ವೈವಿಧ್ಯ

ಸಮೀಕ್ಷೆಗಳ ಲೆಕ್ಕಾಚಾರ ಬುಡಮೇಲು; ಪಶ್ಚಿಮ ಬಂಗಾಳದಲ್ಲಿ ಮಣ್ಣುಮುಕ್ಕಿದ್ದ ‘ಎಕ್ಸಿಟ್ ಪೋಲ್’

ಬಂಗಾಳದ ನೆಲದಲ್ಲಿ ಸಮೀಕ್ಷಾ ಸಂಸ್ಥೆಗಳು ಮತದಾರರ ಒಲವನ್ನು, ವಿಶೇಷವಾಗಿ ಮಹಿಳಾ ಮತದಾರರ ಮೌನ ನಿಲುವನ್ನು ಗ್ರಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾದವು. ಅಬ್ಬರದ ಪ್ರಚಾರ, ರಾಷ್ಟ್ರೀಯ ನಾಯಕರ ಸರಣಿ ಪ್ರಚಾರಗಳು ನೋಡಿ ಅವೆಲ್ಲವೂ ಬಿಜೆಪಿಯ ಪರ...

ಓಮನ್‌ ಬಳಿ 12 ಭಾರತೀಯರಿದ್ದ ಹಡಗಿನ ಮೇಲೆ ಇರಾನ್ ದಾಳಿ; ಎಲ್ಲಾ ಸಿಬ್ಬಂದಿ ಸುರಕ್ಷಿತ

ಓಮನ್ ಕರಾವಳಿಯ ಶಿನಾಸ್ (Shinas) ಬಂದರು ವ್ಯಾಪ್ತಿಯಲ್ಲಿ 12 ಮಂದಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡಿದ್ದ ಟೋಗೊ-ಧ್ವಜದ ರಾಸಾಯನಿಕ ಸಾಗಣೆ ಹಡಗಿನ ಮೇಲೆ ಇರಾನ್ ಕರಾವಳಿ ಕಾವಲು ಪಡೆ ದಾಳಿ ನಡೆಸಿದೆ ಎಂದು ಕೇಂದ್ರ...

‘ಗೋದಿ-ಮೋದಿ’ ಮೀಡಿಯಾ ಅಲ್ಲ ಶ್ವೇತಭವನದ ಮೀಡಿಯಾ; ಅಲ್ಲಿ ನಸುನಗುತ್ತಲೇ ಸರ್ಕಾರದ ಬೆವರಿಳಿಸುತ್ತಾರೆ ಪತ್ರಕರ್ತರು!

ಅಮೆರಿಕನ್ ಮಾಧ್ಯಮಗಳು ತೋರುವ ಈ ನಿರ್ಭೀತ ಎದೆಗಾರಿಕೆಗೆ ಮುಖ್ಯ ಕಾರಣವೇ ಅಲ್ಲಿನ ಸಂವಿಧಾನದ ‘ಫಸ್ಟ್ ಅಮೆಂಡ್‌ಮೆಂಟ್(ಮೊದಲ ತಿದ್ದುಪಡಿ). 1791ರ ಡಿಸೆಂಬರ್‌ 15ರಂದು ಜಾರಿಗೆ ಬಂದ ಈ ತಿದ್ದುಪಡಿಯು, ವಾಕ್‌ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ...

ಪಂಜಾಬ್ ಆಪ್ ಸರ್ಕಾರ ಉರುಳಿಸಲು ಮೋದಿ ಮಹಾಸಂಚು?

ಈ ಸಂಪೂರ್ಣ ರಾಜಕೀಯ ಬಿಕ್ಕಟ್ಟಿಗೆ ಕೇವಲ ಆಪ್‌ನ ಆಂತರಿಕ ದೌರ್ಬಲ್ಯಗಳಷ್ಟೇ ಕಾರಣವಲ್ಲ; ವಿರೋಧ ಪಕ್ಷಗಳ ಸರ್ಕಾರಗಳನ್ನು ಉರುಳಿಸುವ ನಿಟ್ಟಿನಲ್ಲಿ ಬಿಜೆಪಿ ಅನುಸರಿಸುತ್ತಿರುವ 'ಆಪರೇಷನ್ ಕಮಲ'ದಂತಹ ಕೊಳಕು ರಾಜಕಾರಣವೂ ಅಷ್ಟೇ ಪ್ರಮುಖ ಕಾರಣವಾಗಿದೆ. ಪ್ರಜಾಸತ್ತಾತ್ಮಕವಾಗಿ...

