ಕೊಲ್ಲೂರಿನ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಭಾಗವಾಗಿರುವ, ಕರ್ನಾಟಕದ ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಕೊಡಚಾದ್ರಿ, ಚಾರಣ ಪ್ರಿಯರಿಗೆ, ತನ್ನ ರಮಣೀಯ ಸೌಂದರ್ಯ, ಶ್ರೀಮಂತ ಜೀವವೈವಿಧ್ಯಗಳೊಂದಿಗೆ ಮರೆಯಲಾಗದ ಚಾರಣ ಅನುಭವವನ್ನು ನೀಡುತ್ತದೆ ಎನ್ನುವುದು...
ಶಿವಮೊಗ್ಗ ಜಿಲ್ಲಾ ಹೊಸನಗರ ಸಮೀಪವಿರುವ ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜೇನುಕಲ್ಲಮ್ಮ (ಅಮ್ಮನಘಟ್ಟ ಗುಡ್ಡ ಕೋಡೂರು) ಗುಡ್ಡದಲ್ಲಿ ಟ್ರಕ್ಕಿಂಗ್ (ಚಾರಣ)ವನ್ನು. ದಿನಾಂಕಃ 09-06-2025 ರ ಇಂದು ಬೆಳಗ್ಗೆ ಮಿಥುನ್ ಕುಮಾರ್...
ಸಾವನದುರ್ಗ ಟ್ರೆಕ್ ಕೇವಲ ದೈಹಿಕ ಸವಾಲಲ್ಲ, ಅದು ಮನಸ್ಸನ್ನು ಸಹ ಬಲಪಡಿಸುತ್ತದೆ. ಪ್ರಕೃತಿಯ ಸೌಂದರ್ಯದೊಂದಿಗೆ ಇತಿಹಾಸದ ಸ್ಪರ್ಶವಿರುವ ಈ ಬೆಟ್ಟ ಸವಿನೆನಪಾಗಿ ಉಳಿದಿದೆ. ಹಿಂತಿರುಗುವ ಮಾರ್ಗದಲ್ಲಿ, ನಾನು ಯೋಚಿಸುತ್ತಿದ್ದೆ: ಜೀವನದಲ್ಲಿ ಕೆಲವು ಗುರಿಗಳು...
ತಡಿಯಂಡಮೋಲ್ ಚಾರಣವು ಪ್ರಕೃತಿ ಪ್ರೇಮಿಗಳಿಗೆ ಮರೆಯಲಾಗದ ನೆನಪುಗಳನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ. ಹಚ್ಚ ಹಸಿರಿನ ಕಾಡಿನ ಹಾದಿಗಳು, ಮಂಜಿನ ದೃಶ್ಯಾವಳಿಗಳು ನವ ಚಾರಣ ಮತ್ತು ಅನುಭವಿ ಚಾರಣ ಉತ್ಸಾಹಿಗಳಿಗೆ ಖುಷಿ ಕೊಡುವುದಂತೂ ನಿಜ....
ಏಕಾಂಗಿಯಾಗಿ ಪರ್ವತ ಚಾರಣಕ್ಕೆ ತೆರಳಿದ್ದ ಅಪ್ತಾಪ್ತನೊಬ್ಬ ಪರ್ವತದಲ್ಲಿ ತಪ್ಪಸಿಕೊಂಡು, ಆಹಾರವೂ ಸಿಗದೆ ಟೂತ್‌ಪೇಸ್ಟ್ ತಿಂದೇ 10 ದಿನಗಳ ಕಾಲ ಬದುಕಿ ಬಂದಿರುವ ಘಟನೆ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ನಡೆದಿದೆ.
ಶಾಂಕ್ಸಿ ಪ್ರಾಂತ್ಯದ ಸನ್...