ಪರಿಸರ ರಕ್ಷಣೆ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವ ಹೋರಾಟಗಾರರನ್ನು ‘ದಿಮಾಗಿ ನಕ್ಸಲ್’ಅಥವಾ ದೇಶವಿರೋಧಿಗಳೆಂದು ಕರೆದು ಅವರ ಧ್ವನಿಯನ್ನು ಅಡಗಿಸಲು ಯತ್ನಿಸಲಾಗುತ್ತದೆ. ಆದರೆ ಇಂತಹ ಟೀಕೆಗಳಿಗೆ ಕಿವಿಗೊಡದೆ, ತಮ್ಮ ಪರಿಸರ ಕಾಳಜಿಯ ಹೋರಾಟವನ್ನು...
ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ (ಟ್ರಾಫಿಕ್) ಸಮಸ್ಯೆಗೆ ಪರಿಹಾರವಾಗಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಬಹುಕೋಟಿ ವೆಚ್ಚದ ‘ಮೆಖ್ರಿ ಕಾರಿಡಾರ್ - ಸುರಂಗ ರಸ್ತೆ’ (ಬೆಂಗಳೂರು ಸುರಂಗ ರಸ್ತೆ) ಯೋಜನೆಯ ಪ್ರಕ್ರಿಯೆಗಳ ನಡುವೆಯೇ ಅದಾನಿ...
ಪರಿಸರವಾದಿ ಸೋನಂ ವಾಂಗ್‌ಚುಕ್ ಅವರು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯ ಅಧಿಕಾರಿಗಳಿಗೆ ಕೈಬರಹದ ಪತ್ರವೊಂದನ್ನು ಬರೆದಿದ್ದು, "ನನ್ನ ಆರೋಗ್ಯ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಹೀಗಾಗಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಹಮ್ಮಿಕೊಂಡಿರುವ 'ಸಂಸತ್ ಚಲೋ'...
ಜಾಗತಿಕ ಪರಿಸರ ಸಂರಕ್ಷಣೆಯ ಸಂಕಥನದ ಮಾದರಿ ಬದಲಾವಣೆ (Paradigm Shift)ಯ ವಿಚಾರದಲ್ಲಿ ಗಾಡ್ಗೀಳ್ ಅವರಿಗೆ ಹೆಚ್ಚಿನ ಆಸ್ಥೆಯಿತ್ತು. ಅಂದರೆ ಪರಿಸರ ಸಂರಕ್ಷಣೆ ಕುರಿತಂತೆ ಅವರು ಮಾನವ ಹಕ್ಕುಗಳಿಗೆ ಮುಖ್ಯ ಸ್ಥಾನವನ್ನು ನೀಡಿದರು ಎನ್ನಬಹುದು....
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಜೀವನವನ್ನೇ ಸಮರ್ಪಿಸಿದ ದೇಶದ ಖ್ಯಾತ ಪರಿಸರ ವಿಜ್ಞಾನಿ, ಶ್ರೇಷ್ಠ ದಾರ್ಶನಿಕ ಪ್ರೊ. ಮಾಧವ ಗಾಡ್ಗೀಳ್ ಅವರ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಪರಿಸರವಾದಿಗಳು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಇಂದು...