ಆಳುವ ಸರ್ಕಾರಕ್ಕೆ ಬಿಜೆಪಿ ನಾಯಕರ ಹುಳುಕೆಲ್ಲ ಗೊತ್ತು. ಭ್ರಷ್ಟಾಚಾರದ ಹಗರಣಗಳೂ ಗೊತ್ತು. ಅವರ ಪರ ಮಾಧ್ಯಮಗಳು ವಕಾಲತ್ತು ವಹಿಸುವುದೂ ಗೊತ್ತು. ಗೊತ್ತಿದ್ದೂ ಕಾಂಗ್ರೆಸ್ಸಿಗರು ಎಡವುತ್ತಾರೆ. ಸುಳ್ಳು ಊರಾಡಿ ಬಂದಮೇಲೆ ಸತ್ಯ ಹೇಳಲು ಮುಂದಾಗುತ್ತಾರೆ....
ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ನವರು ಮಾತನಾಡಿದರೆ ಮಾಧ್ಯಮಗಳು ಬಿತ್ತರಿಸುತ್ತಿಲ್ಲ. ಕೇವಲ ಬಿಜೆಪಿಯವರ ಆರೋಪಗಳನ್ನು ಮಾತ್ರ ನೀವು ತೋರಿಸುತ್ತಿದ್ದೀರಿ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ವಕ್ಫ್ ವಿಚಾರದಲ್ಲಿ ಬಿಜೆಪಿಯ ಎಲ್ಲ ಕೈವಾಡವನ್ನು...
ಮಾಧ್ಯಮಗಳು ಪಕ್ಷಪಾತಿಯಾಗಿರಬೇಕೇ ಹೊರತು ಕೃತಕ ತಟಸ್ಥ ಪಾತ್ರ ವಹಿಸಬಾರದು. ಆದರೆ, ಆ ಪಕ್ಷಪಾತವು ನೊಂದವರ ಪರವಾಗಿ, ಸತ್ಯದ ಪರವಾಗಿ, ಸೌಹಾರ್ದತೆಯ ಪರವಾಗಿ ಇರಬೇಕೇ ಹೊರತು ದಾಳಿಕೋರರ ಪರವಾಗಿಯಲ್ಲ. ಒಂದು ವೇಳೆ ಮಾಧ್ಯಮಗಳ ವರದಿಗಳ...
ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಮಹಿಳೆ, ಪಾತ್ರೆಯಲ್ಲಿ ಮೂತ್ರ ಮಾಡಿ, ಆಹಾರಕ್ಕೆ ಬೆರೆಸುತ್ತಿದ್ದ ಪ್ರಕರಣ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಪ್ರಕರಣಕ್ಕೆ...
"ಪ್ರಭುತ್ವದ ವಿಮರ್ಶೆ ಮತ್ತು ವಿಶ್ಲೇಷಣೆಯ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾಜವಾದದ ಜೀವಂತವಿಡುವ ಕೆಲಸವು ಮಾಧ್ಯಮದಿಂದ ನಡೆಯಬೇಕು" ಎಂದು ಚಿಂತಕ, ಪತ್ರಕರ್ತ ಡಾ.ಎಚ್.ವಿ.ವಾಸು ಹೇಳಿದರು.
ಬೀದರ್ ಜಿಲ್ಲೆಯ ಬಸವಕಲ್ಯಾಣದ ಶ್ರೀಬಸವೇಶ್ವರ ಪದವಿ ಕಾಲೇಜಿನಲ್ಲಿ ರೀ-ಅಶ್ಯೂರ್...