ಲೋಕಸಭಾ ಚುನಾವಣೆಗೆ ಇಂದು ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ವಿರೋಧ ಪಕ್ಷಗಳ 'ಇಂಡಿಯಾ' ಒಕ್ಕೂಟದ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ನರೇಂದ್ರ ಮೋದಿ ಮೂರನೇ...
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಹಗರಣಗಳ ಬಗ್ಗೆ ತಮಿಳುನಾಡಿನ ಡಿಎಂಕೆ ನೇತೃತ್ವದ ಆಡಳಿತ ಪಕ್ಷ ರಾಜ್ಯದಾದ್ಯಂತ ಜಿ-ಪೇ ಪೋಸ್ಟರ್ ಅಭಿಯಾನ ಹಮ್ಮಿಕೊಂಡಿದೆ.
‘ಕೋಡ್ ಸ್ಕ್ಯಾನ್ ಮಾಡಿ, ಸರ್ಕಾರದ ಹಗರಣಗಳನ್ನು ನೋಡಿ’ ಎಂಬ ಪ್ರಧಾನಿ ಭಾವಚಿತ್ರವಿರುವ...
ಆರೆಸ್ಸೆಸ್ ತನ್ನ ಸಿದ್ಧಾಂತವನ್ನು ಜಾರಿಗೆ ತರಲು ಮೋದಿಯನ್ನು ಮುಂದಾಳನ್ನಾಗಿ ಮಾಡಿಕೊಂಡಿದೆ. ಈ ಮುಂದಾಳತ್ವದ ಮುಖ ನಿನ್ನೆ ಬೇರೊಬ್ಬರಾದ್ದಾಗಿತ್ತು. ನಾಳೆ ಮತ್ತೊಬ್ಬರದ್ದಾಗುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
"ಈ ಬಾರಿಯ ಲೋಕಸಭಾ ಚುನಾವಣೆಯು...
ಜನರಲ್ ಬಿಪಿನ್ ರಾವತ್ ನಿಧನದ ನಂತರ ನೀಲಗಿರಿಗೆ ಭೇಟಿ ನೀಡದೆ, ಈಗ ಚುನಾವಣೆ ಸಂದರ್ಭದಲ್ಲಿ ನೀಲಗಿರಿಗೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಡಿಎಂಕೆ ಸಂಸದ ಎ ರಾಜಾ ವಾಗ್ದಾಳಿ ನಡೆಸಿದರು.
ಬುಧವಾರ ನೀಲಗಿರಿಯಲ್ಲಿ...
ಡಿಎಂಕೆ ಹಿರಿಯ ನಾಯಕ ಕೆ ಪೊನ್ಮುಡಿ ಅವರನ್ನು ಸಚಿವರನ್ನಾಗಿ ನೇಮಿಸಲು ನಿರಾಕರಿಸಿದ್ದ ರಾಜ್ಯಪಾಲ ಆರ್‌ಎನ್ ರವಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. "ರಾಜ್ಯಪಾಲರ ನಡೆಯು ನಮ್ಮಲ್ಲಿ ಕಳವಳ ಹುಟ್ಟಿಸಿದೆ" ಎಂದು ಸುಪ್ರೀಂ...