ಎಂಟು ವರ್ಷಗಳ ಹಿಂದೆ, ಹಿಂದುತ್ವ ಮತಾಂಧರುಗಳು ನಿನ್ನ ಮಾತುಗಳನ್ನೂ, ನೀನು ನಂಬಿ ಹೋರಾಡುತ್ತಾ ಬಂದ ತತ್ವಗಳನ್ನೂ ಮುಗಿಸಿಬಿಡಬಹುದು ಎಂದುಕೊಂಡು ನಿನಗೆ ಹೊಡೆದ ಗುಂಡಿನ ಮಾರ್ದನಿ ಇನ್ನೂ ಕೇಳಿಸುತ್ತಿದೆ. ಹಾಗೆ ನೋಡಿದರೆ ನಿನ್ನ ದೇಹದ...
ಚುನಾಯಿತ ಪ್ರತಿನಿಧಿಗಳು ಕ್ಷೇತ್ರದಲ್ಲಿಯೇ ವಾಸವಿದ್ದು, ಜನರ ಕಷ್ಟ-ಸುಖಗಳಿಗೆ ಆಗಬೇಕು. ಅವರ ಮನೆಯ ಹೆಣ್ಣುಮಕ್ಕಳು- ಗರ್ಭಿಣಿ ಸ್ತ್ರೀಯರು- ಅದೇ ಗುಂಡಿ ರಸ್ತೆಗಳಲ್ಲಿ ಓಡಾಡಬೇಕು. ಜನರ ಕಷ್ಟಗಳನ್ನು ಅವರೂ ಅನುಭವಿಸುವಂತಾಗಬೇಕು. ಆಗ, ಶಾಸಕರು ಬುದ್ಧಿ ಕಲಿಯುತ್ತಾರೆ.
ಪಶ್ಚಿಮ...
ರಾಜ್ಯದಲ್ಲಿ ನವಜಾತ ಶಿಶು ಮರಣ ಪ್ರಮಾಣ ಇಳಿಕೆಯಾಗುತ್ತಿದ್ದರೂ, ರಾಯಚೂರು ಜಿಲ್ಲೆಯಲ್ಲಿ ನವಜಾತ ಶಿಶು ಶಿಶು ಮರಣ ಪ್ರಮಾಣ ಹೆಚ್ಚುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರ ನೀಡಿದ ಅಂಕಿ-ಅಂಶಗಳ ಪ್ರಕಾರ ರಾಯಚೂರು ಜಿಲ್ಲೆಯಲ್ಲಿ ವರದಿಯಾದ...
ಮೊಬೈಲ್ ಪೋನ್ಗೆ ಎಸ್ಎಂಎಸ್ ಮೂಲಕ ಬಂದ ಒಟಿಪಿ ಯಾರಿಗೂ ಹೇಳದಿದ್ದರೂ ಕಾರ್ಮಿಕರೊಬ್ಬರ ಬ್ಯಾಂಕ್ ಖಾತೆಯಿಂದ ₹8 ಲಕ್ಷ ಹಣ ವರ್ಗಾವಣೆಯಾಗಿದೆ.
ಸೈಬರ್ ಅಪರಾಧ ಪ್ರಕರಣಗಳು ದಿನೇ ದಿನೇ ಹೊಸ ರೂಪ ಪಡೆಯುತ್ತಿವೆ. ಅಪರಿಚಿತ ನಂಬರ್ದಿಂದ...
ಪ್ರತಿಯೊಂದು ಸುದ್ದಿಯಲ್ಲೂ ಸೆಕ್ಸ್, ಕ್ರೈಮ್, ಗ್ಲ್ಯಾಮರ್ ಹುಡುಕುವ ದೃಶ್ಯಮಾಧ್ಯಮಗಳು; ಪ್ರತಿಯೊಂದರಲ್ಲೂ ದೇವರು, ಧರ್ಮ, ಮತಾಂಧತೆ ಹುಡುಕುವ ಬಿಜೆಪಿ- ಇಬ್ಬರೂ ಒಟ್ಟಿಗೆ ಸೇರಿದರೆ ಆಗುವ ಅಪಾಯವನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ.
ಇಂದಿನ ದೃಶ್ಯಮಾಧ್ಯಮಗಳು ನಿಂತಿರುವುದು...