ಕೌಂಟಿಂಗ್ ಸೆಂಟರ್ ಮಾಹಿತಿ ಕೊಟ್ಟ ಚುನಾವಣಾ ಆಯೋಗ
ಮೇ 13ರಂದು ನಡೆಯಲಿರುವ ಚುನಾವಣಾ ಮತ ಎಣಿಕಾ ಕಾರ್ಯ
ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯದ ಸಲುವಾಗಿ ರಾಜ್ಯಾದ್ಯಂತ 34 ಕಡೆಗಳಲ್ಲಿ ʼಕೌಂಟಿಂಗ್ ಸೆಂಟರ್ʼಗಳನ್ನು ತೆರೆಯಲಾಗಿದೆ.
ಈ...
ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯವು ಮೇ 13ರಂದು ನಡೆಯಲಿದೆ. ಹಾಸನ ಜಿಲ್ಲೆಯಲ್ಲಿ ಹಾಸನ ನಗರದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಚುನಾವಣೆಯಲ್ಲಿ ಜಯ ಗಳಿಸಿದ ಅಭ್ಯರ್ಥಿಗಳು ಆ ದಿನ...