"ಕಲಿತವರ ಕಾಮಧೇನು ಕಲಿಯದವರ ಕಲ್ಪವೃಕ್ಷವಾಗಿರುವ ಹಲವಾರು ತತ್ವಪದ ಮತ್ತು ಜನಪದಗಳು ದಿನನಿತ್ಯ ಕಾಯಕದಲ್ಲಿ ತೊಡಗಿರುವ ದುಡಿಮೆಗಾರರ ಕೊಡುಗೆ ಅಪಾರ" ಎಂದು ನೂಲ್ವಿಯ ತತ್ವಪದ ಹಾಡುಗಾರರಾದ ಮಂಜುನಾಥ ಬಸಪ್ಪ ರಾಟಿಮನಿ ಇವರು ಹೇಳಿದರು.
ಧಾರವಾಡ ಜಿಲ್ಲೆಯ...
ಬಹುತ್ವ ಸಂಸ್ಕೃತಿ ಭಾರತೋತ್ಸವದ ಎರಡನೇ ದಿನದ ಪ್ರಯುಕ್ತ ಶನಿವಾರ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಕಾರದಲ್ಲಿ 'ಗಾನ ಘಮಲು' ವಿಶೇಷ ಕಾರ್ಯಕ್ರಮದಲ್ಲಿ ತತ್ವಪದ, ವಚನ, ಖವ್ವಾಲಿ ಮತ್ತಿತರ ಕಲಾ ಪ್ರಕಾರಗಳ ಗಾಯನಗಳು ಶ್ರೋತೃಗಳು...
ಮೈಸೂರಿನ ಗಾಂಧಿನಗರದಲ್ಲಿರುವ ಉರಿಲಿಂಗ ಪೆದ್ದಿ ಮಹಾ ಸಂಸ್ಥಾನ ಶಾಖಾ ಮಠದಲ್ಲಿ ಪೂಜ್ಯ ಲಿಂಗೈಕ್ಯ ಶ್ರೀ ಸಿದ್ದಪ್ಪ ಮಹಾಸ್ವಾಮಿ ಸ್ಮರಣಾರ್ಥ "ಶರಣರ ಚಿಂತನೆ- ತತ್ವಪದಕಾರರ ಸಂಗಮ" ಕಾರ್ಯಕ್ರಮ ನಡೆಯಿತು.
ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರ ರಂಗದ ನಿರ್ದೇಶಕ...
ಎಲ್ಲ ಜಾತಿಯ ಐನೂರಕ್ಕೂ ಹೆಚ್ಚು ಸಂಖ್ಯೆಯ ತತ್ವಪದಕಾರ ಸಾಧಕ ಸಾಧಕಿಯರು ಕನ್ನಡ ನಾಡಿನಾದ್ಯಂತ ಬಾಳಿ ಬದುಕಿದ ಇತಿಹಾಸವಿದೆ. ತತ್ವಪದಕಾರರು ಆಯಾ ಕಾಲದ ಪ್ರಭುತ್ವದ ಅನಾಚಾರ, ಅಹಂಕಾರಗಳಂತಹ ಅನೇಕ ವೈರುಧ್ಯಗಳನ್ನು ಪ್ರಶ್ನಿಸಿ ತಕ್ಷಣವೇ ಪ್ರತಿಭಟನೆಯ...