ಬಸವ ಜಯಂತಿ ದಿನ ರೇಣುಕಾಚಾರ್ಯ ಜಯಂತಿ ಮತ್ತು 770 ಅಮರ ಗಣಂಗಳು ಮತ್ತು ಎಲ್ಲ ಮಹಾಪುರಷರ ಜಯಂತಿಗಳನ್ನು ಆಚರಿಸುವಂತೆ ಈ ಹಿಂದೆ ಹೊರಡಿಸಿಲಾದ ಸುತ್ತೋಲೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಇಂದು (ಏ.27)...
ಲಿಂಗಾಯತ ಸಂಸ್ಕೃತಿಯನ್ನು ನಾಶಗೊಳಿಸುವ ಯೋಜನೆ ರೂಪಿಸಿರುವ ಸನಾತನಿಗಳು ವಚನ ದರ್ಶನ ಎಂದ ಕಸ ತುಂಬಿರುವ ಪುಸ್ತಕವನ್ನು ರಚಿಸಿ ನಾಡಿನಾದ್ಯಂತ ಬಿಡುಗಡೆಗೊಳಿಸುವ ನೆಪದಲ್ಲಿ ಹಿಂದುತ್ವದ ರಾಡಿಯನ್ನು ಎಬ್ಬಿಸಿವೆ. ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ...
ಪಠ್ಯದ ಜತೆಗೆ ಬಸವಾದಿ ಶರಣರ ತತ್ವಗಳನ್ನು ಅಧ್ಯಯನ ನಡೆಸಿ ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಹೇಳಿದರು.
ರಾಯಚೂರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ...
ವಂಚಿತ, ಅಂಚಿನ ಮತ್ತು ಸೂಕ್ಷ್ಮ ಜಾತಿಗಳು ಎಷ್ಟು ಹಿಂದುಳಿದಿದ್ದಾವೆ, ಎಷ್ಟರಮಟ್ಟಿಗೆ ಅಭಿವೃದ್ಧಿಯಿಂದ ವಂಚಿತವಾಗಿವೆ, ಅಸಮಾನತೆ ಎನ್ನುವುದು ಕುಗ್ಗುತ್ತಿದೆಯೋ ಅಥವಾ ಹಿಗ್ಗುತ್ತಿದೆಯೋ ಎಂಬ ಸತ್ಯ ಸದರಿ ಸಮೀಕ್ಷೆಯಿಂದ ಮಾತ್ರ ತಿಳಿಯಲು ಸಾಧ್ಯ. ತಮ್ಮ ಏಕಸ್ವಾಮ್ಯಕ್ಕೆ...