"ಖ್ಯಾತ ಪತ್ರಕರ್ತ, ಬಹುಮುಖಿ ಬರಹಗಾರ ಪಿ.ಲಂಕೇಶ್ ಅವರಂತೆ ಲೋಕದ ವೈವಿಧ್ಯಗಳನ್ನು ತೆರೆದಿಡುವ ಪ್ರಯತ್ನಗಳನ್ನು ಬರಹಗಾರ ಹರೀಶ್ ಗಂಗಾಧರ್ ಮಾಡುತ್ತಿದ್ದಾರೆ" ಎಂಬ ಶ್ಲಾಘನೆ ’ಗುರುತಿನ ಬಾಣಗಳು’ ಕೃತಿ ಬಿಡುಗಡೆಯ ವೇಳೆ ವ್ಯಕ್ತವಾಯಿತು.
ಬೆಂಗಳೂರಿನ ಬಸವನಗುಡಿ ನ್ಯಾಷನಲ್...
'ಗುರುತಿನ ಬಾಣಗಳು' ಕೃತಿಯ ಲೇಖನಗಳನ್ನು ಕರ್ನಾಟಕದ ಹೊಸತಲೆಮಾರಿನ ತರುಣ ತರುಣಿಯರು, ವಿದ್ಯಾರ್ಥಿಗಳು ಓದಬೇಕು. ನಮ್ಮ ಸಂವಿಧಾನ ಹೇಳುವ ಪ್ರಜಾಪ್ರಭುತ್ವ, ಜಾತ್ಯತೀತತೆ, ಸ್ವಾತಂತ್ರ್ಯ, ಸಮಾನತೆ, ಸಹಬಾಳುವೆಗಳಂತಹ ಆದರ್ಶ ಮೌಲ್ಯಗಳು ಇಲ್ಲಿ ಪ್ರತಿಪಾದಿತವಾಗಿವೆ. ಇಲ್ಲೊಂದು ರೋಗಗ್ರಸ್ತ...