ಇರಾನ್‌ನ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಸತ್ಯ. ಆದರೆ ಆ ಬದಲಾವಣೆಯು ಸ್ವದೇಶಿ ನೆಲದ ನಾಯಕತ್ವದಿಂದ ಬರಬೇಕೇ ಹೊರತು, ವಿದೇಶಿ ನೆಲದಲ್ಲಿ ಕುಳಿತು ಯೋಜನೆ ರೂಪಿಸುವವರಿಂದಲ್ಲ ಎಂಬುದು ಇರಾನ್‌ನ ಒಂದು ವರ್ಗದ ವಾದ....
ಇರಾನ್‌ನಲ್ಲಿ ಆಂತರಿಕ ದಂಗೆ ತೀವ್ರಗೊಂಡಿರುವ ನಡುವೆಯೇ, ಪರಿಸ್ಥಿತಿಯ ಲಾಭ ಪಡೆದು ಅಮೆರಿಕ ಸೇನಾ ಕಾರ್ಯಾಚರಣೆಗೆ ಮುಂದಾದರೆ ಅಮೆರಿಕದ ನೆಲೆಗಳು ಹಾಗೂ ಇಸ್ರೇಲ್ ಈ ಎರಡೂ ದೇಶಗಳ ಮೇಲೆ ಮುಗಿಬೀಳುವುದಾಗಿ ಇರಾನ್ ಬಹಿರಂಗ ಎಚ್ಚರಿಕೆ...
ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ಪ್ರಸ್ತುತ ಇರಾನ್‌ನಲ್ಲಿರುವ ಭಾರತದ ನಾಗರಿಕರು, ಭಾರತೀಯ ಮೂಲದವರಿಗೆ, ಇರಾನ್‌ಗೆ ಪ್ರಯಾಣಿಸಲು ಮುಂದಾಗಿರುವ ನಾಗರಿಕರಿಗೆ ವಿದೇಶಾಂಗ ಸಚಿವಾಲಯವು ಪ್ರಯಾಣ ಸಲಹೆಯನ್ನು...
ಜಾಗತಿಕ ಶಾಂತಿಯ ಪಾಲಕನೆಂದು ಸ್ವಯಂ ಘೋಷಿಸಿಕೊಂಡಿರುವ ಅಮೆರಿಕ, ವಾಸ್ತವದಲ್ಲಿ ಜಗತ್ತಿನ ಅತ್ಯಂತ ಅಪಾಯಕಾರಿ ದೇಶವಾಗಿದೆ. ನೆರೆಹೊರೆಯ ರಾಷ್ಟ್ರಗಳ ನಡುವೆ ಕಂದಕ ಸೃಷ್ಟಿಸಿ, ಸಹೋದರರಂತಿರುವ ಸಮುದಾಯಗಳನ್ನು ಎತ್ತಿಕಟ್ಟಿ, ಅವರ ಕೈಗೆ ಶಸ್ತ್ರಾಸ್ತ್ರಗಳನ್ನು ಇಟ್ಟು ತಮಾಷೆ ನೋಡುವ...
ರಾಷ್ಟ್ರೀಯವಾದಿ ಚಳವಳಿಗಳು ಫ್ರೆಂಚ್ ಮತ್ತು ಬ್ರಿಟಿಷ್ ಸಾಮ್ರಾಜ್ಯಗಳ ಹಿಮ್ಮೆಟ್ಟುವಿಕೆಗೆ ಕರೆ ನೀಡಿದವು. ಸಿರಿಯಾ, ಲೆಬನಾನ್ ಮತ್ತು ಟ್ರಾನ್ಸ್‌ಜೋರ್ಡಾನ್ ಸ್ವತಂತ್ರವಾದವು.
2ನೇ ವಿಶ್ವಯುದ್ಧದ ನಂತರ, ಜಾಗತಿಕ ಶಕ್ತಿಯ ಸಮತೋಲನವು ಬದಲಾಗಲು ಪ್ರಾರಂಭವಾಯಿತು. ಯುರೋಪಿಯನ್ ಸಾಮ್ರಾಜ್ಯಗಳು...