ಮೂಲಸೌಕರ್ಯ ಅಭಿವೃದ್ಧಿಯ ಹೆಸರಿನಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿರುವುದು ಕೇವಲ ಮಧ್ಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ 'ಡಬಲ್ ಎಂಜಿನ್' ಸರ್ಕಾರಗಳಿರುವ ಇತರ ಹಲವು ರಾಜ್ಯಗಳಲ್ಲೂ ಇಂತಹ ಕಳಪೆ ಕಾಮಗಾರಿಗಳ ಸರಣಿಯೇ ಅನಾವರಣಗೊಳ್ಳುತ್ತಿದೆ....
ಪ್ರಸ್ತಾವಿತ ಸುಣ್ಣದ ಕಲ್ಲು ಗಣಿಗಾರಿಕೆಗಾಗಿ ಕ್ವಾರಿ ಕೊರೆಯುವಿಕೆ, ಮಾದರಿ ಸಂಗ್ರಹ ಮತ್ತು ಸಮೀಕ್ಷೆ ಕಾರ್ಯ ನಡೆಸಲು ಬಂದಿದ್ದ ಅಧಿಕಾರಿಗಳ ತಂಡದ ಮೇಲೆ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ...
ಸುಮಾರು 45 ವರ್ಷಗಳ ಹಿಂದೆ ನೂರು ರೂಪಾಯಿ ಮೌಲ್ಯದ ಗೋಧಿ ಕದ್ದ ಆರೋಪದಲ್ಲಿ ಅರವತ್ತೈದು ವರ್ಷದ ವೃದ್ಧರೊಬ್ಬರನ್ನು ಬಂಧಿಸಿದ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ. ಇಷ್ಟು ವರ್ಷಗಳ ಕಾಲ ಆರೋಪಿ ತಲೆಮರೆಸಿಕೊಂಡಿದ್ದ...
ದೇಶದಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಮತ್ತು ‘ಎಲ್ಲರಿಗೂ ಶಿಕ್ಷಣ’ ಎಂಬ ಘೋಷಣೆಗಳ ನಡುವೆಯೇ, ಕಳೆದ ಹತ್ತು ವರ್ಷಗಳಲ್ಲಿ ಬರೋಬ್ಬರಿ 93 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿವೆ ಎಂಬ ಆತಂಕಕಾರಿ...
ಕಳೆದ ಆರು ತಿಂಗಳಿನಿಂದ ಸತತವಾಗಿ ಊರು ತೊರೆದು ಮದುವೆಯಾಗುವುದು, ಅಂತರ್ಜಾತಿ ವಿವಾಹಗಳು ಹಾಗೂ ಪ್ರೇಮ ವಿವಾಹಗಳು ಎಚ್ಚಾಗಿವೆ. ಇನ್ನು ಮುಂದೆ, ಕುಟುಂಬದ ಒಪ್ಪಿಗೆ ಇಲ್ಲದ ಪ್ರೇಮ ವಿವಾಹಗಳು ನಡೆದರೆ, ಅವರ ಕುಟುಂಬಗಳಿಗೆ ಸಾಮಾಜಿಕ...