ಲೋಕಸಭಾ ಕ್ಷೇತ್ರಗಳ ದೇಶವ್ಯಾಪಿ ಮರುವಿಂಗಡಣೆಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಜನಾಂದೋಲ ರೂಪಿಸುವ ನಿರ್ಣಯವನ್ನು ಜಾಗೃತ ಕರ್ನಾಟಕ ಗುರುವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಕೈಗೊಳ್ಳಲಾಯಿತು.
ಲೋಕಸಭಾ ಕ್ಷೇತ್ರಗಳ ದೇಶವ್ಯಾಪಿ ಮರುವಿಂಗಡಣೆಯನ್ನು ಮಾಡಲು ಕೇಂದ್ರ...
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದುಂಡು ಮೇಜಿನ ಸಭೆಯ ಕಾರಣಕ್ಕಾಗಿ ಲಂಡನ್‌ನಲ್ಲಿದ್ದಾಗ 1930ರ ಡಿಸೆಂಬರ್ 30ರಂದು ತಮ್ಮ ಮಡದಿ ರಮಾಬಾಯಿ ಅವರಿಗೆ ಪತ್ರೆ ಬರೆದಿದ್ದರು. ತಮ್ಮ ಪ್ರೀತಿ, ಭಾವ, ದುಗುಡ, ಮರುಕ, ಆತಂಕ...
ಮಲೆನಾಡಿನ ಮೂಲನಿವಾಸಿಗಳ ಬದುಕಿಗೆ ಮಾರಕವಾದ ಸರ್ಕಾರಿ ಆದೇಶವನ್ನು ಹಿಂಪಡೆಯಲು ಮತ್ತು ಅರಣ್ಯ ಕಾಯ್ದೆ ತಿದ್ದುಪಡಿಗೆ ಒತ್ತಾಯಿಸಿ ಮಲೆನಾಡಿನ ಪ್ರಮುಖ ಬಿಕ್ಕಟ್ಟುಗಳು ಮತ್ತು ಪರಿಹಾರದ ಮಾರ್ಗಗಳ ಕುರಿತು ಇಂದು ಸಂಜೆ 4ಕ್ಕೆ ಶಾಸಕರ ಭವನ-2ರಲ್ಲಿ...
ಈ ದೇಶವನ್ನು ಫ್ಯಾಸಿಸ್ಟ್ ಮತ್ತು ಪ್ರಜಾಪ್ರಭುತ್ವ ವಿರೋಧಿಗಳಿಂದ ರಕ್ಷಿಸಬೇಕಿದೆ. ಈಗಾಗಲೇ ಚುನಾವಣೆ ಅಬ್ಬರ ಜೋರಾಗಿದೆ. ಚುನಾವಣೆ ಗೆಲ್ಲಲು ಎನ್‌ಡಿಎ ಎಲ್ಲ ಕಸರತ್ತುಗಳನ್ನು ಮಾಡುತ್ತಲಿದೆ ಎಂದು ಕಾರ್ಮಿಕ ಮುಖಂಡ ಧರ್ಮೇಶ್ ಹೇಳಿದರು.
ಹಾಸನ ಜಿಲ್ಲಾ ಜನಪರ...
ಬೆಂಗಳೂರಿನಲ್ಲಿ ಶುಕ್ರವಾರ ಜಾಗೃತ ಕರ್ನಾಟಕ ಆಯೋಜಿಸಿದ್ದ ’ಶಿಕ್ಷಣ ನೀತಿಗಾಗಿ ಕರ್ನಾಟಕದ ಮಾದರಿʼ ದುಂಡುಮೇಜಿನ ಸಭೆಯಲ್ಲಿ ಹಲವು ಕ್ಷೇತ್ರದ ತಜ್ಞರು, ವಿದ್ಯಾರ್ಥಿಗಳು ಭಾಗವಹಿಸಿದ್ದರು
ಪುಟ್ಟ ಪುಟ್ಟ ಹಳ್ಳಿಗಳಿಗೂ ತಲುಪುವ ರೀತಿಯಲ್ಲಿ ರಾಜ್ಯ ಶಿಕ್ಷಣ ನೀತಿ ಜಾರಿಯಾಗಬೇಕು....