ಉತ್ತರ ಪ್ರದೇಶ | ಅತ್ಯಾಚಾರ ಸಂತ್ರಸ್ತೆಯನ್ನು ಗುಂಡಿಕ್ಕಿ ಕೊಂದು ಆರೋಪಿ ಪರಾರಿ

ಸುಮಾರು 17 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು 22 ವರ್ಷದ ಆರೋಪಿ ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ತಲೆಮರೆಸಿಕೊಂಡಿರುವ ಈ ಆರೋಪಿಯ ಹುಡುಕಾಟ ನಡೆಯುತ್ತಿದೆ ಎಂದು...

ಉತ್ತರ ಪ್ರದೇಶ | ಹಣದ ವಿಚಾರಕ್ಕೆ ಜಗಳ; ಕುಟುಂಬದ ನಾಲ್ವರನ್ನು ಕೊಂದ ಕ್ರೂರಿ

ಹಣದ ವಿಚಾರವಾಗಿ ಕುಟುಂಬದೊಳಗೆ ಜಗಳ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ತಂದೆ, ತಾಯಿ, ಅಜ್ಜಿ ಹಾಗೂ ಸಹೋದರಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ರಾಮಗಾಂವ್ ಹಳ್ಳಿಯಲ್ಲಿ...

“ನಿಮ್ಮ ಮನೆ ನಮಗೆ ಗೊತ್ತು, ನಿಮ್ಮನ್ನೇ ಕೊಲ್ಲುತ್ತೇವೆ”: ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶರಿಗೆ ಕೊಲೆಗಾರರ ಬೆದರಿಕೆ

ಕೊಲೆ ಪ್ರಕರಣವೊಂದರಲ್ಲಿ ಇಬ್ಬರು ಅಪರಾಧಿಗಳಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ ಬೆನ್ನಲ್ಲೇ, ಆಕ್ರೋಶಗೊಂಡ ಅಪರಾಧಿಗಳು ನ್ಯಾಯಾಲಯದ ಕೊಠಡಿಯಲ್ಲೇ ನ್ಯಾಯಾಧೀಶರಿಗೆ ಜೀವಬೆದರಿಕೆ ಹಾಕಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ...

ಸಿನಿಮಾ ನಿರ್ಮಾಪಕರ ಮನೆಗೆ ನುಗ್ಗಿ ಪಾಠ ಕಲಿಸುತ್ತೇವೆ: ಯುಪಿ ಬಲಪಂಥೀಯ ನಾಯಕನ ಬೆದರಿಕೆ

ಸನಾತನ ಧರ್ಮವನ್ನು ಗುರಿಯಾಗಿಸಿಕೊಂಡ ಚಲನಚಿತ್ರದ ನಿರ್ಮಾಪಕರ ಮನೆಗೆ ನುಗ್ಗಿ ಪಾಠ ಕಲಿಸುವುದಾಗಿ ಹಿಂದೂ ಬಲಪಂಥೀಯ ಸಂಘಟನೆ ಕ್ಷತ್ರಿಯ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ್ ಶೇಖಾವತ್ ಬೆದರಿಕೆ ಹಾಕಿದ್ದಾರೆ. 'ಯಾದವ್ ಜಿ ಕಿ ಲವ್...

ಮರ್ಯಾದೆಗೇಡು ಹತ್ಯೆ | ಸಹೋದರಿಯನ್ನು ಕೊಂದ ಯುವಕ; ತಂದೆಯಿಂದ ಪುತ್ರನ ಸಮರ್ಥನೆ!

ಉತ್ತರ ಪ್ರದೇಶದಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ ಬೆಳಕಿಗೆ ಬಂದಿದೆ. ಅಂತರ್ ಧರ್ಮೀಯ ಪ್ರೇಮ ಸಂಬಂಧವಿದ್ದ ಕಾರಣಕ್ಕೆ 25 ವರ್ಷದ ಯುವಕನೋರ್ವ ತನ್ನ 21 ವರ್ಷದ ಸಹೋದರಿಯನ್ನು ಹತ್ಯೆ ಮಾಡಿದ್ದಾನೆ. ಕುಟುಂಬಕ್ಕೆ ಅವಮಾನ ಮಾಡಿದ...

ಜನಪ್ರಿಯ

ಬಾಗಲಕೋಟೆ | ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

ಬಡವರು, ಮಧ್ಯಮ ವರ್ಗದ ಜನರ ಬದುಕಿನ ಮೇಲೆ ಬೆಲೆ ಏರಿಕೆಯ ಬರೆ...

ಬೆಳಗಾವಿ ಅಧಿವೇಶನಕ್ಕೆ ಪ್ರತಿಭಟನೆಗಳ ಕಾವು: ಅನುಮತಿ ಕೋರಿ 58 ಸಂಘಟನೆಗಳಿಂದ ಮನವಿ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಕರ್ನಾಟಕ ವಿಧಾನಮಂಡಲದ ಈ ಬಾರಿಯ ಚಳಿಗಾಲದ...

ಯುದ್ಧದ ನೆಪ, ಬೆಲೆ ಏರಿಕೆಯ ತಾಪ: ಅಸಲಿ ಕಾರಣಗಳೇನು?

ದೇಶವು ಚಿನ್ನ-ಬೆಳ್ಳಿಯಂತಹ ಲೋಹಗಳಿಗೆ ಆಮದನ್ನೇ ಹೆಚ್ಚಾಗಿ ನಂಬಿಕೊಂಡಿದೆ. ಒಂದೆಡೆ ಕಚ್ಚಾ ತೈಲ,...

ಪಶ್ಚಿಮ ಬಂಗಾಳ| ಟ್ರೈಬ್ಯುನಲ್‌ಗೆ ಮೇಲ್ಮನವಿ ಸಲ್ಲಿಸಿದ ಮತದಾರರ ಮನೆಗೆ ಪೊಲೀಸರು: ಯಾವ ಕಾನೂನು ಎಂದು ವಿಪಕ್ಷಗಳ ಪ್ರಶ್ನೆ

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು...

Tag: ಉತ್ತರ ಪ್ರದೇಶ