ದಕ್ಷಿಣ ಆಫ್ರಿಕಾದ ಮಾರ್ನೆ ಮಾರ್ಕೆಲ್ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಿ ನೇಮಕ

ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ನೆ ಮಾರ್ಕೆಲ್ ಅವರನ್ನು ಭಾರತದ ಕ್ರಿಕೆಟ್ ಪುರುಷರ ತಂಡದ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸೆಪ್ಟೆಂಬರ್ 1ರಿಂದ ಬಿಸಿಸಿಐ...

ಹೆಚ್ಐವಿ ಸೋಂಕಿತರಿಗೆ ಶೇ.100 ರಷ್ಟು ಪರಿಣಾಮಕಾರಿ ಔಷಧಿ: ಯಶಸ್ವಿಯಾದ ಪ್ರಯೋಗ!

ಹೆಚ್‌ಐವಿ ಸೋಂಕಿನ ಸಂಪೂರ್ಣ ರಕ್ಷಣೆಗಾಗಿ ವರ್ಷಕ್ಕೆ ಎರಡು ಬಾರಿಯಂತೆ ರೋಗ ನಿರೋಧಕ ಹೆಚ್ಚಿಸುವ ಎರಡು ಚುಚ್ಚುಮದ್ದುಗಳನ್ನು ನೀಡುವುದರ ಮೂಲಕ ದಕ್ಷಿಣ ಆಫ್ರಿಕಾ ಹಾಗೂ ಉಗಾಂಡ ಯಶಸ್ವಿ ಪ್ರಯೋಗ ನಡೆಸಿದೆ. ಯುವತಿಯ ಮೇಲೆ ದೊಡ್ಡ...

ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಿಂದ ಮುಂಬೈನಲ್ಲಿ ಅದ್ಧೂರಿ ಮೆರವಣಿಗೆ: ಟೀಂ ಇಂಡಿಯಾವನ್ನು ಕಣ್ತುಂಬಿಕೊಳ್ಳಲಿರುವ ಸಾವಿರಾರು ಅಭಿಮಾನಿಗಳು

ಎರಡನೇ ಬಾರಿ ಟಿ20 ವಿಶ್ವಕಪ್‌ ಟ್ರೋಫಿ ಮುಡಿಗೇರಿಸಿಕೊಂಡ ಟೀಂ ಇಂಡಿಯಾ ವೆಸ್ಟ್‌ ಇಂಡೀಸ್‌ ದ್ವೀಪ ರಾಷ್ಟ್ರದಿಂದ ಇಂದು ಬೆಳಿಗ್ಗೆ 6.20ಕ್ಕೆ ಭಾರತಕ್ಕೆ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲೇ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ದೊರೆತಿದೆ. ಜೂ.29ರಂದು ಬಾರ್ಬೊಡೋಸ್‌ನ...

ಒಂದು ಅವಲೋಕನ | ದಕ್ಷಿಣ ಆಫ್ರಿಕಾ ಕ್ರಿಕೆಟ್ ನೆಪದಲ್ಲಿ ಕರಾಳ ಇತಿಹಾಸ ಮತ್ತು ಮಂಡೇಲಾ ಉದಾತ್ತತೆ

ಜರ್ಮನ್ ತತ್ವಜ್ಞಾನಿಯ ಹೆಗೆಲ್ "Times makes us but history shapes us- ಕಾಲ ನಮ್ಮನ್ನು ಸೃಷ್ಟಿಸುತ್ತದೆ ಆದರೆ ಇತಿಹಾಸ ನಮ್ಮನ್ನು ರೂಪಿಸುತ್ತದೆ" ಎಂಬ ಮಾತುಗಳಿಗೆ ಸ್ಪಷ್ಟ ನಿದರ್ಶನ ಮತ್ತು ಉದಾಹರಣೆ ದಕ್ಷಿಣ...

ಈ ದಿನ ಸಂಪಾದಕೀಯ | ಬಹಳ ಕಾಲ ನೆನಪಿನಲ್ಲುಳಿಯುವ ಫೈನಲ್ ಪಂದ್ಯ

ಫೈನಲ್ ಪಂದ್ಯದ ಕೊನೆಯ ಓವರ್‍‌ನ ಮೊದಲ ಬಾಲ್‌ನಲ್ಲಿಯೇ ಮಿಲ್ಲರ್ ಬೌಂಡರಿ ಎತ್ತಿದರು. ಅಲ್ಲಿ, ಬೌಂಡರಿ ಲೈನ್‌ನಲ್ಲಿ ಐದು, ಐದೂವರೆ ಅಡಿಯಿದ್ದ ಆಟಗಾರ ನಿಂತಿದ್ದರೆ, ಅದು ಖಂಡಿತ ಸಿಕ್ಸರ್. ಆದರೆ ಅದನ್ನು ಕ್ಲಾಸಿಕ್ ಕ್ಯಾಚನ್ನಾಗಿ...

ಜನಪ್ರಿಯ

ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ನಿವಾಸದ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕೃಷಿ ರಂಗ | ಕರ್ನಾಟಕದ ಪ್ರಸಿದ್ಧ ಕೃಷಿ ವಿಜ್ಞಾನಿಗಳು

‘ಇಂಡಾಫ್ ತಳಿಗಳು ಬರಲಿಲ್ಲ ಎಂದರೆ ಹೊಟ್ಟೆಗೆ ಹಿಟ್ಟು ಸಿಕ್ತಿರಲಿಲ್ಲ’ ಎನ್ನುತ್ತಾರೆ ಬಹುತೇಕ...

ಅಲೆಮಾರಿ ಸಮುದಾಯದ ಬೇಡಿಕೆಗೆ ಪ್ರಗತಿಪರರ ಬೆಂಬಲ

ರಾಜ್ಯ ಸರ್ಕಾರ ಇತ್ತೀಚೆಗೆ ಪರಿಶಿಷ್ಟ ಜಾತಿ ಒಳಮೀಸಲಾತಿ ವಿವಾದಕ್ಕೆ ಪರಿಹಾರ ಘೋಷಿಸಿದೆ....

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

Tag: ದಕ್ಷಿಣ ಆಫ್ರಿಕಾ

Download Eedina App Android / iOS

X