ಚುನಾವಣಾ ಬಾಂಡ್ ಹಗರಣವು ಸ್ವತಂತ್ರ್ಯ ಭಾರತದ ಅತಿ ದೊಡ್ಡ ಹಗರಣವಾಗಿದೆ. ಈ ಹಗರಣದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ಮೂಲಕ ತನಿಖೆ ನಡೆಸಬೇಕು. ರಾಜಕೀಯ ಪಕ್ಷಗಳು ಮತ್ತು ಕಂಪನಿಗಳ ನಡುವಿನ ಅಪವಿತ್ರ...
ಉತ್ತರಾಖಂಡ್‌ನಲ್ಲಿ ನಿರ್ಮಣ ಹಂತದಲ್ಲಿದ್ದ ಸಿಲ್ಕ್ಯಾರಾ-ಬಾರ್ಕೋಟ್ ಸುರಂಗದ ಒಂದು ಭಾಗ ಕಳೆದ ವರ್ಷ ಕುಸಿದು ಬಿದ್ದಿತ್ತು. ಆ ಸುರಂಗ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ (ಎನ್‌ಇಸಿ) ಎಂಬುದು...
ಬಿಜೆಪಿ, ಸಂಘ ಪರಿವಾರದವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ʼವಿಶ್ವಗುರುʼ ಎಂದು ದೊಡ್ಡದಾಗಿ ಬಿಂಬಿಸಿದ್ದರು. ಆದರೆ, ಚುನಾವಣಾ ಬಾಂಡ್ ಹಗರಣದ ಮೂಲಕ ಮೋದಿ ಅವರು ʼಭ್ರಷ್ಟ ಗುರುʼ ಎಂಬುದು ಬಯಲಾಗಿದೆ ಎಂದು ಕೆಪಿಸಿಸಿ...
ಅಂತೂ ಚುನಾವಣಾ ಆಯೋಗಕ್ಕೆ ಎಸ್‌ಬಿಐ ಚುನಾವಣಾ ಬಾಂಡ್‌ಗಳ ಸಂಪೂರ್ಣ ಮಾಹಿತಿಯನ್ನು ನೀಡಿದೆ. ಆ ಮಾಹಿತಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಚುನಾವಣಾ ಬಾಂಡ್ ಮೂಲಕ ಬಿಜೆಪಿಯೇ ಸಿಂಹಪಾಲು ದೇಣಿಗೆ ಪಡೆದಿದೆ. ಅಂದಹಾಗೆ, ಬಿಜೆಪಿಗೆ ದೇಣಿಗೆ...
ಅದಾನಿ ಗ್ರೂಪ್ ಜೊತೆ ಸಂಬಂಧ ಹೊಂದಿರುವ ನಾಲ್ಕು ಕಂಪನಿಗಳು 2019ರ ಏಪ್ರಿಲ್‌ನಿಂದ 2023ರ ನವೆಂಬರ್‌ವರೆಗೆ ಒಟ್ಟು 55.4 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ. ಅವುಗಳಲ್ಲಿ 42.4 ಕೋಟಿ ರೂ.ಗಳನ್ನು ಬಿಜೆಪಿ...