ತೊಗರಿ ಬೆಳೆಗಾರರ ಗಂಭೀರ ಸಮಸ್ಯೆಗಳನ್ನು ಪರಿಗಣಿಸಿ, ಸರ್ಕಾರಗಳು ತಕ್ಷಣ ಸ್ಪಂದಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ. ತೊಗರಿಗೆ ಕನಿಷ್ಠ ₹12,500 ಬೆಂಬಲ ಬೆಲೆ (MSP) ನಿಗದಿ ಮಾಡಬೇಕು ಹಾಗೂ MSPಗೆ ಕಾನೂನು ಮಾನ್ಯತೆ...
ಖರೀದಿ ಕೇಂದ್ರಗಳನ್ನು ತೆರೆಯುವುದರಿಂದ ರೈತರಲ್ಲಿ ಕೊಂಚ ನಿರಾಳತೆ ಭಾವ ಮೂಡಬಹುದು. ಇದರಿಂದ ಉತ್ತಮ ನಿರ್ವಹಣೆಗೆ ಒಂದು ಮಾರ್ಗದರ್ಶನವಾಗಬೇಕು, ಸರ್ಕಾರ ರೈತರ ಕಲ್ಯಾಣವನ್ನು ಪರಿಗಣಿಸಿ ಮೊದಲ ಆದ್ಯತೆ ನೀಡಬೇಕು.
ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ...
ಮೆಕ್ಕೆಜೋಳದ ಬೆಲೆ ಇಳಿಕೆಯಿಂದಾಗಿ ರೈತರು ತೀವ್ರ ನಷ್ಟಕ್ಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು ಕೊಂಚ ಉತ್ತಮ ದರವನ್ನು ಒದಗಿಸಿ ನೇರವಾಗಿ ರೈತರಿಂದ ಮೆಕ್ಕೆಜೋಳವನ್ನು ಖರೀದಿ ಮಾಡಲು ಮುಂದಾಗಿದೆ. ಈ...
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರು ಕುಂದಗೋಳ ತಹಶಿಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಗೋವಿನಜೋಳ ಬೆಂಬಲ ಬೆಲೆ, ಹತ್ತಿ ಖರೀದಿ ಕೇಂದ್ರ ಮತ್ತು ವಿವಿಧ ಬೇಡಿಕೆಗಳಿಗೆ...
ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ರೈತರು(ಕಬ್ಬು ಬೆಳೆಗಾರರು) ಬೆಳಗಾವಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಇಂದಿಗೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಅನಿರ್ದಿಷ್ಟಾವಧಿ ಧರಣಿ ಮುಂದುವರೆದಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ಬಳಿಯ ಗುರ್ಲಾಪುರ ಕ್ರಾಸ್ನ ರಸ್ತೆಯಲ್ಲಿ...