ಪ್ರಜ್ವಲ್‌ ರೇವಣ್ಣಗೆ ಜೈಲಿನಲ್ಲಿ ‘ಲೈಬ್ರರಿ ಕ್ಲರ್ಕ್‌’ ಕೆಲಸ; ದಿನಕ್ಕೆ 524 ರೂ. ಸಂಬಳ

ಲೈಂಗಿಕ ಹಗರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಅಗ್ರಹಾರ ಜೈಲು ಸೇರಿಸಿರುವ ಪ್ರಜ್ವಲ್ ರೇವಣ್ಣಗೆ ಜೈಲು ಅಧಿಕಾರಿಗಳು 'ಲೈಬ್ರರಿ ಕ್ಲರ್ಕ್‌' ಕೆಲಸ ನೀಡಿದ್ದಾರೆ. ಈ ಕೆಲಸಕ್ಕೆ ಪ್ರತಿದಿನ ಅವರಿಗೆ 524 ರೂ....

ಕಾನೂನಿನ ಮುಂದೆ ಎಲ್ಲರೂ ಸಮಾನರು; ಭರವಸೆ ಮೂಡಿಸಿದ ಪ್ರಜ್ವಲ್‌-ದರ್ಶನ್‌ ಪ್ರಕರಣ

2024ರಲ್ಲಿ ಕರ್ನಾಟಕದಲ್ಲಿ ಸದ್ದು ಮಾಡಿದ್ದ ಎರಡು ಎಲೈಟ್‌ ಕ್ಲಾಸ್‌ ಹುಡುಗರ ಅಪರಾಧ ಕೃತ್ಯ. ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನ ಅತ್ಯಾಚಾರ ಪ್ರಕರಣ ವಿಚಾರಣೆ ನಡೆದು ಜೀವಾವಧಿ ಶಿಕ್ಷೆಯೂ ಆಗಿದೆ. ಕೊಲೆ ಅಪರಾಧಿ ನಟ...

ಪ್ರತಾಪ್‌ ಸಿಂಹ ಮೊಬೈಲ್‌ ಎಸ್‌ಐಟಿಗೆ ಕೊಟ್ಟರೆ ಪ್ರಜ್ವಲ್‌ ರೇವಣ್ಣನಂತೆ ಜೈಲು ಶಿಕ್ಷೆ ಖಚಿತ: ಕಾಂಗ್ರೆಸ್‌ ಮುಖಂಡ ಎಂ ಲಕ್ಷ್ಮಣ್

ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಮೊಬೈಲ್ ಫೋನ್‌ನಲ್ಲಿ ಸಂಗ್ರಹವಾಗಿರುವ ಫೋಟೋಗಳು ಮತ್ತು ವಿಡಿಯೊಗಳ ಬಗ್ಗೆ ತನಿಖೆ ನಡೆಸಿದರೆ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಂತೆ ಅವರಿಗೂ ಜೈಲು ಶಿಕ್ಷೆಯಾಗಲಿದೆ ಎಂದು ಕೆಪಿಸಿಸಿ...

ಅತ್ಯಾಚಾರಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ; ಶಾಸಕ ಮುನಿರತ್ನಗೂ ಕಾದಿದೆಯಾ ಜೈಲು?

ಪ್ರಜ್ವಲ್‌ ರೇವಣ್ಣ ಪ್ರಕರಣ ದೇಶ ಕಂಡು ಕೇಳರಿಯದ ಘೋರ ಕೃತ್ಯ ಎಂದುಕೊಂಡರೆ ಅದೇ ಸಮಯದಲ್ಲಿ ಅದಕ್ಕಿಂತಲೂ ಭೀಕರವಾದ ಮತ್ತೊಂದು ಪ್ರಕರಣ ಅದೂ ಕರ್ನಾಟಕದಿಂದಲೇ ಬಂದಿತ್ತು. ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ...

ಈ ದಿನ ಸಂಪಾದಕೀಯ | ಪಾಠ ಕಲಿಯದ ಪ್ರಜ್ವಲ್‌, ಕಲಿಸಿದ್ದು ಯಾರಿಗೆ?

ರಾಜಕಾರಣದತ್ತ ಮುಖ ಮಾಡುವ ಯುವಜನತೆಗೆ; ಮೆರೆಯುತ್ತಿರುವ ಕುಟುಂಬರಾಜಕಾರಣದ ಕುಡಿಗಳಿಗೆ; ಪ್ರಾದೇಶಿಕ ಪಕ್ಷವನ್ನು ಬಲಿಕೊಟ್ಟ ಅನೈತಿಕ ರಾಜಕಾರಣಕ್ಕೆ ಪ್ರಜ್ವಲ್‌ ಪ್ರಕರಣ ದೊಡ್ಡ ಪಾಠ. ಅಹಂಕಾರದ ಮೊಟ್ಟೆಯಂತಿರುವ ಪ್ರಜ್ವಲ್‌ ಪಾಠ ಕಲಿಯದಿರಬಹುದು. ಆದರೆ ಪ್ರಜ್ವಲ್‌ರನ್ನು ಪೋಷಿಸಿದವರು...

ಜನಪ್ರಿಯ

ಬೇಲೂರು | ಡಾ. ಬಿ. ಆರ್ ಅಂಬೇಡ್ಕರ್ ಪ್ರತಿಮೆಗೆ ಪ್ರಕಾಶ್ ರಾಜ್ ಮಾಲಾರ್ಪಣೆ 

SIR ವಿರೋಧಿ ಒಕ್ಕೂಟದಿಂದ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆ ಬೇಲೂರು...

ಯಾದಗಿರಿ | ಬಿಸಿಯೂಟ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ

ಬಿಸಿಯೂಟ ನೌಕರರ ವೇತನ ಹೆಚ್ಚಳ, ಉದ್ಯೋಗ ಭದ್ರತೆ, ಆರೋಗ್ಯ ವಿಮೆ ಸೇರಿದಂತೆ...

ಕಲಬುರಗಿ | ಈಶಾನ್ಯ ಶಿಕ್ಷಕರ ಕ್ಷೇತ್ರ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಸೆ.29 ಕೊನೆಯ ದಿನ

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಅರ್ಹ...

ಕಲಬುರಗಿ | ವಜ್ರ ಮಹೋತ್ಸವದ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆ ಬಿಡುಗಡೆ

ಕಲ್ಯಾಣ ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯಲ್ಲಿ ತನ್ನದೇ ಆದ...

Tag: ಪ್ರಜ್ವಲ್‌ ರೇವಣ್ಣ