ಕಲಬುರಗಿ

ಕಲಬುರಗಿ | ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬಿಜೆಪಿ ಮುಖಂಡ, ರೌಡಿ ಶೀಟರ್ ಮಣಿಕಂಠ ರಾಠೋಡ್ ಮತ್ತು ಆಪ್ತ ಸ್ನೇಹಿತ ಶ್ರೀಕಾಂತ್ ಸುಲೇಗಾವ ಇಬ್ಬರ ಮೇಲೆ ಮಧ್ಯರಾತ್ರಿ ಕಿಡಿಗೇಡಿಗಳು ಬಿಯರ್ ಬಾಟಲ್‌ಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಚಿತ್ತಾಪುರ ತಾಲೂಕಿನ ಮಾಲಗತಿ ಹೆದ್ದಾರಿಯ,...

ಕಲಬುರಗಿ | ಪಟ್ಟಣ ಗ್ರಾಮದಲ್ಲಿಲ್ಲ ಶೌಚಾಲಯಗಳು; ಈಗಲೂ ಬಯಲಿಗೆ ಹೋಗುತ್ತಿರುವ ಮಹಿಳೆಯರು

ಕಲಬುರಗಿ ಜಿಲ್ಲೆಯ ಪಟ್ಟಣ ಗ್ರಾಮದಲ್ಲಿ 1,600 ಮನೆಗಳಿದ್ದರೂ, ಸರ್ಕಾರದಿಂದ ಸ್ವಚ್ಛ ಭಾರತ್ ಅಡಿಯಲ್ಲಿ ಶಾಚಾಲಯ ವ್ಯವಸ್ಥೆಯನ್ನು ಒದಗಿಲಾಗಿಲ್ಲ. ಹೀಗಾಗಿ, ಈಗಲೂ ಗ್ರಾಮದ ಮಹಿಳೆಯರು ಮತ್ತು ಮಕ್ಕಳು ಚೆಂಬು ಹಿಡಿದು ಬಯಲಿಗೆ ಹೋಗುವ ಪರಿಸ್ಥಿತಿ...

ಕಲಬುರಗಿ | ಆರ್.​ಡಿ ಪಾಟೀಲ್ ಅವ​ರನ್ನೂ ಶೀಘ್ರವೇ ಬಂಧಿಸುತ್ತೇವೆ: ಸಚಿವ ಪ್ರಿಯಾಂಕ್ ಖರ್ಗೆ

ಪಿಎಸ್ಐ ಅಕ್ರಮದಲ್ಲಿ ಬಂಧನಕ್ಕೊಳಗಾದ ಆರೋಪಿಗಳನ್ನು ಬಿಡಿಸಲು ಖುದ್ದು ಬಿಜೆಪಿಯ ಹಾಲಿ ಶಾಸಕರೊಬ್ಬರು ಕರೆ ಮಾಡಿದ್ದರು. ಆದರೆ, ಈಗ ಕಾಂಗ್ರೆಸ್​ ಮೇಲೆ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವ ಮುನ್ನ ಬಿಜೆಪಿ ನಾಯಕರು ಹೋಂವರ್ಕ್ ಮಾಡಿಕೊಂಡು...

ಕಲಬುರಗಿ | ಯುವ ಪತ್ರಕರ್ತರಿಂದ ಮಾಧ್ಯಮಕ್ಕೆ ಭವಿಷ್ಯವಿದೆ: ಸೂರ್ಯಕಾಂತ ಜಮಾದಾರ

ಡಿಜಿಟಲ್ ಮಾಧ್ಯಮ ಈಗ ತಾನೆ ಜನಿಸಿದ ಕೂಸು. ಈ ಮಾಧ್ಯಮಗಳು ನೈತಿಕತೆ ಕಾಪಾಡುವುದು ಮುಖ್ಯ. ಸುದ್ದಿ ಪ್ರಕಟ ಮಾಡುವ ಅವಸರದಲ್ಲಿ ಸತ್ಯಾಂಶವನ್ನು ಶೋಧಿಸುವಲ್ಲಿ ಅನೇಕ ಡಿಜಿಟಲ್ ಮಾಧ್ಯಮಗಳು ವಿಫಲವಾಗುತ್ತಿವೆ. ಯುವ ತಲೆಮಾರು ಮಾಧ್ಯಮ...

ಕಲಬುರಗಿ | ಮತ್ತೆ ಮುನ್ನೆಲೆಗೆ ಬಂದ ಪ್ರತ್ಯೇಕ ರಾಜ್ಯದ ಕೂಗು; ಹಲವರ ಬಂಧನ

ಇಡೀ ರಾಜ್ಯ 'ಕರ್ನಾಟಕಕ್ಕೆ 50ರ ಸಂಭ್ರಮ'ವನ್ನು ಸಂಭ್ರಮಿಸುತ್ತಿದೆ. ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ನಡೆದಿದೆ. ಇದೇ ವೇಳೆ, ಪ್ರತ್ಯೇಕ ರಾಜ್ಯದ ಕೂಗು ಕೂಡ ಕೇಳಿಬಂದಿದ್ದು, ಪ್ರತ್ಯೇಕ ಬಾವುಟ ಹಾರಿಸಲು ಮುಂದಾದ ಕೆಲವರನ್ನು ಪೊಲೀಸರು...

