ಗಾಜಾಗೆ ತೆರಳುತ್ತಿದ್ದ ದೊಡ್ಡ ದೋಣಿ ವಶಕ್ಕೆ: ಗ್ರೆಟಾ ಥನ್‌ಬರ್ಗ್ ಇಸ್ರೇಲ್‌ನಿಂದ ಗಡಿಪಾರು

ಗಾಜಾಕ್ಕೆ ನೆರವು ಸಾಮಗ್ರಿಗಳನ್ನು ಹೊತ್ತು ತೆರಳಿದ್ದ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಮತ್ತು ಇತರರು ಇದ್ದ ದೊಡ್ಡ ದೋಣಿಯನ್ನು ಇಸ್ರೇಲ್ ವಶಕ್ಕೆ ಪಡೆದಿದೆ. ಇದಾದ ಒಂದು ದಿನದಲ್ಲೇ ಗ್ರೆಟಾ ಥನ್‌ಬರ್ಗ್ ಅವರನ್ನು ಮಂಗಳವಾರ...

ನಾವಿರುವ ದೊಡ್ಡ ದೋಣಿಯನ್ನು ಇಸ್ರೇಲ್ ಅಪಹರಿಸಿದೆ: ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್

ಗಾಜಾಕ್ಕೆ ನೆರವು ಸಾಮಗ್ರಿಗಳನ್ನು ಹೊತ್ತು ಬರುತ್ತಿರುವ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಅವರು ಸೇರಿದಂತೆ ಪ್ಯಾಲೆಸ್ತೀನ್ ಪರವಿರುವ 12 ಅಂತಾರಾಷ್ಟ್ರೀಯ ಕಾರ್ಯಕರ್ತರು ಇರುವ ದೊಡ್ಡ ದೋಣಿಯನ್ನು ಗಾಝಾ ಪ್ರವೇಶಿಸಲು ಬಿಡಲ್ಲ ಎಂದು ಎರಡು...

5 ರೂ. ಪಾರ್ಲೆ ಜಿ ಬಿಸ್ಕತ್ತು ಗಾಜಾದಲ್ಲಿ 2400 ರೂ.ಗಳಿಗೆ ಮಾರಾಟ

ಭಾರತೀಯರಿಗೆ ಹಲವು ದಶಕಗಳಿಂದಲೂ ಪಾರ್ಲೆ ಜಿ ಹೆಸರು ಚಿರಪರಿಚಿತವಾದ ಹೆಸರು. ಕಡಿಮೆ ವೆಚ್ಚದ, ಪೌಷ್ಟಿಕಾಂಶವುಳ್ಳ ಹಾಗೂ ಟೀ ಜೊತೆಗೆ, ಹಸಿವಾದಾಗ ಮತ್ತಿತ್ತರ ಸಂದರ್ಭಗಳಲ್ಲಿ ಪಾರ್ಲೆ ಜಿ ಬಿಸ್ಕತ್ತನ್ನು ಬಳಸುತ್ತಾರೆ. ಆದರೆ ಇದೇ ಬಿಸ್ಕತ್ತು...

ಗಾಜಾ | ನೆರವು ವಿತರಣಾ ಕೇಂದ್ರದ ಮೇಲೆ ಇಸ್ರೇಲ್‌ನಿಂದ ಗುಂಡಿನ ದಾಳಿ: 30 ಮಂದಿ ಸಾವು

ದಕ್ಷಿಣ ಗಾಜಾದ ರಫಾದಲ್ಲಿರುವ ಅಮೆರಿಕ ಬೆಂಬಲಿತ ನೆರವು ವಿತರಣಾ ಕೇಂದ್ರದ ಬಳಿ ಇಸ್ರೇಲ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 30 ಮಂದಿ ಪ್ಯಾಲೆಸ್ತೀನ್‌ ನಾಗರಿಕರು ಮೃತಪಟ್ಟಿದ್ದಾರೆ ಮತ್ತು 115ಕ್ಕೂ ಅಧಿಕ ಜನರು...

ಗಾಜಾ ಆಶ್ರಯತಾಣದ ಮೇಲೆ ಇಸ್ರೇಲ್ ವಾಯುದಾಳಿ: ಮಹಿಳೆಯರು, ಮಕ್ಕಳು ಸೇರಿ 25 ಮಂದಿ ಸಾವು

ಗಾಜಾದಲ್ಲಿ ಆಶ್ರಯತಾಣವಾಗಿ ಬದಲಾಯಿಸಲಾದ ಶಾಲೆಯ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, 25 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಹೆಚ್ಚಿನವರು ಮಹಿಳೆಯರು, ಮಕ್ಕಳು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇಸ್ರೇಲ್ ಸೇನೆಯು ಉಗ್ರಗಾಮಿಗಳನ್ನು ಗುರಿಯಾಗಿಸಿಕೊಂಡಿದೆ...

ಜನಪ್ರಿಯ

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

Tag: ಗಾಜಾ

Download Eedina App Android / iOS

X