ಸಾಕ್ಷಿಯವರ ಹತಾಷೆ, ಭವಿಷ್ಯದ ರೂಪಕದಂತಿತ್ತು. ಜಾಟ್ ಆಯಾಮದ ಲೆಕ್ಕಾಚಾರವಷ್ಟೇ ಮುಖ್ಯವಾಗದೆ, ಸಂತ್ರಸ್ತ ಹೆಣ್ಣುಮಕ್ಕಳ ನಿಜವಾದ ಆತಂಕಕ್ಕೆ ಸರ್ಕಾರ ಉತ್ತರ ಕಂಡುಕೊಳ್ಳಲಿ
ಸರಣಿ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ, ಹಲವು ಅಪರಾಧಗಳ ಹಿನ್ನೆಲೆಯ ಬಿಜೆಪಿ ಸಂಸದ...
ಇತ್ತೀಚೆಗಷ್ಟೆ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಸಂಸದ ಬ್ರಿಜ್ ಭೂಷಣ್ ಸಿಂಗ್ ಬಣದ ಸಂಜಯ್ ಸಿಂಗ್ ನೇತೃತ್ವದ ಭಾರತೀಯ ಕುಸ್ತಿ ಒಕ್ಕೂಟವನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ.
ಡಿಸೆಂಬರ್ 24ರಂದು ಪ್ರಕಟಿಸಿದ ನಿರ್ಧಾರದಲ್ಲಿ ಕೇಂದ್ರ ಕ್ರೀಡಾ...