ತುಮಕೂರು | ಚರಂಡಿ ನೀರಿನ ವಿಚಾರಕ್ಕೆ ಗಲಾಟೆ; ಗಾಯಗೊಂಡಿದ್ದ ಯುವಕ ಸಾವು

ಚರಂಡಿ‌ ನೀರು ಹರಿದುಹೋಗುವ ವಿಚಾರದಲ್ಲಿ ಎರಡು ಕುಟುಂಬದ ನಡುವೆ ಹೊಡೆದಾಟ ನಡೆದಿದ್ದು, ಗಲಾಟೆಯಲ್ಲಿ ಗಾಯಗೊಂಡಿದ್ದ ಯುವಕ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ತಿಪಟೂರು ತಾಲೂಕಿನ ಕನ್ನುಘಟ್ಟ ಗ್ರಾಮದಲ್ಲಿ ಘಟನೆ ನಡೆದಿದೆ. ವಸಂತಕುಮಾರ್‌...

ತುಮಕೂರು | ಕಾರು-ಲಾರಿ ಮುಖಾಮುಖಿ; ಮೂವರ ಸಾವು, ಐವರಿಗೆ ಗಾಯ

ಲಾರಿ ಹಾಗೂ ಎರ್ಟಿಗಾ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿರುವ ಘಟನೆ ಕೊರಟಗೆರೆ ತಾಲೂಕಿನ ಅಗ್ರಹಾರ ಗ್ರಾಮ ಪಂಚಾಯಿತಿಯ ತುಮಕೂರು-ಕೊರಟಗೆರೆ ರಸ್ತೆಯಲ್ಲಿ ನಡೆದಿದೆ. ಆಂಧ್ರದಿಂದ ತುಮಕೂರು ಕಡೆಗೆ ಬರುತ್ತಿದ್ದ ಲಾರಿ...

ನೀಗೊನಿ | ಕುಂಟ್ನಾಯಿ ಕಚ್ಚಿದ್ದೇ ತಡ ನನ್ಜ ನಾಯ್ಗಳಿಗಿಂತಲೂ ಜೋರಾಗಿ ಅರಚಿದ!

ಅಭಿಮನ್ಯು ಒಬ್ನೇ ಚಕ್ರವ್ಯೂಹ ಬೇದುಸ್ವಾಗ ಎಲ್ಲ ಕೌರವರೂ ಸುತ್ತ ಆವರಿಸಿ ಅಭಿಮನ್ಯುವನ್ನು ಸದೆಬಡಿವ ಪರಸಂಗ ನನ್ಜಂಗೆ ನೆನಪಿಗೆ ಬಂತು. ತಾನು ಅಭಿಮನ್ಯುವೆಂದೂ ತನ್ನ ಸುತ್ತಿರುವವರೆಲ್ಲ ಕೌರವರೆಂದೂ ಬಗೆದು, ಕೈಯಲ್ಲಿರುವ ದೊಣ್ಣೆಯನ್ನೇ ಕತ್ತಿಯಂತೆ ಝಳಪಿಸತೊಡಗಿದ ಮೊದಲ...

ಮಕ್ಕಳಿಗೆ ಕಾನೂನಿನ ಅರಿವು ಮೂಡಿಸಲು ಪೊಲೀಸ್ ಅಧಿಕಾರಿಗಳಿಂದ ಪಾಠ : ಸಚಿವ ಪರಮೇಶ್ವರ್

ಡ್ರಗ್ಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಮಕ್ಕಳಿಗೆ ತಿಳಿವಳಿಕೆ ಮೂಡಿಸಲು ಈ ಪ್ರಯತ್ನ ಪೊಲೀಸ್ ಅಧಿಕಾರಿಗಳಿಗೆ ಹೊಸ ಟಾಸ್ಕ್ ನೀಡಿದ ಡಾ.ಜಿ ಪರಮೇಶ್ವರ್ ಶಾಲಾ ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸುವ ಸಲುವಾಗಿ ಇನ್‌ಸ್ಪೆಕ್ಟರ್ ಮೇಲಿನ ಹಂತದ ಅಧಿಕಾರಿಗಳು ಇನ್ನು...

ಹೊಸ ಓದು | ಗುರುಪ್ರಸಾದ್ ಕಂಟಲಗೆರೆ ಅವರ ‘ಟ್ರಂಕು ತಟ್ಟೆ’ ಪುಸ್ತಕದ ಆಯ್ದ ಭಾಗ

ವಿಶಿಷ್ಟ ಕತೆಗಳ ಮೂಲಕ ಗುರುತಿಸಿಕೊಂಡ ಬರಹಗಾರ ಗುರುಪ್ರಸಾದ್, ತುಮಕೂರು ಜಿಲ್ಲೆಯವರು. ಚಿಕ್ಕನಾಯಕನಹಳ್ಳಿ ಸೀಮೆಯ ಕನ್ನಡ ಮತ್ತು ಅಲ್ಲಿನ ಬದುಕು ಇವರ ಬರಹದ ಜೀವಾಳ. ಇತ್ತೀಚಿನ ಕೃತಿ 'ಟ್ರಂಕು ತಟ್ಟೆ'ಯಿಂದ ಆಯ್ದ ಬರಹ ಇಲ್ಲುಂಟು ತುಮಕೂರಿನಲ್ಲಿ...

ಜನಪ್ರಿಯ

ಯಾದಗಿರಿ | ಎಂಬಿಬಿಎಸ್‌ ವಿದ್ಯಾರ್ಥಿಗಳ ಬಾಕಿ ವಿದ್ಯಾರ್ಥಿವೇತನ ಬಿಡುಗಡೆಗೆ ಸದ್ದಮ್ ಹುಸೇನ್ ಆಗ್ರಹ

ಕೋವಿಡ್ ಸಾಂಕ್ರಾಮಿಕ ಹಾಗೂ ಪ್ರವೇಶ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ 2021ನೇ ಸಾಲಿನ ಎಂಬಿಬಿಎಸ್...

ಯಾದಗಿರಿ | ಕೆಂಭಾವಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಮನವಿ

ಕೆಂಭಾವಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಿ, ಅಗ್ನಿಶಾಮಕ ವಾಹನ ಹಾಗೂ ಅಗತ್ಯ...

ಔರಾದ್‌ | ಆಂಗ್ಲ ವ್ಯಾಮೋಹದಿಂದ ಕನ್ನಡಕ್ಕೆ ಹಿನ್ನಡೆ

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನು ಮರೆತು,...

ಬೀದರ್‌ | ಕನ್ನಡ ಭಾಷೆಯ ಬೆಳವಣಿಗೆ ಎಲ್ಲರ ಹೊಣೆ : ಸಿದ್ರಾಮಪ್ಪ ಮಾಸಿಮಾಡೆ

ಕನ್ನಡ ಭಾಷೆ ಪ್ರಾಚೀನ ಹಾಗೂ ಶ್ರೀಮಂತ ಭಾಷೆಯಾಗಿದ್ದು, ಅದರ ಉಳಿವು, ಬಳಕೆ...

Tag: ತುಮಕೂರು