ತಾವೇ 'ನಿಜವಾದ' ಹಿಂದುಗಳೆಂದು ಹೇಳಿಕೊಳ್ಳುವವರು ಯಾವುದಾದರೊಂದು ಪವಾಡದಿಂದ ದೇವರ ಮೇಲಿನ ಪ್ರೀತಿಯು ಎಲ್ಲ ಮಾನವೀಯತೆಯ ಮೇಲಿನ ಪ್ರೀತಿ ಎಂದು ಅರಿತುಕೊಂಡರೆ, ಅವರು ಇಲ್ಲಿಯವರೆಗೆ ಕಾಣದಾಗಿದ್ದ ಶಾಂತಿ ಮತ್ತು ತೃಪ್ತಿಯನ್ನು ಕಂಡುಕೊಳ್ಳಬಹುದು.
ಭಾರತ– ಬಹುತ್ವದ ನಾಡು....
ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ ಗಣನೀಯವಾಗಿ ಹೆಚ್ಚುತ್ತಿದೆ. ಬಿಸಿ ಗಾಳಿ ಬೀಸಲಾರಂಭಿಸಿದೆ. ಎಲ್-ನೀನೊ ಮತ್ತೆ-ಮತ್ತೆ ಎದುರಾಗುತ್ತಿದೆ. ತೀವ್ರವಾಗಿ ಹವಾಮಾನ ಬದಲಾವಣೆಯಾಗುತ್ತಿದೆ. ಇದು ಅತಿಯಾದ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಕಾಡ್ಗಿಚ್ಚು, ಒಣ ಹವೆಗಳಿಗೆ ಕಾರಣವಾಗುತ್ತಿದೆ....
ನಲವತ್ತು ವರ್ಷಗಳ ಹಿಂದೆ, ಲಾಸ್ ಏಂಜಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕೂದಲೆಳೆಯಲ್ಲಿ 'ರನ್ನಿಂಗ್ ಲೆಜೆಂಡ್' ಪಿ.ಟಿ ಉಷಾ ಚಿನ್ನ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದರು. ಆಗ, ಇಡೀ ಭಾರತವೇ ಕಣ್ಣೀರಿಟ್ಟಿತ್ತು. ಉಷಾ ಅವರ ತಂತ್ರಗಾರಿಕೆಯಲ್ಲಿ...
ದೇಶದ ಸಂವಿಧಾನ ಪ್ರತಿಪಕ್ಷಕ್ಕೆ ಎತ್ತರದ ಸ್ಥಾನಮಾನ ಕಲ್ಪಿಸಿದೆ. ಪ್ರತಿಪಕ್ಷಗಳಿಲ್ಲದ ಜನತಂತ್ರ ಅಪೂರ್ಣ ಎಂದಿದೆ. ಆದರೆ, ಮೋದಿ-ಶಾ ನೇತೃತ್ವದ ಬಿಜೆಪಿಯು ಕೇವಲ ಕಾಂಗ್ರೆಸ್ ಮುಕ್ತ ಭಾರತವನ್ನಲ್ಲ, ಪ್ರತಿಪಕ್ಷಮುಕ್ತ ಭಾರತವನ್ನು ಬಯಸುತ್ತಿದೆ ಎಂಬುದು ನಿಚ್ಚಳ...
ಇತ್ತೀಚೆಗೆ ಚಂಡೀಗಢದ...
ಕರ್ನಾಟಕದಲ್ಲಿ ಪಕ್ಷಕ್ಕೆ ರಾಜ್ಯಾಧ್ಯಕ್ಷನನ್ನು ನೇಮಿಸಲು ಮತ್ತು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಸುಮಾರು ಆರು ತಿಂಗಳು ತೆಗೆದುಕೊಂಡಿತ್ತು. ಹೈಕಮಾಂಡ್ ಅಳೆದುಸುರಿದು ರಾಜ್ಯಾಧ್ಯಕ್ಷರನ್ನಾಗಿ ಬಿ ವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕರನ್ನಾಗಿ...