ಒಳಮೀಸಲಾತಿ ವಿಚಾರವಾಗಿ ಪ್ರಧಾನಿ ಮೋದಿಯವರು ಮಾಡಬೇಕಿದ್ದದ್ದು ಈ ಎರಡು ಕೆಲಸಗಳನಷ್ಟೇ. ಆದರೆ ಸಮುದಾಯವನ್ನು ವಂಚಿಸುವ ಮಾತುಗಳನ್ನು ಅವರು ಆಡಿದ್ದು ಅಕ್ಷಮ್ಯ...
ಪಂಚರಾಜ್ಯ ಚುನಾವಣೆಯ ಕಾವು ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗ ಮಾದಿಗ ಸಮುದಾಯ...
ಕೃಷಿ ಜಮೀನಿಗೆ ನೀರು ಹಾಯಿಸುವ ವಿಚಾರದಲ್ಲಿ ಗಲಾಟೆ ನಡೆದಿದ್ದು, ಪ್ರಬಲ ಜಾತಿಯವರು ದಲಿತ ಯುವಕನನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ಘಟನೆ...
ಪ್ರತಿದಿನವೂ ಕಾಲೇಜಿನ ಕೊನೆ ತರಗತಿಯನ್ನು ಬಂಕ್ ಮಾಡಿ ಊರಿಗೆ ಬಂದು ಸಾರಾಯಿ ಮಾರಲು ಹೋದರೆ ಹದಿನೈದು ರೂಪಾಯಿ ಸಿಗುತ್ತಿದ್ದುದರಿಂದ ಕಾಲೇಜು ಬದುಕು ಸರಾಗವಾಗಿ ಸಾಗಿತು. ಈ ಸಾರಾಯಿ ಮಾರುವ ಕೆಲಸ ನನಗೆ ಸ್ವಾಭಿಮಾನವನ್ನೂ,...
ದಲಿತರು, ಅಸ್ಪೃಶ್ಯರನ್ನು ಒಳಗೊಳ್ಳದ ಹೊರತು ಭಾರತ ಸಮೃದ್ಧವಾಗಲು ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅಭಿಪ್ರಾಯಪಟ್ಟರು.
ಚಿತ್ರದುರ್ಗದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್, ಕೋಟೆ ನಾಡು ಬೌದ್ಧ ವಿಹಾರ...
ವಿಜಯಪುರದಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ವಚನಕಾರರನ್ನು ಒಳಗೊಳ್ಳದಿದ್ದದ್ದು ನೋವಿನ ಸಂಗತಿ ಎಂದು ಬರಹಗಾರ ಹಾಗೂ ಬಸವ ಪ್ರತಿಷ್ಠಾನದ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಉಪ್ಪಿನ ತಿಳಿಸಿದ್ದಾರೆ.
ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ಜುನ ಗೊಳಸಂಗಿ...