಜಾನಪದ ಪರಿಷತ್ ಸಹಯೋಗದಲ್ಲಿ, ಲಿಂಗೈಕ್ಯ ಶಾಂತಾಬಾಯಿ ಶಂಭು ಗೋಳಿಪಲ್ಲೆ ಸ್ಮರಣಾರ್ಥ ಸ್ಥಾಪಿತ ಸಮಾಜ ಸೇವಾ ಪ್ರತಿಷ್ಠಾನದ ವತಿಯಿಂದ ಜಾನಪದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಾಗಲಕೋಟೆ ಮತ್ತು ವಿಜಯಪುರ...
ಉತ್ತರ ಕರ್ನಾಟಕದ ಜಾನಪದ ಗೀತೆಗಳ ಹೆಸರಿನಲ್ಲಿ ಅಶ್ಲೀಲ ಸಾಹಿತ್ಯವನ್ನು ರಚಿಸಿ ಕೆಲ ಗಾಯಕರು ಹಾಡುತ್ತಿರುವುದು ಮೂಲ ಜಾನಪದ ಪರಂಪರೆಯ ಗೌರವಕ್ಕೆ ಧಕ್ಕೆ ತರುತ್ತಿದ್ದು, ಈ ದುರುಪಯೋಗಕ್ಕೆ ಕೂಡಲೇ ಕಡಿವಾಣ ಹಾಕಬೇಕೆಂದು ಕರ್ನಾಟಕ ಜಾನಪದ...
ಉತ್ತರ ಕರ್ನಾಟಕದ ಜಾನಪದ ಸಾಹಿತ್ಯವು ತನ್ನದೇ ಆದ ಘನತೆ, ಪರಂಪರೆ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿದೆ. ಸೋಬಾನೆ ಪದಗಳು, ಹಂತಿ ಪದಗಳು, ಗೀಗಿ ಪದಗಳು, ಗೌರಿ ಹಬ್ಬ, ಹೊಳಿ ಹಬ್ಬ, ಮೊಹರಂ, ಡೊಳ್ಳಿನ...
ನಾನು ಆವಾಗ ಎಂಟು ತಿಂಗಳ ತುಂಬು ಗರ್ಭಿಣಿ, ಹೊಲದಲ್ಲಿ ಕೂಲಿಗೆ ಹೋಗಿದ್ದೆ, ಉದ್ದು ರಾಶಿಯ ಬಣವಿ ಮೇಲಿಂದ ಜಿಗಿದರೆ ಬಹುಮಾನ (ಒಂದು ರೊಟ್ಟಿ ಅಥವಾ ಒಂದು ಪಾವ್ ಜೋಳ) ಅಂತ (ಶೆರ್ತಿ) ಮಾತಾಗಿತ್ತು....
ಮಹಿಳೆಯ ಉಡಿಯಲ್ಲಿಯೇ ಜಾನಪದ ಸಾಹಿತ್ಯ ಹುಟ್ಟಿಕೊಂಡಿದ್ದು, ಮಹಿಳೆ ತನ್ನ ಜೀವನದ ಅನುಭಾವವನ್ನು ತ್ರಿಪದಿಯ ಮೂಲಕ ಹಾಡಿ ಜಾನಪದ ಸಾಹಿತ್ಯವನ್ನು ಮನೆ ಮನೆಗೆ ಮುಟ್ಟಿಸಿದ ಗರತಿಯ ಹಾಡುಗಳು ಜನಪ್ರಿಯತೆ ಉಳಿಸಿಕೊಂಡಿವೆ ಎಂದು ವಿಜಯಪುರದ ಶಿವಶರಣೆ...