ಕಲಬುರಗಿ | ಕಸದ ತೊಟ್ಟಿಯಾದ ಬಾಪುನಗರ ಬಡಾವಣೆ

ಕಲಬುರಗಿ ನಗರದ ದಕ್ಷಿಣ ಕ್ಷೇತ್ರದ ಬಡಾವಣೆ ಬಾಪುನಗರದಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿ ಕಂಡುಬರುತ್ತವೆ. ಆದರೂ, ಮಹಾನಗರ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಸ ಸಂಗ್ರಹಕ್ಕಾಗಿ ಅಪರೂಪಕ್ಕೆ ಪಾಲಿಕೆಯ ವಾಹ ಬರುತ್ತದೆ. ಬಡಾವಣೆಯಲ್ಲಿ...

ಕಲಬುರಗಿ | ಬ್ಲೂಟೂತ್ ಬಳಸಿ ಎಫ್‌ಡಿಎ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಬಂಧನ

ಎಫ್‌ಡಿಎ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಯೊಬ್ಬರು ಪೊಲೀಸರು ಬಂಧಿಸಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಅಕ್ಟೋಬರ್ 28 ಮತ್ತು 29ರಂದು ಕೆಇಎ, ಎಸ್‌ಡಿಎ ಮತ್ತು ಎಫ್‌ಡಿಎ ಪರೀಕ್ಷೆಗಳು ರಾಜ್ಯಾದ್ಯಂತ ನಡೆಯುತ್ತಿವೆ. ಆಹಾರ...

ಕಲಬುರಗಿ | ಯುವಜನರ ಘನತೆಯ ಬದುಕಿಗೆ ಯುವಜನ ಆಯೋಗ ಅಗತ್ಯ; ಯುವ ಮುನ್ನಡೆ ತಂಡ ಆಗ್ರಹ

ರಾಜ್ಯದಲ್ಲಿ ಯುವಜನರು ಘನತೆಯಿಂದ ಬದುಕಲು ಯುವಜನ ಹಕ್ಕುಗಳ ಅಗತ್ಯವಿದೆ. ಹೀಗಾಗಿ ಯುವಜನ ಆಯೋಗ ಜಾರಿಯಾಗಬೇಕೆಂದು ಕಲಬುರಗಿ ಯುವ ಮುನ್ನಡೆ ತಂಡವು ಜಿಲ್ಲಾದ್ಯಂತ ಯುವಜನ ಆಯೋಗ ರಚನೆಗಾಗಿ ಧ್ವನಿಯಾಗುವಂತೆ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ...

ಕಲಬುರಗಿ | ಹಿರಿಯ ಪತ್ರಕರ್ತ ಪಿ.ಎಂ ಮಣ್ಣೂರ ಇನ್ನಿಲ್ಲ

ಕಲಬುರ್ಗಿ ಜಿಲ್ಲೆಯ ಹಿರಿಯ ಪತ್ರಕರ್ತ ಪಿ.ಎಂ ಮಣ್ಣೂರ್ ಅವರು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಅವರು ಸತ್ಯಕಾಮ ಕನ್ನಡ...

ಕಲಬುರಗಿ | ಕೂಲಿಕಾರರ ಅಗತ್ಯತೆ ಈಡೇರಿಕೆಗೆ ಆಗ್ರಹ

ಉದ್ಯೋಗ ಖಾತ್ರಿ, ಬಾಕಿ ಕೂಲಿ, ಬರಗಾಲದ ನಿಮಿತ್ತ 200 ದಿನಗಳ ಕೆಲಸ ಮತ್ತು ದಿನಕ್ಕೆ ₹600 ಕೂಲಿಗಾಗಿ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯೂಯು)...

ಕಲಬುರಗಿ | ಕೋಮು ದ್ವೇಷ ಬಿತ್ತುವ ಕೇಂದ್ರವಾಗುತ್ತಿದೆ ಕೇಂದ್ರೀಯ ವಿವಿ; ಸಂಯುಕ್ತ ಹೋರಾಟ ಕರ್ನಾಟಕ ಖಂಡನೆ

ಬೌದ್ಧ, ಜೈನ, ಸೂಫಿ ಸಂತರು, ಶರಣರು, ತತ್ವಪದಕಾರರ ದಾರ್ಶನಿಕ ನೆಲೆಯಾದ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ರಾಜ್ಯದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾಲಯವನ್ನು ಕೋಮು ದ್ವೇಷ ಬಿತ್ತುವ ಕೇಂದ್ರವಾಗಿಸಬಾರದು...

ಮದ್ಯ ಮಾರಾಟಕ್ಕೆ ಪರವಾನಗಿ | ಜೀವ್ನ ಬರ್ಬಾದ್‌ ಆಗ್ತದೆ ಎನ್ನುತ್ತಿರುವ ಮಹಿಳೆಯರು

ಸರ್ಕಾರ ಪೈಲೆ ಸಾರಾಯಿ ಬಂದ್‌ ಮಾಡದ್‌ ಅಷ್ಟೇ ಅಲ್ಲ, ಸಾರಾಯಿ ದುಕಾನ್‌ ತೆಗಿಲಾಕ್‌ ಲೈಸೆನ್ಸ್‌ ಕುಡೋದು ಪೈಲೇ ಬಂದ್‌ ಮಾಡ್ಬೇಕ್. ಯಾವತ್ತು ಸಾರಾಯಿ ಬಂದ್‌ ಆಗ್ತುದೋ ಆಗೊತ್ತೇ ಹೆಣ್ಮಕ್ಕಳ ಜೀವಕ್ಕೂ ಥೋಡೆ ನೆಮ್ಮದಿ...

ಜನಪ್ರಿಯ