ಪಶ್ಚಿಮ ಬಂಗಾಳದಲ್ಲಿ, ಈ ವರ್ಷದ ಆರಂಭದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೊರದಬ್ಬಲ್ಪಟ್ಟ ಲಕ್ಷಾಂತರ ಮತದಾರರು ಇಂದಿಗೂ ಅನಿಶ್ಚಿತತೆಯಲ್ಲಿದ್ದಾರೆ. ಮತದಾನದ ಹಕ್ಕು ಉಳಿಸಿಕೊಳ್ಳಲು ಮೇಲ್ಮನವಿಗಳನ್ನು ಸಲ್ಲಿಸಿದ್ದಾರೆ....
ವಕ್ಫ್ ಮಂಡಳಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ತರಲು ಹಿಂದಿನ ಕಾಯ್ದೆಯಲ್ಲಿ ಇದ್ದ ಅವಕಾಶವನ್ನು ತೆಗೆದುಹಾಕಲಾಗಿದೆ. ಒಮ್ಮೆ ಅಧ್ಯಕ್ಷನಾದರೆ ಅವನು ಕಡ್ಡಾಯವಾಗಿ 5 ವರ್ಷ ಅಧ್ಯಕ್ಷನಾಗಿಯೇ ಇರಬೇಕು. ಇದು ಮಂಡಳಿಯಲ್ಲಿ ನಿರಂಕುಶವಾದಕ್ಕೆ ಅವಕಾಶ ನೀಡುತ್ತದೆ....