ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದೆ. ಜೊತೆಗೆ ಪಂಚ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸಲಾಗುತ್ತಿದೆ...
ಬಡವರ ಗ್ಯಾರಂಟಿಗಳ ಬಗ್ಗೆ ನಿಜಕ್ಕೂ ಹೊಟ್ಟೆಗೆ ಬೆಂಕಿ ಬೀಳಿಸಿಕೊಂಡಿರುವವರು, ಒಳಗಿನ ಹೊಲಸನ್ನೆಲ್ಲ ಕಾರಿಕೊಳ್ಳುತ್ತಿರುವವರು ಇಬ್ಬರು- ಉಳ್ಳವರು ಮತ್ತು ಉಂಡವರು. ಉಳ್ಳವರು ಕೊಬ್ಬಿನಿಂದ ಬೊಬ್ಬೆ ಹಾಕುತ್ತಿದ್ದರೆ; ಉಂಡವರು- ಮಾರಿಕೊಂಡ ಪತ್ರಕರ್ತರು- ವಿವೇಕ ಮರೆತು ವಿಕೃತರಾಗಿದ್ದಾರೆ.
ಕಾಂಗ್ರೆಸ್...