'ಮಗುವನ್ನು ಚಿವುಟಿ ತೊಟ್ಟಿಲನ್ನೂ ತೂಗುವುದು' ಈ ಬಿಜೆಪಿಗರಿಗೆ ಹೊಸದೇನಲ್ಲ. ಯಾಕೆಂದ್ರೆ, ತಾನೇ ಮಾಡಿದ ತಪ್ಪುಗಳಿಗೆ, ತಾನೇ ಪರಿಹಾರ ರೂಪದಲ್ಲಿ ಒಂದಷ್ಟು ಬದಲಾವಣೆ ಮಾಡಿ, ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದು ಮೋದಿ ಸರ್ಕಾರದ ಪರಿಪಾಠ....
ಸೋಮವಾರ ಜಾರಿಗೆ ಬಂದ ಜಿಎಸ್‌ಟಿ ಪರಿಷ್ಕೃತ ದರವನ್ನು ನಾವು ಬೆಂಬಲಿಸುತ್ತೇವೆ. ಆದರೆ, ಕೇಂದ್ರ ಸರ್ಕಾರವು ದರ ಕಡಿತದ ಎಲ್ಲ ಹೊರೆಯನ್ನೂ ರಾಜ್ಯಗಳ ಮೇಲೆ ಹಾಕಿದೆ. ಇದರಿಂದಾಗಿ, ರಾಜ್ಯಗಳಿಗೆ ಕನಿಷ್ಠ 1 ರಿಂದ 1.5...