ರಾಜ್ಯ ಬರಗಾಲಕ್ಕೆ ತುತ್ತಾಗಿದೆ. ಸರ್ಕಾರ ಆರು ತಿಂಗಳಿನಿಂದ ಲೆಕ್ಕವಿಲ್ಲದಷ್ಟು ಮನವಿ ಮಾಡಿದೆ. ದೆಹಲಿ ಭೇಟಿ ನೀಡಿ ವಿನಂತಿಸಿಕೊಂಡಿದೆ. ಆದರೆ ಕೇಂದ್ರ ಸರ್ಕಾರ, ಕಾನೂನು ಪ್ರಕಾರ ಕೊಡಬೇಕಾದ ಪರಿಹಾರ ಕೊಡದೆ ವಂಚಿಸುತ್ತಿದೆ. ಬರಡು ಹೃದಯದ...
ಲೋಕಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಗರ್ವಭಂಗ ಮಾಡುತ್ತೇನೆ ಎಂದಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರಿಗೆ ತುಮಕೂರಿನಲ್ಲಿ ಮುಖಭಂಗವಾಗಿದೆ.
ತುಮಕೂರಿನಲ್ಲಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್‌ನ ಜಿಲ್ಲಾ ಮಟ್ಟದ ಪ್ರಮುಖ ನಾಯಕರ ಸಭೆಯನ್ನು...
ಗೌಡರ ಕುಟುಂಬಕ್ಕೆ ಚುನಾವಣೆ ಎಂದರೆ ಖರ್ಚಿನ ಬಾಬತ್ತಲ್ಲ, ಲಾಭದ ಹೊಸ ಮಾರ್ಗ. ಹಾಗಾಗಿ ಟಿಕೆಟ್ ವಿಚಾರದಲ್ಲಿ ಅಪ್ಪ-ಮಕ್ಕಳು ಆಟ ಆಡಿದರು. ಆಟದಲ್ಲಿ ಗೆಲ್ಲುವುದು ಕಷ್ಟವಾದಾಗ ಬಿಕ್ಕಟ್ಟು ಸೃಷ್ಟಿಸಿದರು. ಬಿಜೆಪಿಯ ಅಪ್ಪ-ಮಕ್ಕಳು ಮುಲಾಮು ಹಚ್ಚಿ...
ದೇವೇಗೌಡ ಅವರು ದೈವಭಕ್ತರು. ಹರದನಹಳ್ಳಿಯ ಪುರದಮ್ಮನಿಂದ ಹಿಡಿದು ನಿನ್ನೆ ಮೊನ್ನೆಯ ಅಯೋಧ್ಯೆಯ ಬಾಲರಾಮನವರೆಗೆ, ಗೌಡರು ಹೋಗದ ದೇವಸ್ಥಾನವಿಲ್ಲ, ಕೈ ಮುಗಿಯದ ದೇವರೂ ಇಲ್ಲ. ಗೌಡರ ದೈವಭಕ್ತಿಯ ಬಗ್ಗೆ ಯಾರಿಗೂ ಅನುಮಾನವಿಲ್ಲ. ಇರುವುದು ಆ...
ದೇವೇಗೌಡರು ಮನಸ್ಸು ಮಾಡಿದರೆ, ತಮ್ಮ ಇಡೀ ಕುಟುಂಬವನ್ನು, ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಡಿಲಿಗೆ ಹಾಕಿ, ಅವರ ಕೃಪಾಕಟಾಕ್ಷಕ್ಕೆ ಒಳಗಾಗಿರುವ ಈ ಹೊತ್ತಿನಲ್ಲಿ, ನೈಸ್ ಯೋಜನೆಯ ಅಕ್ರಮಗಳನ್ನು ತನಿಖೆಗೊಳಪಡಿಸಿ, ಬಡವರಿಗೆ ಭೂಮಿ ಕೊಡಿಸಿ...