ಟ್ರಂಪ್ ಆಡಳಿತದಿಂದ ಅಮೆರಿಕ ಬಿಡಲು ಮುಂದಾದ ಶೇ. 40ರಷ್ಟು ಭಾರತೀಯರು; ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಟ್ರಂಪ್ ಆಡಳಿತದ 'ಅಮೆರಿಕನ್ನರಿಗೆ ಮಾತ್ರ ಅಮೆರಿಕ' ಎಂಬ ಉಗ್ರ ರಾಷ್ಟ್ರೀಯವಾದಿ ನಿಲುವು ವಲಸಿಗ ಸಮುದಾಯಗಳಲ್ಲಿ ತೀವ್ರ ಅಭದ್ರತೆ ಸೃಷ್ಟಿಸಿದೆ. ವಿಶೇಷವಾಗಿ, ಟ್ರಂಪ್ ಅವರ ಭಾರತದೊಂದಿಗಿನ ನೀತಿಗಳನ್ನು ಶೇ. 55ರಷ್ಟು ಭಾರತೀಯರು ವಿರೋಧಿಸಿದ್ದು, ಉಭಯ...

ಕಿಂಗ್ ಕೊಹ್ಲಿ ಜರ್ಸಿ ನಂಬರ್ 18ರ ಹಿಂದಿದೆ ಕಣ್ಣೀರಿನ ಕಥೆ; ಕರ್ನಾಟಕಕ್ಕೂ ಇದಕ್ಕೂ ಏನು ನಂಟು?

ಇಂದಿನ ಯುವಕರು ವಿರಾಟ್ ಕೊಹ್ಲಿ ಅವರ ಕೇವಲ ಅಭಿಮಾನಿಗಳಾಗುವುದಲ್ಲ. ಅವರು ಹೇಗೆ ಅಷ್ಟು ಎತ್ತರಕ್ಕೆ ಬೆಳೆದರು, ತಮ್ಮ ಜೀವನದ ಅತ್ಯಂತ ನೋವಿನ ಘಳಿಗೆಯಲ್ಲೂ ಜವಾಬ್ದಾರಿಯನ್ನು ಮರೆಯದೆ ತಂದೆಯ ಕನಸನ್ನು ಹೇಗೆ ನನಸು ಮಾಡಿದರು...

ಉದ್ಯೋಗದ ಹಕ್ಕು ಕಸಿದುಕೊಳ್ಳದಿರಿ; ಬೈಕ್ ಟ್ಯಾಕ್ಸಿ ಚಾಲಕರಿಗೆ ಬೇಕಿದೆ ಸರ್ಕಾರದ ಆಸರೆ

ರಸ್ತೆಗಳಲ್ಲಿ ಆಟೋ ಚಾಲಕರು ಮತ್ತು ಬೈಕ್ ಟ್ಯಾಕ್ಸಿ ಚಾಲಕರ ನಡುವೆ ಪದೇ ಪದೇ ನಡೆಯುತ್ತಿರುವ ಸಂಘರ್ಷಗಳಿಗೆ ಸರ್ಕಾರವೇ ವಾಸ್ತವಿಕ ಹಾಗೂ ಶಾಶ್ವತ ಪರಿಹಾರ ಕಲ್ಪಿಸಬೇಕಿತ್ತು. ಆಟೋ ಚಾಲಕರು ಬೈಕ್ ಟ್ಯಾಕ್ಸಿ ಸವಾರರನ್ನು ಅಡ್ಡಗಟ್ಟಿ...

ಇರಾನ್‌: ಬಿತ್ತಿದ್ದನ್ನು ಬೆಳೆದ ಅಮೆರಿಕ, ಆಡಳಿತ ಬದಲಿಸುವ ಕೊಲೆಗಡುಕತನ ಕಡುಕಟ್ಟರ್ ವಾದವನ್ನು ಭುಗಿಲೆಬ್ಬಿಸಿತು!

1980ರ ದಶಕದಲ್ಲಿ ಇರಾಕ್-ಇರಾನ್ ಯುದ್ಧದಲ್ಲಿ 2.5 ಲಕ್ಷ ಜನರ ಸಾವಿಗೆ ಕಾರಣವಾದ ರೆಜಾಯಿ, ಪ್ರಸ್ತುತ ಸಂಘರ್ಷದ ಕುರಿತು ಮಾತನಾಡುತ್ತಾ, "ಇನ್ನು ಮುಂದೆ ಕಣ್ಣಿಗೆ ಕಣ್ಣು ಎಂಬ ಪ್ರತೀಕಾರವಿರುವುದಿಲ್ಲ. ಶತ್ರುಗಳ ಕಣ್ಣಿಗೆ ಬದಲಾಗಿ ಅವರ...

