ಕೇಂದ್ರದ ಹಿಂದಿ ಹೇರಿಕೆ ಹದ್ದು ಮೀರಿದೆ: ಸ್ಟ್ಯಾಲಿನ್ ವಾಗ್ದಾಳಿ

ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ರೈಲ್ವೆ ಕಚೇರಿಯ ಪ್ರವೇಶದ್ವಾರವನ್ನು 'ಕರ್ತವ್ಯ ದ್ವಾರ' ಎಂದು ಹೆಸರಿಸಿದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಕೇಂದ್ರದಿಂದ ಹಿಂದಿ ಹೇರಿಕೆಯು ಎಲ್ಲಾ...

‘ಉತ್ತರ ಭಾರತೀಯರಿಗೆ ಹಿಂದಿ ಮಾತ್ರವೇ ಗೊತ್ತು, ಪಾನಿಪುರಿ ಮಾರಲು ಬರುತ್ತಾರೆ’: ತಮಿಳು ಸಚಿವರ ಹೇಳಿಕೆ ವಿವಾದ

ತಮಿಳುನಾಡು ವಿಧಾನಸಭಾ ಚುನಾವಣೆಯ ವಸ್ತಿಲಿನಲ್ಲಿರುವ ತಮಿಳುನಾಡಿನಲ್ಲಿ 'ಹಿಂದಿ ಹೇರಿಕೆ' ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇದೇ ಹೊತ್ತಿನಲ್ಲಿ, ತಮಿಳುನಾಡಿನ ಕೃಷಿ ಸಚಿವ ಎಂಆರ್‌ಕೆ ಪನ್ನೀರ್‌ಸೆಲ್ವಂ ಅವರ ಹೇಳಿಕೆ ವಿವಾದ ಹುಟ್ಟುಹಾಕಿದೆ. ಪನ್ನೀರ್‌ಸೆಲ್ವಂ...

ರಾಜಭವನಕ್ಕೆ ‘ಲೋಕಭವನ’ ಹೆಸರು ಹಿಂದಿ ಹೇರಿಕೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ; ಜಾಗೃತ ಕರ್ನಾಟಕ ಆಕ್ರೋಶ

ಕೇಂದ್ರ ಸರ್ಕಾರದಿಂದ ‘ರಾಜಭವನ’ಗಳನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡುವ ಪ್ರಯತ್ನವನ್ನು ಜಾಗೃತ ಕರ್ನಾಟಕ ತೀವ್ರವಾಗಿ ಖಂಡಿಸಿದೆ. ಈ ಕ್ರಮವು ಹಿಂದಿಯ ಪರೋಕ್ಷ ಹೇರಿಕೆಯಾಗಿದ್ದು, ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಭಾಷಾ ಸಮಾನತೆಯ ಮೇಲೆ...

‘ಹಿಂದಿ ಹೇರಿದರೆ ಒದ್ದು ಓಡಿಸುತ್ತೇನೆ’: ಯುಪಿ, ಬಿಹಾರ ವಲಸಿಗರಿಗೆ ರಾಜ್‌ ಠಾಕ್ರೆ ಎಚ್ಚರಿಕೆ

ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯನ್ನು ಮರಾಠಿಗರ ಪಾಲಿನ 'ಅಳಿವು-ಉಳಿವಿನ ಪ್ರಶ್ನೆ' ಎಂದು ಬಣ್ಣಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ, ಹಿಂದಿ ಹೇರಿಕೆ ವಿಚಾರವಾಗಿ ಉತ್ತರ ಪ್ರದೇಶ ಮತ್ತು...

ಹಿಂದಿ ನಿಷೇಧ ಇಲ್ಲ: ಸ್ಪಷ್ಟನೆ ನೀಡಿದ ತಮಿಳುನಾಡು ಸರ್ಕಾರ

ತಮಿಳುನಾಡು ಸರ್ಕಾರವು ರಾಜ್ಯದಲ್ಲಿ ಹಿಂದಿ ಭಾಷೆಯನ್ನು ನಿಷೇಧಿಸಲಿದೆ, ಈ ನಿಟ್ಟಿನಲ್ಲಿ ಮಸೂದೆಯನ್ನು ಮಂಡಿಸಲು ಸರ್ಕಾರ ಸಜ್ಜಾಗಿದೆ ಎಂಬ ಸುದ್ದಿಗಳ ನಡುವೆ ತಮಿಳುನಾಡು ಸರ್ಕಾರ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ. ಹಿಂದಿ ಭಾಷೆ ನಿಷೇಧ...

ಜನಪ್ರಿಯ

ಡಿಲಿಮಿಟೇಶನ್‌ಗೆ DMK ಬೆಂಬಲ: ಸ್ಟಾಲಿನ್ ಅವರನ್ನು ‘ಸಾವರ್ಕರ್ 2.0’ ಎಂದ ಟಿವಿಕೆ

ಕೇಂದ್ರ ಸರ್ಕಾರದ ಕ್ಷೇತ್ರ ಪುನರ್‌ವಿಂಗಡಣೆ (Delimitation) ಮಸೂದೆಗೆ ಆಡಳಿತಾರೂಢ ಡಿಎಂಕೆ ಅಧಿಕೃತ...

ರಾಜ್ಯದ 12 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ; ಡಿ.9ರವರೆಗೂ ಅಬ್ಬರಿಸುವ ಸಾಧ್ಯತೆ: ಹವಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಹವಾಮಾನ ವೈಪರೀತ್ಯದ ಪರಿಣಾಮದಿಂದಾಗಿ ರಾಜ್ಯದ...

ಡಿಲಿಮಿಟೇಶನ್ | ಸ್ಟಾಲಿನ್, ಪವಾರ್ ಮನವೊಲಿಸಲು ಚೆನ್ನೈಗೆ ದೌಡಾಯಿಸಿದ ಖರ್ಗೆ, ರಾಹುಲ್, ಸೋನಿಯಾ, ಮಮತಾ, ಅಖಿಲೇಶ್

ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಲಿರುವ ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಮಸೂದೆಗಳ ವಿರುದ್ಧ...

ವೀರಶೈವ-ಲಿಂಗಾಯತರು ಯಾವತ್ತಿದ್ದರೂ ಒಂದೇ: ಬಿ.ವೈ.ವಿಜಯೇಂದ್ರ

ಬಸವಕಲ್ಯಾಣ ಕಾರ್ಯಕ್ರಮದಲ್ಲಿ ನಿನ್ನೆ ನನ್ನ ಅಭಿಪ್ರಾಯ ವ್ಯಕ್ತಪಡಿಸುವಾಗ ನನ್ನ ಮಾತಿಗೆ ಕೆಲವರು...

Tag: ಹಿಂದಿ ಹೇರಿಕೆ