ಟ್ವಿಟರ್ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ ಆ್ಯಪ್ ಲೋಗೋ ಹಾಗೂ ಬ್ರಾಂಡ್ ಸ್ವರೂಪವನ್ನು ಬದಲಾಯಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಇಂದು (ಜುಲೈ 23) ಟ್ವೀಟ್ ಮಾಡಿರುವ ಅವರು, “ಶೀಘ್ರದಲ್ಲೇ ನಾವು ಟ್ವಿಟರ್ ಬ್ರಾಂಡ್‌ಗೆ ಮತ್ತು...
ವಿಶ್ವೇಶ್ವರ ಭಟ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ: ಹಲವರ ವಿರೋಧ
ವೇದಿಕೆ ಹಂಚಿಕೊಂಡ ಹಳೆಯ ಫೋಟೋ ಶೇರ್ ಮಾಡಿದ್ದ ‘ವಿಶ್ವವಾಣಿ’ ಸಂಪಾದಕ
ವಿಶ್ವವಾಣಿ’ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ...
ಜುಲೈ 6ರಂದು ಮೆಟಾದಿಂದ ಥ್ರೆಡ್ಸ್ ಅಪ್ಲಿಕೇಶನ್ ಬಿಡುಗಡೆ
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಟ್ವಿಟರ್ ಬೆದರಿಕೆ ಪತ್ರ
ಮೆಟಾ ಸಂಸ್ಥೆಯ ಥ್ರೆಡ್ಸ್ ಅಪ್ಲಿಕೇಶನ್ ಟ್ವಿಟರ್ ಸಂಸ್ಥೆಯ ಪ್ರತಿಸ್ಪರ್ಧಿ ಎಂತಲೇ ಬಿಂಬಿತವಾಗಿದ್ದು ಬಿಡುಗಡೆಯಾದ 24 ಗಂಟೆಗಳಲ್ಲಿ 5...
ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ಇಂದು ಆರಂಭವಾಗಿರುವ ಮಾರ್ಕ್ ಜುಕರ್‌ಬರ್ಗ್‌ನ ಫೇಸ್‌ಬುಕ್ ಮಾಲೀಕತ್ವದ ಮೆಟಾ ಕಂಪನಿಯ ನೂತನ ಸಾಮಾಜಿಕ ಮಾಧ್ಯಮ 'ಥ್ರೆಡ್ಸ್’ ಆ್ಯಪ್ ಅನ್ನು ಕೆಲವೇ ಗಂಟೆಗಳಲ್ಲಿ 1 ಕೋಟಿ ಮಂದಿ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ.
ಥ್ರೆಡ್ಸ್ ಆ್ಯಪ್...
ಸಾಮಾಜಿಕ ಮಾಧ್ಯಮ ಟ್ವಿಟರ್, ಟ್ವೀಟ್‌ಗಳ ಓದುವಿಕೆ ಮೇಲೆ ಹೇರಿದ್ದ ಮಿತಿಯನ್ನು ಬದಲಿಸಿದೆ. ಕಂಪನಿಯ ಮಾಲೀಕ ಎಲಾನ್ ಮಸ್ಕ್ ಓದುವಿಕೆಯ ಬಗ್ಗೆ ಜಾರಿಗೊಳಿಸಿದ ನಿಯಮವನ್ನು ಮೂರು ಬಾರಿ ಬದಲಿಸಿ ಟ್ವೀಟ್ ಮಾಡಿದ್ದಾರೆ.
ಮೊದಲು ಒಂದು ದಿನದ...