ಅಮೆರಿಕವನ್ನು ‘ಹುಚ್ಚರ ಸಂತೆ’ಯಾಗಿಸುತ್ತಿದ್ದಾರೆಯೇ ಟ್ರಂಪ್? ಆಡಳಿತ ಯಂತ್ರಕ್ಕೆ ಅಂಟಿದ ‘ಸಾಂಸ್ಥಿಕ ಮನೋವಿಕಾರ’

ಟ್ರಂಪ್ ಅವರ ಈ ಅಹಂಕಾರದ ಹುಚ್ಚಾಟಗಳು ಅಮೆರಿಕದ ಇತಿಹಾಸದಲ್ಲೇ ಒಂದು ಕರಾಳ ಅಧ್ಯಾಯವಾಗಿದೆ. ತಮ್ಮ ಅವಿವೇಕ, ಹುಂಬತನ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಅವರು ದೇಶದ ಆಡಳಿತ ವ್ಯವಸ್ಥೆಯ ಭದ್ರ ಬುನಾದಿಯನ್ನೇ ಬುಡಮೇಲು ಮಾಡಿದ್ದಾರೆ....

92 ಲಕ್ಷ ಜನರ ಅಸ್ತಿತ್ವವನ್ನೇ ಅಳಿಸಿಹಾಕಿ ನಡೆಸುವ ಚುನಾವಣೆ ಹೇಗೆ ‘ನ್ಯಾಯಯುತ’ವಾಗಲು ಸಾಧ್ಯ?

​ಸುಮಾರು ಒಂದು ಕೋಟಿಯಷ್ಟು ಜನರನ್ನು ಹಕ್ಕು ವಂಚಿತರನ್ನಾಗಿ ಮಾಡಿ, ತರಾತುರಿಯಲ್ಲಿ ನಡೆಸುವ ಯಾವುದೇ ಚುನಾವಣೆಯನ್ನು 'ನ್ಯಾಯಯುತ' ಹಾಗೂ 'ಪಾರದರ್ಶಕ' ಎಂದು ಒಪ್ಪಿಕೊಳ್ಳಲು ಯಾವ ಕಾರಣಕ್ಕೂ ಸಾಧ್ಯವಿಲ್ಲ. ಜನರನ್ನು ಹೊರಗಿಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಲಾಗದು. ದೇಶದ...

ಸಾಮ್ರಾಜ್ಯಶಾಹಿಯ ಅಟ್ಟಹಾಸಕ್ಕೆ ಪ್ರತಿರೋಧದ ಕಿಚ್ಚು: ಅಮೆರಿಕ-ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಲೆಬನಾನ್

ಇಸ್ರೇಲ್‌ನ ಆಕ್ರಮಣಶೀಲತೆ ಮತ್ತು ಅಮೆರಿಕದ ಸಾಮ್ರಾಜ್ಯಶಾಹಿ ಬೆಂಬಲ ನಿಲ್ಲುವವರೆಗೂ ಮಧ್ಯಪ್ರಾಚ್ಯದಲ್ಲಿ ಶಾಂತಿ ಮರೀಚಿಕೆಯಾಗಿಯೇ ಉಳಿಯಲಿದೆ. ಇರಾನ್‌ನ ಇತ್ತೀಚಿನ ಕದನ ವಿರಾಮ ರದ್ದತಿಯ ಎಚ್ಚರಿಕೆಯು, ಅಮೆರಿಕ-ಇಸ್ರೇಲ್‌ನ ಈ ದಬ್ಬಾಳಿಕೆಗೆ ಇನ್ನು ಮುಂದೆಯೂ ಮೂಕಪ್ರೇಕ್ಷಕನಾಗಿ ಉಳಿಯುವುದಿಲ್ಲ...

ದಾಳವಾದ ಅಮೆರಿಕ, ತತ್ತರಿಸಿದ ಇಸ್ರೇಲ್; ಯುದ್ಧಭೂಮಿಯಲ್ಲಿ ಬೆತ್ತಲಾದ ದೊಡ್ಡಣ್ಣನ ದರ್ಪ

ಕೇವಲ ವೈಮಾನಿಕ ದಾಳಿ ಮತ್ತು ತಾಂತ್ರಿಕ ಶ್ರೇಷ್ಠತೆಯಿಂದ ಯುದ್ಧ ಗೆಲ್ಲಬಹುದು ಎಂಬ ಅಮೆರಿಕ ಹಾಗೂ ಇಸ್ರೇಲ್‌ನ ಅಹಂಕಾರಕ್ಕೆ ಈ ಯುದ್ಧದಲ್ಲಿ ಮಣ್ಣುಮುಕ್ಕಿಸಲಾಗಿದೆ. ವಿರೋಧಿ ಶಕ್ತಿಗಳು ಒಡ್ಡಿರುವ ಸಮಗ್ರ ಪ್ರತಿರೋಧವನ್ನು ಎದುರಿಸುವಲ್ಲಿ ಇಸ್ರೇಲ್‌ನ ಸೇನಾ...

ಈ ಹೊತ್ತಿನ ಪ್ರಮುಖ ಸುದ್ದಿ