"ನಾನು ಮಾಜಿ ಪ್ರಧಾನಿಗಳ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಏಕೆಂದರೆ ಅವರ ಅಭಿಮಾನಿಗಳಿಗೆ ಬೇಸರವಾಗುತ್ತದೆ. ಪೆನ್‌ಡ್ರೈವ್ ಈ ಕುಟುಂಬದ ಆಸ್ತಿ. ತೆನೆಹೊತ್ತ ಮಹಿಳೆ ಈಗ ಪೆನ್‌ಡ್ರೈವ್ ಹೊರುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಜನ ಹಾಡಿ,...
ಪ್ರಜ್ವಲ್ ರೇವಣ್ಣರ ಕೊಳಕು ಕೃತ್ಯ ಇಡೀ ಕುಟುಂಬಕ್ಕೇ ಗೊತ್ತಿತ್ತು. ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಗೊತ್ತಿತ್ತು. ಗೊತ್ತಿದ್ದೂ ಮೈತ್ರಿ ಮಾಡಿಕೊಂಡರು. ಮಣಿಪುರದ 'ಬೆತ್ತಲೆ'ಗೆ ಬೆಚ್ಚಲಿಲ್ಲ, ಬಾಯ್ಬಿಚ್ಚಲಿಲ್ಲ; ಇನ್ನು ಹಾಸನದ 'ವಿಕೃತಿ'ಗೆ ವಿಚಲಿತರಾಗುವುದುಂಟೇ ಎಂಬ ತರ್ಕಕ್ಕೆ...
"ನಮ್ಮ ಕುಟುಂಬ ಮಹಿಳೆಯರ ಜೊತೆ ಗೌರವದಿಂದ ನಡೆದುಕೊಂಡಿದೆ. ನಮ್ಮ ಕುಟುಂಬ ಅಂದ್ರೆ ನಾನು ಮತ್ತು ದೇವೇಗೌಡರು. ನಾವು ಪ್ರತ್ಯೇಕವಾಗಿ ಇದ್ದೇವೆ. ಅವರು (ರೇವಣ್ಣ) ನಾಲ್ಕು ಜನ ಪ್ರತ್ಯೇಕವಾಗಿದ್ದಾರೆ"
- ಇದು ಶಿವಮೊಗ್ಗದಲ್ಲಿ ಇಂದು ನಡೆಸಲಾದ...
ಯಡಿಯೂರಪ್ಪನವರು ಸ್ವಂತ ಶಕ್ತಿಯಿಂದ ಪಕ್ಷ ಕಟ್ಟಿದವರು, ಬೆಳೆದವರು. ಅವರು ಮೋದಿಗಿಂತ ಹಿರಿಯರು, ಮಾತು ಕೇಳದವರು. ಕಟ್ಟರ್ ಹಿಂದುತ್ವವಾದಿಗಳಲ್ಲ, ದ್ವೇಷಭಾಷಣ ಮಾಡುವುದಿಲ್ಲ. ಅದಕ್ಕಾಗಿಯೇ ನಡೆದಿದೆ 'ಆಪರೇಷನ್ ಯಡಿಯೂರಪ್ಪ'. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷ ಕಟ್ಟಿ ಬೆಳೆಸಿದ...
ಕಳೆದ ನಾಲ್ಕೈದು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಪೆನ್‌ಡ್ರೈವ್ ಭಾರೀ ಸುದ್ದಿ ಮಾಡ್ತಾ ಇದೆ. ಅದೂ, ನನ್ನತ್ರ ಅವರ ಅವ್ಯವಹಾರಗಳ ದಾಖಲೆಯ ಪೆನ್‌ಡ್ರೈವ್ ಇದೆ – ಇವರ ಭ್ರಷ್ಟಾಚಾರಗಳ ಪೆನ್‌ಡ್ರೈವ್ ಇದೆ ಎಂದು ರಾಜಕೀಯದಲ್ಲಿ...