ಗದಗ | ಮೌಢ್ಯ ಮೀರಿ ವೈಜ್ಞಾನಿಕವಾಗಿ ಹಬ್ಬ ಆಚರಿಸಿ: ಮಾನವ ಬಂಧುತ್ವ ವೇದಿಕೆ

ಮೂಢನಂಬಿಕೆ, ಅನಾಚಾರಗಳಿಗೆ ಬಲಿಯಾಗದೆ ವೈಜ್ಞಾನಿಕವಾಗಿ ಹಬ್ಬ ಆಚರಿಸಬೇಕು ದಸಂಸ, ಮಾನವ ಬಂಧುತ್ವ ವೇದಿಕೆಯಿಂದ ಬಸವ ಪಂಚಮಿ ಆಚರಣೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ದಸಂಸ ಮತ್ತು ಮಾನವ ಬಂದುತ್ವ ವೇದಿಕೆಯ ಕಾರ್ಯಕರ್ತರು ಸ್ನೇಹ ಸಂಜೀವಿನಿ ಸಂಸ್ಥೆ...

ಗದಗ | ನೀರು ಪಾಲಾದ ಮಕ್ಕಳ ಕುಟುಂಬಕ್ಕೆ ಸಚಿವ ಎಚ್‌.ಕೆ ಪಾಟೀಲ್ ಸಾಂತ್ವನ

ಗದಗ್‌ನ ರಹಮತ್ ನಗರದ ಬಳಿ ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ಹೊಂಡದಲ್ಲಿ ಬಿದ್ದು, ಮಂಗಳವಾರ ಸಾವನ್ನಪ್ಪಿದ್ದಾರೆ. ಮೃತ ಬಾಲಕರ ಕುಟುಂಬಸ್ಥರನ್ನು ಸಚಿವ ಎಚ್‌.ಕೆ ಪಾಟೀಲ್ ಭೇಟಿ ಮಾಡಿದ್ದು, ಸಾಂತ್ವನ ಹೇಳಿದ್ದಾರೆ. ಜಾನುವಾರು...

ಗದಗ | ಸ್ವತಂತ್ರ ದಿನಾಚರಣೆ; ಅಧಿಕಾರಿಯಿಂದ ಅಂಬೇಡ್ಕರ್‌ಗೆ ಅವಮಾನ – ಕ್ಷಮೆ ಯಾಚನೆ

ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಅಂಬೇಡ್ಕರ್ ಭಾವಚಿತ್ರ ಇಡದೆ, ಅಂಬೇಡ್ಕರ್‌ಗೆ ಅವಮಾನ ಮಾಡಿರುವ ಘಟನೆ ಗದಗ್‌ನ ವಾಯವ್ಯ ಕರ್ನಾಟಕ ಸಾರಿ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ. ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ...

ಗದಗ | ಎಲ್ಲ ಜ್ಞಾನಗಳ ಮೂಲ ಜಾನಪದ ಸಾಹಿತ್ಯ: ಡಾ. ರಾಜಶೇಖರ ದಾನರಡ್ಡಿ

ಎಲ್ಲ ಜ್ಞಾನಗಳ ಮೂಲ ಜಾನಪದ ಸಾಹಿತ್ಯವಾಗಿದೆ. ಜಾನಪದ ಸಾಹಿತ್ಯ ನಮ್ಮ ಬದುಕಿನ ಪ್ರತಿ ಹಂತದಲ್ಲು ಮಾರ್ಗದರ್ಶಿಯಾಗಿ ನಿಂತಿದೆ. ನಿರಕ್ಷರಿಗಳಾದ ಜನಪದರು ಕಾವ್ಯವನ್ನು ರಚಿಸುವ ಸೃಜನಶೀಲ ಗುಣವನ್ನು ಹೊಂದಿದ್ದರು ಎಂದು ಡಾ.ರಾಜಶೇಖರ ದಾನರಡ್ಡಿ ಹೇಳಿದ್ದಾರೆ. ಗದಗದಲ್ಲಿರುವ...

ಗದಗ | ಸಂವಿಧಾನ ರಕ್ಷಿಸಿ, ಅದರ ಆಶಯಗಳಂತೆ ಬದುಕಬೇಕು: ರಾಷ್ಟ್ರೀಯ ಜಾತ್ಯತೀತ ಸಂಘ

ಸಮಾಜದಲ್ಲಿ ಅಸಮಾನತೆ, ಜಾತೀಯತೆ ತುಂಬಿಕೊಂಡು ಮನುಷ್ಯರನ್ನು ಮನುಷ್ಯರಂತೆ ಕಾಣುತ್ತಿಲ್ಲ. ಸಂವಿಧಾನವನ್ನು ರಕ್ಷಿಸಿ, ಅದರ ಆಶಯಗಳಂತೆ ಬದುಕಬೇಕು. ಹಾಗೆ ಸಮಾಜದ ಬದಲಾವಣೆಯೂ ಆಗಬೇಕು ಎಂದು ಹೋರಾಟಗಾರ ಕೇಶವ ಕಟ್ಟಿಮನಿ ಹೇಳಿದರು. ಗದಗ ಪಟ್ಟಣದಲ್ಲಿ ರಾಷ್ಟ್ರೀಯ ಜಾತ್ಯತೀತ...

ಜನಪ್ರಿಯ

SIR ಪ್ರತಿರೋಧ – ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ!ದೆಹಲಿಯ ಬೀದಿಯಲ್ಲಿ ಕಂಡ ಯುವಶಕ್ತಿ

ಇಮ್ಯೂನಿಟಿ (Immunity) ಎಂಬ ಆಂಗ್ಲಭಾಷೆಯ ಪದವನ್ನು ಜನರು ಹೆಚ್ಚಾಗಿ ಕೊರೊನಾ ಕಾಲದ...

SSLC ಪರೀಕ್ಷೆಗೆ ಸಿದ್ಧತೆ: ‘ಮಿಷನ್ 40+’ ಜಾರಿಗೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ; ಕನಿಷ್ಠ 40 ಅಂಕಗಳ ಗುರಿ!

ಮುಂಬರುವ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ದಾಖಲಿಸುವ...

2018ರ ಮಾನನಷ್ಟ ಮೊಕದ್ದಮೆ: ಧ್ರುವ್ ರಾಠಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

2018ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ...

ಕಾಲಡಿ ಸಂಸ್ಕೃತ ವಿವಿ ವಿದ್ಯಾರ್ಥಿಗಳ ಅಮಾನತು ರದ್ದುಗೊಳಿಸಿದ ಕೇರಳ ಹೈಕೋರ್ಟ್; 6 ವಾರಗಳಲ್ಲಿ ವಿಶೇಷ ಪರೀಕ್ಷೆಗೆ ಆದೇಶ!

ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಕಾಲಡಿಯ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ 16...

Tag: ಗದಗ