ಬೃಹತ್ ಸಾಲದ ಕಾರಣವನ್ನು ಪ್ರಧಾನಿ ಮೋದಿ ತಿಳಿಸುವರೇ: ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು

1947ರಿಂದ 2014ರವರೆಗೆ ಭಾರತದ ಸಾಲ - 54 ಲಕ್ಷ ಕೋಟಿ ರೂ. ಆದರೆ, 2014ರಿಂದ 2025ರವರೆಗೆ 200.16 ಲಕ್ಷ ಕೋಟಿಗೆ ಏರಿದೆ. ಕೇವಲ 10 ವರ್ಷಗಳಲ್ಲಿ 130 ಲಕ್ಷ ಕೋಟಿ ಸಾಲ ಮಾಡಿದೆ...

ಹುಬ್ಬಳ್ಳಿ | ಮಹದಾಯಿ ವಿವಾದದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಲಿ: ರೈತ ಹೋರಾಟ ಸಮಿತಿ

ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಿ ಎರಡೂ ರಾಜ್ಯಗಳ ಜನಪ್ರತಿನಿಧಿಗಳ ಸಭೆ‌ ನಡೆಸುವ ಮೂಲಕ ಕಳಸಾ ಬಂಡೂರಿ ಮಹದಾಯಿ ನೀರಿನ ವಿವಾದ ಬಗೆಹರಿಸಲು ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ಕಳಸಾ ಬಂಡೂರಿ ರೈತ...

ರಾಯಭಾರ | ಮಾರ್ಗದರ್ಶಕ ಮಂಡಳಿಯ ಕನವರಿಕೆಯಿಂದ ಭೂತದ ಬಾಯಿಯವರೆಗೆ…

ಬಹುಶಃ ಬಿಜೆಪಿ ನಾಯಕರಿಗೆ ಎಐಸಿಸಿಯ ಒಬಿಸಿ ಸಲಹಾ ಮಂಡಳಿಯು ತಮ್ಮ ಮಾರ್ಗದರ್ಶಕ ಮಂಡಳಿಯನ್ನು ನೆನಪಿಗೆ ತಂದಂತೆ ಕಾಣುತ್ತದೆ! ಅಡ್ವಾಣಿ, ಮುರಳಿ ಮನೋಹರ ಜೋಶಿಯಿಂದ ಹಿಡಿದು ಯಡಿಯೂರಪ್ಪನವರವರೆಗೆ ಹಿರಿಯ ನಾಯಕರಿಗೆ ಪಕ್ಷದ ಹೊರಗೆ ಹೋಗುವ...

ರಾಯಭಾರ | ಕಂಡವರ ಯಶಸ್ಸಿನಲ್ಲಿ ಪಾಲು ಕೇಳುವ ವಿಕೃತಿ

ಮೋದಿ ಪ್ರಚಾರ ವೈಖರಿಯೆಂದರೆ ಅದು ಕೇವಲ ʼಒನ್‌ ಮ್ಯಾನ್‌ ಶೋʼ, ಅಲ್ಲಿ ಉಳಿದವರು ಅತಿಥಿ ಅಭ್ಯಾಗತರು ಮಾತ್ರ. ಹಾಗೆ ಬಂದು ಹೀಗೆ ಮರೆಯಾಗಬೇಕು. ಕ್ಯಾಮೆರಾಗಳ ವಿಚಾರದಲ್ಲಿಯಂತೂ ಬೇರೆಯವರ ಮುಖಗಳಿಗೆ ಅಕ್ಷರಶಃ ದಿಗ್ಬಂಧನವಿರುತ್ತದೆ. ಆರ್‌ಸಿಬಿ...

ಭಾರತ-ಪಾಕ್‌ ಸಂಘರ್ಷ: ‘ಅಮೆರಿಕ ಕರೆಗೆ ಶರಣಾದ ಮೋದಿ’

ಪಹಲ್ಗಾಮ್ ದಾಳಿಯ ಬಳಿಕ ಉದ್ಭವಿಸಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕದನ ವಿರಾಮದೊಂದಿಗೆ ಕೊನೆಗೊಂಡಿದೆ. ಭಾರತವು ಕದನ ವಿರಾಮಕ್ಕೆ ಒಪ್ಪಿಕೊಂಡ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಲೋಕಸಭೆ ವಿಪಕ್ಷ...

ಜನಪ್ರಿಯ

ವಿಜಯಪುರ |ಇತಿಹಾಸದ ಸ್ಮಾರಕಗಳ ಸಂರಕ್ಷಣೆಗೆ ಟಾಂಗಾ ಜಾಥಾ: ವಿಶ್ವ ಪಾರಂಪರಿಕ ಸಪ್ತಾಹ ಆಚರಣೆ

ವಿಶ್ವ ಪರಂಪರೆಯ ಮಹತ್ವ ಸಾರುವ ಹಾಗೂ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಸ್ವಚ್ಛತೆ...

ವಿಜಯಪುರ |ಸಾಲ ಅರ್ಜಿಗಳನ್ನು ವಿಳಂಬವಿಲ್ಲದೆ ವಿಲೇವಾರಿ ಮಾಡಿ: ಸಿಇಒ ಆನಂದ ಪ್ರಕಾಶ್ ಮೀನಾ ಸೂಚನೆ

ಸಾಲ ಸೌಲಭ್ಯಗಳಿಗಾಗಿ ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸುವ ಗ್ರಾಹಕರೊಂದಿಗೆ ಬ್ಯಾಂಕ್ ಅಧಿಕಾರಿಗಳು ಸೌಜನ್ಯ...

ರಾಯಚೂರು | ಬಾಲ್ಯವಿವಾಹ, ಹದಿಹರೆಯದ ಗರ್ಭಧಾರಣೆ ತಡೆಗೆ ಸಮನ್ವಯದಿಂದ ಕಾರ್ಯನಿರ್ವಹಿಸಿ; ಗರ್ಭಧಾರಣೆ ಸೂಚನೆ

ಜಿಲ್ಲೆಯಲ್ಲಿ ಬಾಲ್ಯವಿವಾಹ, ಹದಿಹರೆಯದ ಗರ್ಭಧಾರಣೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ...

ಬೀದರ್‌ | ಡಿ.3ರಂದು ಕನೇರಿ ಸ್ವಾಮೀಜಿ ವಿರುದ್ಧ ಬೃಹತ್ ಪ್ರತಿಭಟನೆ

ವಚನ ಸಾಹಿತ್ಯವನ್ನು ತಿರುಚಿ ವ್ಯಾಖ್ಯಾನಿಸುವುದು, ಲಿಂಗಾಯತ ಮಠಾಧೀಶರ ಕುರಿತು ಅವಹೇಳನಕಾರಿ ಹೇಳಿಕೆ...

Tag: ಪ್ರಧಾನಿ ಮೋದಿ