ಸೌಜನ್ಯ ಕೇಸಿನ ಆರೋಪಿಗಳಿಂದ ಆಶೀರ್ವಾದ ಪಡೆದ ಸರ್ಕಾರದ ಮುಖ್ಯಸ್ಥರು, ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯರ ವಿಷಯದಲ್ಲಿ ದೃಢ ನಿಲುವು ತಾಳದೆ, ರಾಜಕೀಯ ಲಾಭಕ್ಕಷ್ಟೇ ಜೋತುಬಿದ್ದಿರುವುದು ಇಲ್ಲಿಯವರೆಗಿನ ಅವರ ನಡೆಗಳಿಂದ ಸಾಬೀತಾಗಿದೆ....
ಸೌಜನ್ಯ ಕುಟುಂಬದ ಪರವಾಗಿ ದಶಕದಿಂದ ಹೋರಾಟ ಮಾಡುತ್ತಲೇ ಬಂದಿರುವ ಸೋದರ ಮಾವ ವಿಠಲ ಗೌಡ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಅವರೇ ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಕೆಲವರು ಸಾಮಾಜಿಕ...