ಭಾರತ ವಿಭಜನೆ ಎನ್ನುವ ಕಾಲಘಟ್ಟದ ಅಧ್ಯಯನವನ್ನು ಮಾಡಬಯಸುವವರು ಸಾದತ್ ಹಸನ್ ಮಂಟೊರಂಥ ಕತೆಗಾರರ ಸಾಹಿತ್ಯವನ್ನು ಓದುವುದರ ಜೊತೆಗೆ ಸೋಮ್ ಆನಂದರಂಥ ಪತ್ರಕರ್ತರ ಮಾತುಗಳನ್ನು ಸಹ ಆಲಿಸಬೇಕು.
ದಕ್ಷಿಣ ಭಾರತವು ದೇಶ ವಿಭಜನೆಯಿಂದ ಅಷ್ಟೇನೂ ಪ್ರಭಾವಿತವಾಗಿರಲಿಲ್ಲ....
ಹಿಂದೊಮ್ಮೆ ಭಾರತದ ಲಾಹೋರ್ ನಗರವು ಏಷ್ಯಾದ ಪ್ಯಾರಿಸ್ ಎನಿಸಿಕೊಂಡಿತ್ತು. ಆದಾಗ್ಯೂ ಇದೇ ಲಾಹೋರಿನಲ್ಲಿ ನೆಲೆಸಿದ್ದ ಇಂಗ್ಲಿಷ್ ಕವಿ ರುಡ್ಯಾರ್ಡ್ ಕಿಪ್ಲಿಂಗ್ “ಈಸ್ಟ್ ಈಜ್ ಈಸ್ಟ್, ವೆಸ್ಟ್ ಈಜ್ ವೆಸ್ಟ್” ಎಂದು ಉದ್ಗರಿಸಿದ್ದ. ಭಾರತದ...