ಸೋಮವಾರ (ಜೂನ್ 1), ಹೊಸಪೇಟೆಯಲ್ಲಿ ಪ್ರಖರ ಚಿಂತಕ ಎಸ್.ಎಸ್. ಹಿರೇಮಠ ಅವರ ಸಂಶೋಧನೆ ಚಿಂತನೆ ವಿಮರ್ಶೆಯ ಸಂಪುಟಗಳ ಬಿಡುಗಡೆ. ಕನ್ನಡ ಕಂಡ ಅಪರೂಪದ ಆದರೆ ಹೆಚ್ಚು ಚರ್ಚೆಗೊಳಗಾಗದ ಚಿಂತಕ ಅವರು. ಈ ಸಂಪುಟಗಳು...
ಜಗತ್ತಿನಲ್ಲಿ ಪ್ರಸ್ತುತ ಹುಲ್ಲು ನೀರಿನ ಕೊರತೆಗಿಂತ ಹೆಚ್ಚಾಗಿ ಪ್ರೀತಿ ಮತ್ತು ವಿಶ್ವಾಸದ ಕೊರತೆ ಇದ್ದು, ಅಖಂಡ ಭಾರತದಲ್ಲಿ ಜನ ಸಾಮರಸ್ಯದ ಬದುಕನ್ನು ಬದುಕಬೇಕೆಂಬ ಸಂದೇಶವನ್ನು ಕರಿ ಕಂಬಳಿ ಮತ್ತು ಗಣೆ ಜಗತ್ತಿಗೆ ನೀಡಿದೆ...
ರಾಜಾರಾಂ ತಲ್ಲೂರರ 'ಗಾದಿMAY' ಕೃತಿಯಲ್ಲಿರುವ ಶೈಕ್ಷಣಿಕ ಶಿಸ್ತು, ತರ್ಕಬದ್ಧತೆ, ಒಳನೋಟ, ಮುಂಗಾಣ್ಕೆಗಳು ಮಹತ್ವದವೂ ಜರೂರಿತನದವೂ ಆಗಿವೆ. ಇವು ಭಾರತದ ಜನ ಸಂವಿಧಾನ ಪ್ರಜ್ಞೆ ರೂಢಿಸಿಕೊಳ್ಳುವುದರಿಂದ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವೆಂದು ಸೂಚಿಸುತ್ತವೆ.
ರಾಜಾರಾಂ ತಲ್ಲೂರರ...
ಏನೂ ತೋಚುತ್ತಿಲ್ಲ...... ಇಂದು ಮುಂಜಾನೆ ಬೆಳಕನ್ನು ಹರಿಯಲು ಬಿಡದಂತೆ ಆವರಿಸಿದ ತಣ್ಣನೆಯ ಕಾವಳ, ಗೆಳೆಯನ ಸಾವಿನ ಘೋರಸುದ್ದಿಯಾಗಿ ಹೀಗೆ ತನುಮನವನ್ನು ಅಪ್ಪಳಿಸುತ್ತದೆ ಎಂದು ಊಹಿಸಿರಲಿಲ್ಲ. ಪ್ರೀತಿಯ ಗೆಳೆಯ ಕಾಣದ ಲೋಕಕ್ಕೆ ಇಷ್ಟು ಬೇಗ...
ಕವಿರಾಜಮಾರ್ಗದ ಪದ್ಯದಲ್ಲಿ ಕಾವೇರಿಯಿಂದ ಗೋದಾವರಿವರೆಗೆ ಕರ್ನಾಟಕ ನಾಡು ಇದೆ ಎಂದು ಹೇಳುತ್ತದೆ. ಕರ್ನಾಟಕಕ್ಕೆ ಕನ್ನಡ ನಾಡು ಎಂದು ಹೇಳುತ್ತದೆ. ಈ ಕನ್ನಡ ನಾಡಿಗೆ ಸಂವಿಧಾನ ಯಾವುದು? ಪರ ಧರ್ಮ, ಪರ ವಿಚಾರಗಳನ್ನು ಸಹಿಸುವುದೇ...