ಕಮಲಾ ಆಕಾಶವಾಣಿ ದೂರದರ್ಶನಗಳಲ್ಲಿ ಅಧಿಕಾರಿಯಾಗಿ ದುಡಿದು ಯಾವುದೋ ಒಂದು ಪ್ರಕರಣದಲ್ಲಿ
ಕೆಲಸದಿಂದ ಅಮಾನತ್ತಾಗಿ ಕೋರ್ಟ್ ಕಚೇರಿ ಅಲೆಯುತ್ತಾ ಅನೇಕ ವರ್ಷಗಳು ಕಳೆಯಬೇಕಾಗಿ ಬಂತು. ಆದರೆ ಈ ಅವಧಿಯುದ್ದಕ್ಕೂ ಅವರು ನಿರಂತರವಾಗಿ ಸಾಹಿತ್ಯ ರಚನೆ, ಸಂಶೋಧನೆಯ...
ಹಿರಿಯ ಸಾಹಿತಿ, ಅಂಕಣಗಾರ್ತಿ, ದೂರದರ್ಶನದ ನಿವೃತ್ತ ಕಾರ್ಯಕ್ರಮ ನಿರ್ಮಾಪಕಿ ಕಮಲಾ ಹೆಮ್ಮಿಗೆ ಅವರು ಇಹಲೋಕ ತ್ಯಜಿಸಿದ್ದಾರೆ.
ಕಮಲಾ ಅವರು ಮೈಸೂರು ಜಿಲ್ಲೆಯ ಹೆಮ್ಮಿಗೆಯವರು. ಅವರು 1973ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಜಾನಪದ ವಿಷಯದಲ್ಲಿ...