ಉತ್ತರ ಪ್ರದೇಶ | ಮಸೀದಿಯಲ್ಲಿ ಪ್ರಾರ್ಥಿಸಿದ ಹಿಂದೂ ವ್ಯಾಪಾರಿ; ಶುದ್ಧೀಕರಣಕ್ಕೆ ಬಲಪಂಥೀಯರ ಆಗ್ರಹ

ಉತ್ತರ ಪ್ರದೇಶದ ಆಲಿಗಢದ ಸ್ಥಳೀಯ ಮಸೀದಿಯಲ್ಲಿ ಹಿಂದೂ ವ್ಯಾಪಾರಿಯೊಬ್ಬರು ಸ್ವಯಂಪ್ರೇರಿತವಾಗಿ ಪ್ರಾರ್ಥನೆಯಲ್ಲಿ (ನಮಾಜ್) ಭಾಗಿಯಾಗಿದ್ದು, ಬಲಪಂಥೀಯರು ವಿವಾದ ಸೃಷ್ಟಿಸಿದ್ದಾರೆ. "ಹಿಂದೂ ವ್ಯಾಪಾರಿಯ ಶುದ್ಧೀಕರಣ ಮಾಡಬೇಕು" ಎಂದು ಸಂಘಪರಿವಾರ ಆಗ್ರಹಿಸಿದೆ. ಮಾಮೂ ಭಂಜಾ ಪ್ರದೇಶದ ವ್ಯಾಪಾರಿಯಾದ...

ಈ ದಿನ ಸಂಪಾದಕೀಯ | ಟ್ರಂಪ್-ನೆತನ್ಯಾಹು ಮೇಲೇಕೆ ಭಾರತೀಯರಿಗೆ ಪ್ರೀತಿ?

ಭಾರತೀಯರಿಗೆ ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು ಸದ್ಯಕ್ಕೆ 'ಪ್ರಬಲ ವ್ಯಕ್ತಿ'ಗಳಂತೆ ಗೋಚರಿಸುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಅವರ ದಾಳಿ, ಕ್ರೌರ್ಯ, ಹಿಂಸೆಯನ್ನು ಬೆಂಬಲಿಸುತ್ತಿದ್ದಾರೆ. ಇದು, ಆಘಾತಕಾರಿ ಮಾತ್ರವಲ್ಲ, ಅನಾಹುತಕಾರಿಯೂ ಹೌದು. ಅಮೆರಿಕದಲ್ಲಿರುವ ಭಾರತೀಯರು ಸಂಪ್ರದಾಯವಾದಿ ರಿಪಬ್ಲಿಕನ್...

ರಾಹುಲ್‌ ಗಾಂಧಿ ಬಗ್ಗೆ ಅಪಪ್ರಚಾರ: ಬಲಪಂಥೀಯ ಯೂಟ್ಯೂಬರ್ ಅಜಿತ್ ಭಾರ್ತಿ ವಿರುದ್ಧ ಎಫ್ಐಆರ್

ರಾಹುಲ್‌ ಗಾಂಧಿ ಬಗ್ಗೆ ಅಪಪ್ರಚಾರ ಮಾಡಿದ ಬಲಪಂಥೀಯ ಯೂಟ್ಯೂಬರ್ ಅಜಿತ್ ಭಾರ್ತಿ ವಿರುದ್ಧ ಬೆಂಗಳೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. "ಸುಳ್ಳು ಹೇಳಿಕೆಗಳ ಮೂಲಕ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಹರಡುತ್ತಿದ್ದಾರೆ" ಎಂದು ಆರೋಪಿಸಿ...

ಬಲಪಂಥೀಯರ ಒತ್ತಡ : ಭೀಷ್ಮ ಸಾಹ್ನಿಯ ‘ತಮಸ್‌’ ನಾಟಕ ಪ್ರದರ್ಶನ ಮುಂದೂಡಿದ ಎನ್ಎಸ್‌ಡಿ

'ಅನಿವಾರ್ಯ ಕಾರಣಕ್ಕಾಗಿ' ಮುಂದೂಡಲಾಗಿದೆ ಎಂದ ಎನ್‌ಎಸ್‌ಡಿ ಎರಡು ತಿಂಗಳುಗಳಿಂದ ನಿರಂತರ ಪೂರ್ವಾಭ್ಯಾಸ ಮಾಡಿದ್ದ ಕಲಾವಿದರು ಬಲಪಂಥೀಯರಿಂದ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಭೀಷ್ಮ ಸಾಹ್ನಿ ಕಾದಂಬರಿ ಆಧಾರಿತ 'ತಮಸ್‌' ನಾಟಕದ ಪ್ರದರ್ಶನವನ್ನು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ...

ಜನಪ್ರಿಯ

ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಉಡುಪಿಯ ಉದ್ಯಮಿ ಸಾವು

ಬೆಂಗಳೂರಿನ ಬಿಡದಿ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೋಟ ಪಡುಕೆರೆಯ ನಿವಾಸಿ,...

ಸಂಪುಟ ಸಭೆಯಲ್ಲಿ ಉಡುಪಿ ಜಿಲ್ಲೆ ಕಡೆಗಣನೆ: ರಾಜ್ಯ ಸರ್ಕಾರದ ವಿರುದ್ಧ ಆಪ್ ಆಕ್ರೋಶ

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಉಡುಪಿ ಜಿಲ್ಲೆಯನ್ನು...

ಬೀದರ್ | ಪ್ರಸ್ಥಭೂಮಿ ಗುಡ್ಡಗಳ ಅಕ್ರಮ ಕಡಿತಕ್ಕೆ ಕಡಿವಾಣ ಹಾಕಿ : ವಿನಯಕುಮಾರ ಮಾಳಗೆ

ಬೀದರ್ ಪ್ರಸ್ಥಭೂಮಿಯ ಸುತ್ತಮುತ್ತಲಿನ ಗುಡ್ಡಗಳನ್ನು ಅಕ್ರಮವಾಗಿ ಕಡಿದು, ನೈಸರ್ಗಿಕ ಪರಿಸರ ನಾಶಪಡಿಸುತ್ತಿರುವ...

ಯಾದಗಿರಿ | ಶಹಾಪುರ ಸಂಪೂರ್ಣ ಬಂದ್; ‘ನೀರು ಕೊಡಿ, ಇಲ್ಲ ವಿಷ ಕೊಡಿ’ ಎಂದು ರೈತರ ಆಕ್ರೋಶ!

ಬೆಳೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಸತತ ಒಂಬತ್ತು ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ...

Tag: ಬಲಪಂಥೀಯ