ಒಳಮೀಸಲಾತಿ ಜಾರಿಗಾಗಿ ಹತ್ತು ದಿನಗಳ ಹಿಂದೆ ಆರಂಭವಾದ ಬಹು ನಿರೀಕ್ಷಿತ 'ಪರಿಶಿಷ್ಟ ಜಾತಿ' ಸಮೀಕ್ಷೆಗೆ ತಾಂತ್ರಿಕ ದೋಷಗಳು ಅಡ್ಡಿಯುಂಟುಮಾಡುತ್ತಿವೆ. ಸರ್ವರ್ ಸಮಸ್ಯೆ ಮತ್ತು ಅಗತ್ಯ ಮಾನವಶಕ್ತಿಯ ಕೊರತೆಯನ್ನು ಸಮೀಕ್ಷೆ ಪ್ರಕ್ರಿಯೆಯು ಎದುರಿಸುತ್ತಿದೆ. ಇದು...
"ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರದಿಂದ ನೆಡೆಸುತ್ತಿರುವ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯಲ್ಲಿ ಹಲವು ಲೋಪಗಳು ಮತ್ತು ದೋಷಗಳು ಉಂಟಾಗಿವೆ. ಕೂಡಲೇ ಸಮಸ್ಯೆ ಪರಿಹರಿಸಿ ಗಣತಿ ಕಾರ್ಯ ನಿಖರವಾಗುವಂತೆ ಮಾಡಬೇಕು" ಎಂದು ಚಿತ್ರದುರ್ಗ ಭೋವಿ...
ದಲಿತ ಕ್ರಿಶ್ಚಿಯನ್ನರ ಸ್ಥಿತಿಗಳು ಸಂಕೀರ್ಣವಾಗಿವೆ. ಪ್ರವರ್ಗ ಒಂದರಲ್ಲಿ ಗುರುತಿಸಲ್ಪಡುತ್ತಿರುವ ಈ ದಲಿತರು ಅಸ್ಪೃಶ್ಯತೆಯಿಂದ ಮುಕ್ತರಾಗಿಲ್ಲ. ಇಂತಹ ಸಂದರ್ಭದಲ್ಲಿ ಅಧಿಕೃತ ಸರ್ಕಾರಿ ದಾಖಲೆಗಳಲ್ಲಿ ಕ್ರಿಶ್ಚಿಯನ್ನರೆಂದು ನಮೂದಾಗದ ದಲಿತರಾದರೂ ತಾವು ಪರಿಶಿಷ್ಟರೆಂದು ಗುರುತಿಸಿಕೊಳ್ಳುವುದನ್ನು ತಾಯಿ ಹೃದಯದಿಂದ...
ಒಳಮೀಸಲಾತಿ ಒದಗಿಸಲು ಸರ್ಕಾರ ನಡೆಸುತ್ತಿರುವ ಸಮೀಕ್ಷೆ ವೇಳೆ, ಗಣತಿದಾರರು ಮನೆಗಳಿಗೆ ಬಂದಾಗ ಯಾವ ರೀತಿ ಉತ್ತರಿಸಬೇಕು ಎಂಬುದುರ ಕುರಿತು 'ಬೇಡ ಜಂಗಮ' ಸಮುದಾಯಕ್ಕೆ ಸೂಚಿಸುವ ಪ್ರಕಟಣೆಯೊಂದನ್ನು ಬೇಡ ಜಂಗಮ ಸಮಾಜ ಸಂಸ್ಥೆ ಹೊರಡಿಸಿದೆ....
ರಾಜ್ಯ ಸರ್ಕಾರ ಜಾತಿಗಣತಿ ಸಮೀಕ್ಷೆ ನಡೆಸುತ್ತಿದ್ದು, ಎಲ್ಲರೂ ಕಡ್ಡಾಯವಾಗಿ ಭಾಗಿಯಾಗಬೇಕು. ಮಾದಿಗ ಸಮಾಜದ ಮುಖಂಡರು ಮೇ 17ರವರೆಗೂ ಯಾವುದೇ ಒತ್ತಡ ಕೆಲಸಗಳನ್ನು ಬದಿಗಿಟ್ಟು, ಗಣತಿದಾರರು ತಮ್ಮ ಊರಿಗೆ ಹಾಗೂ ವಾರ್ಡ್‌ಗಳಿಗೆ ಬಂದಾಗ ಕಡ್ಡಾಯವಾಗಿ...