ಎಲ್‌ಡಿಎಫ್ ಸರ್ಕಾರಗಳಲ್ಲಿ ಸಿಪಿಐಎಂ ಮತ್ತು ಸಿಪಿಐ ನಾಯಕರು ಸಚಿವರಾಗುವುದು ಸಹಜ. ಆದರೆ ಯುಡಿಎಫ್ ಸರ್ಕಾರದಲ್ಲಿ ಕಮ್ಯೂನಿಸ್ಟ್ ಪಕ್ಷದ ನಾಯಕರೊಬ್ಬರು ಸಚಿವರಾಗುವುದು ಅಪರೂಪ.
ಕೇರಳವು ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರವನ್ನು ಬದಲಾಯಿಸಿಕೊಳ್ಳುವ ಜನರಿರುವ ರಾಜ್ಯ. ಕೇರಳಿಗರು...
ಆರ್‌ಎಸ್‌ಎಸ್, ಬಿಜೆಪಿ ಮೊದಲಾದ ಸಂಘಪರಿವಾರ ಮತ್ತು ಎಡಪಂಥೀಯ (ಕಮ್ಯುನಿಸ್ಟ್/ಮಾರ್ಕ್ಸ್‌ವಾದಿ) ವಿಚಾರಧಾರೆಗಳ ನಡುವಿನ ಸಂಘರ್ಷವು ನಿನ್ನೆ ಮೊನ್ನೆಯದಲ್ಲ. ಈ ಸಂಘರ್ಷಕ್ಕೆ ದಶಕಗಳ ಇತಿಹಾಸವಿದೆ. ಇವೆರಡೂ ಪರಸ್ಪರ ವಿರುದ್ಧ ಧ್ರುವಗಳಂತೆ. ಬಿಜೆಪಿಯದ್ದು ಇತರೆ ಧರ್ಮಗಳ ವಿರುದ್ಧ...