ನೈಸ್ ರಸ್ತೆಯ ಟಾಕ್ಸಿಕ್ ಮನರಂಜನೆ

ಸದ್ಯ ಚಿತ್ರರಂಗದಲ್ಲಿ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಪರ-ವಿರೋಧ ಚರ್ಚೆಗಳು ಜೋರಾಗಿವೆ. ಇದೇ ಹೊತ್ತಿನಲ್ಲಿ, ಕರ್ನಾಟಕದ ರಾಜಕೀಯವೂ ಕೂಡ ತನ್ನದೇ ಆದ ಟಾಕ್ಸಿಕ್ ಸಿನಿಮಾವನ್ನು ಕಂಡುಕೊಂಡಿದೆ. ನೈಸ್ ರಸ್ತೆಯಲ್ಲಿ...

ಬಿಡದಿ ಟೌನ್‌ಶಿಪ್ | ರೈತ ಹೋರಾಟದ ನೆಪ; ಡಿಕೆಶಿ ವಿರುದ್ಧ ದೇವೇಗೌಡರ ಒಕ್ಕಲಿಗ ರಾಜಕಾರಣ!

ಬಿಡದಿ ಟೌನ್‌ಶಿಪ್‌ ವಿಚಾರದಲ್ಲಿ ರೈತರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಯೋಜನೆಯನ್ನು ಸ್ಥಗಿತಗೊಳಿಸಿದ್ದು, ಬಲವಂತದ ಭೂಸ್ವಾಧೀನ ಮಾಡುವುದಿಲ್ಲ. ದೇವನಹಳ್ಳಿ ಮಾದರಿಯಲ್ಲಿ, ತಾವಾಗಿಯೇ ಭೂಮಿ ಕೊಡಲು ಮುಂದೆಬರುವ ರೈತರಿಗೆ ಪರಿಹಾರ ನೀಡಿ, ಭೂಸ್ವಾಧೀನ ಮಾಡಿಕೊಳ್ಳಲಾಗುತ್ತದೆ....

ರಾಮಕೃಷ್ಣ ಹೆಗಡೆ ಉಚ್ಚಾಟನೆ ತಪ್ಪು- 30 ವರ್ಷಗಳ ನಂತರ ಲಾಲು ವಿಷಾದ !

ಸರಿಯಾಗಿ 30 ವರ್ಷಗಳ ಹಿಂದೆ ನಡೆದ ರಾಷ್ಟ್ರಮಟ್ಟದ ರಾಜಕಾರಣ ಅಂಗಳದ ದ್ವೇಷದ ಈ ಕಹಿ ಘಟನೆ ಕುತೂಹಲಕಾರಿಯಾಗಿದೆ. ಬಹಳ ಮುತ್ಸದ್ದಿ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರೇ ಮುಂದಿನ ಪ್ರಧಾನಿ ಎಂದು ಆಗ ದೆಹಲಿಯ...

ಲೇಖನ ಸರಣಿ | ಪಂಚಮಸಾಲಿ ಇತಿಹಾಸ ಭಾಗ 8 – ಪಂಚಮಸಾಲಿ ಶಾಸಕರ ʼಹೈಜಾಕ್’

ಅಲ್ಪಸಂಖ್ಯಾತ ಆಯೋಗದವರು ಬೆಂಗಳೂರಿಗೆ ಬರುತ್ತಿದ್ದಾರೆ, ಮೀಸಲಾತಿ ವಿಷಯದಲ್ಲಿ ಸಮುದಾಯಗಳೊಂದಿಗೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯು ನಮಗೆ ತಡವಾಗಿ ದೊರೆಯಿತು. ಅದರಂತೆ ೧೯೯೫ ಫೆಬ್ರವರಿ ತಿಂಗಳ ಮಧ್ಯದಲ್ಲಿ ಎಸ್. ಕೃಷ್ಣನ್ ಬೆಂಗಳೂರಿಗೆ ಬಂದರು. ಆಯೋಗದ ಎದುರು...

ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ನಿರಾಕರಣೆ; BJPಗೆ ಶರಣಾದರೇ ಎಚ್‌ಡಿಕೆ?

ಬಿಜೆಪಿಯ ಈ ಧೋರಣೆ ಮತ್ತು ಜೆಡಿಎಸ್‌ ಮೌನಸಮ್ಮತಿಯು ಜೆಡಿಎಸ್‌ನ ಸದ್ಯದ ದುರ್ಬಲ ಸ್ಥಿತಿ ಮತ್ತು ಬಿಜೆಪಿಯ ಬಿಗಿ ಹಿಡಿತವನ್ನು ಜಗಜ್ಜಾಹೀರುಗೊಳಿಸಿದೆ. ಜೊತೆಗೆ, ‘ರಾಜ್ಯಸಭೆಗೆ ದೇವೇಗೌಡರು ಅವರಾಗಿಯೇ ಸಾಕು ಎಂದು ಸುಮ್ಮನಾದರೇ ಅಥವಾ ಅವರ...

ಜನಪ್ರಿಯ

ಹುನಗುಂದ–ಇಳಕಲ್‌ಗೆ ನೀರಾವರಿ ಪಂಪ್‌ಸೆಟ್‌ಗಳಿಗೂ ಸೇರಿ ನಿರಂತರ ಗುಣಮಟ್ಟದ ವಿದ್ಯುತ್: ವಿಜಯಾನಂದ ಕಾಶಪ್ಪನವರ

ಅಮರಾವತಿ ಗ್ರಾಮದಲ್ಲಿ 220/110 ಕೆ ವಿ ಸಾಮರ್ಥ್ಯದ ವಿದ್ಯುತ್ ಸ್ವೀಕರಣ ಕೇಂದ್ರ...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...

ವಿಜಯಪುರ | ವಿಕಲಚೇತನರು, ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯ: ಅರ್ಜಿ ಸಲ್ಲಿಕೆಗೆ ಅ.31 ಕೊನೆಯ ದಿನ

ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 14 ಫಲಾನುಭವಿ ಆಧಾರಿತ...

ವಿಜಯನ್ ವಿರುದ್ಧ ಸಿಎಂಆರ್‌ಎಲ್ ಪ್ರಕರಣ: ಇಡಿ ಹೇಳಿದ ತಕ್ಷಣ ಎಫ್‌ಐಆರ್ ದಾಖಲಿಸಲಾಗದು ಎಂದು ಕೇರಳ ಗೃಹ ಸಚಿವ

ಜಾರಿ ನಿರ್ದೇಶನಾಲಯ (ಇಡಿ) ಕೋರಿದೆ ಎಂದಮಾತ್ರಕ್ಕೆ ತಕ್ಷಣವೇ ಎಫ್‌ಐಆರ್ ನೋಂದಾಯಿಸಲು ಸಾಧ್ಯವಿಲ್ಲ....

Tag: ದೇವೇಗೌಡ