ಪದಕಾತಿ ಕರಿಯಮ್ಮ ಓದು, ಬರೆಹ ಅರಿಯದವರು. ಆದರೆ ಇವರ ಎದೆಗೂಡಿನಲ್ಲಿ ಸಾವಿರ ಪದಗಳಿವೆ. ಹತ್ತು ಹಲವು ಜಾನಪದ ಪಠ್ಯಗಳಾಗಿ ಉಳಿದಿವೆ. ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ದತ್ತಿ ಪ್ರಶಸ್ತಿ ಮಾ. 20ರಂದು ತುಮಕೂರಿನಲ್ಲಿ...
ಕರಿಯಮ್ಮನದು...
ಸಾಬರ ದೇಸಿ ಆರ್ಥಿಕ ಚಿಂತನೆಗಳು ಇರುವುದರಿಂದಲೇ ಹಳ್ಳಿಗರ ಬದುಕಿಗೆ ಮರ್ಯಾದೆ ಬಂದಿರೋದು. ಕಾಲ್ದಾರಿಗಳಲ್ಲಿ ಸೈಕಲ್ ತಳ್ಳಿಕೊಂಡು ಬರುವ ವಯೋವೃದ್ಧ ಸಾಬರು ವ್ಯಾಪಾರಿಗಳ ಬದುಕು ಸುಧಾರಣೆ ಕಾಣದಿದ್ದರೂ, ಅವರು ವ್ಯಾಪಾರ ಬಿಟ್ಟಿಲ್ಲ. ಕೃಷಿ ಸಂಪನ್ಮೂಲಗಳನ್ನು...
ಬಯಲುಸೀಮೆಗೆ ರಾಗಿ ಪ್ರಧಾನ ಆಹಾರ ಬೆಳೆ. ರಾಗಿ ಬೆಳೆಯಾದರೇ ರೈತರಿಗೆ ಸಮಾಧಾನ. ಅಪ್ಪಂತಹವರು ಮನೆಗೆ ಬಂದರೆ ಅವರಿಗೆ ಒಪ್ಪತಿನ ಊಟಕ್ಕೆ ಅರಿಕಾಗಬಾರದು, ಅದಕಾಗಿ ರಾಗಿ ಬೆಳೆಯನ್ನು ರೈತರು ಬಹಳ ಬಯಸುವರು. ಸಮಸ್ಯೆಗಳು ಏಷ್ಟೇ...
ಕೃತಿಕಾ ಮಳೆ ಬೇಕಾದಷ್ಟು ಬಂದಿದೆ. ಬಿತ್ತನೆ ಕಾಲ ಹಿಂದಾಗಿದೆ. ಮುಂಗಾರು ಪೂರ್ವ ಬಿತ್ತನೆಯ ಹೊಲಗಳೊಳಗೆ ಅರಿವೆ, ಅಣ್ಣೆ, ಕೊತ್ತಂಗರಿ, ಕನ್ನೆ ಇವೇ ಮೊದಲಾದ ಹೊಲ ಸೊಪ್ಪು ಬೆಳೆದು, ಸೊಪ್ಪು ಕೊಯ್ಯೋರ ಕಾಲು ಕೈಗೆ...