ಎ.ಐ.ಕೆ.ಎಂ.ಸಿ.ಸಿ. ಮಡಿಕೇರಿ ಘಟಕ ಉದ್ಘಾಟಿಸಿದ ಸಚಿವ ಯು.ಟಿ. ಖಾದರ್

ಆರೋಗ್ಯ ಸೇವೆಯನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಎ.ಐ.ಕೆ.ಎಂ.ಸಿ.ಸಿ. (AIKMCC) ಸಂಸ್ಥೆಯ ಮಡಿಕೇರಿ ಘಟಕವನ್ನು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು ಭಾನುವಾರ ಮಡಿಕೇರಿಯಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ...

ಮೈಸೂರು | ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ-ಮನವಿ ಸಲ್ಲಿಕೆ

ಆಶಾ ಕಾರ್ಯಕರ್ತೆಯರು ಹಲವು ತಿಂಗಳುಗಳಿಂದ ಗೌರವಧನ ಹಾಗೂ ಪ್ರೋತ್ಸಾಹಧನ ಬಾಕಿ ಉಳಿದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ತಕ್ಷಣ ಪರಿಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ)...

ಜನಪ್ರಿಯ

ಅಮೆರಿಕ: ಅಟ್ಲಾಂಟದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ; ಜಾನಪದ ವೈಭವಕ್ಕೆ ಮನಸೋತ ಕನ್ನಡಿಗರು

ಕರುನಾಡಿನ ಶ್ರೀಮಂತ ಜಾನಪದ ಕಲೆ ಮತ್ತು ಸಂಸ್ಕೃತಿಯ ವೈಭವಯುತ ಅನಾವರಣದೊಂದಿಗೆ ಅಟ್ಲಾಂಟ...

ರಂಗಭೂಮಿ ನಿರ್ದೇಶಕ, ಕಲಾವಿದ ಕಲ್ಲಪ್ಪ ಪೂಜೇರ ಅವರಿಗೆ ಸನ್ಮಾನ

ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ 71ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಧಾರವಾಡ...

1 ಲಕ್ಷ ಮನೆ, 93 ಸಾವಿರ ನಿವೇಶನ, ₹10,252 ಕೋಟಿ ವೆಚ್ಚದ ಹೆದ್ದಾರಿ ಅಭಿವೃದ್ಧಿಗೆ ಸಂಪುಟ ಅಸ್ತು

ಬೆಂಗಳೂರಿಗೆ ₹2,321 ಕೋಟಿ ವೈಟ್ ಟಾಪಿಂಗ್, 2,000 ಇ–ಬಸ್, ಕೆಪಿಎಸ್‌ಸಿ ಸದಸ್ಯೆ...

ಯುಪಿಯಲ್ಲಿ ಕ್ರಾಂತಿಯಾಗಲಿದೆ, ಪ್ರವಾಹ ಉಕ್ಕಲಿದೆ: ಆಜಮ್ ಖಾನ್ ರಣ ಕಹಳೆ

ಉತ್ತರಪ್ರದೇಶ ಚುನಾವಣೆಯಲ್ಲಿ ಕ್ರಾಂತಿ ಘಟಿಸಲಿದೆ, ಪ್ರವಾಹವೇ ಉಕ್ಕಿ ಹರಿಯಲಿದೆ (ಚುನಾವ್ ನಹೀ...

Tag: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು ಟಿ ಖಾದರ್