ಈ ದಿನ ಸಂಪಾದಕೀಯ‌ | ಕಾಲ ಮೇಲೆ ಕೊಡಲಿ ಹೊಡೆದುಕೊಂಡ ಕಾಂಗ್ರೆಸ್

ತನ್ನ ಚಾಳಿಯನ್ನು ಬಿಟ್ಟು ಬಹುಕಾಲ ಇರಲಾರೆ ಎಂಬಂತೆ ಆಡಿರುವ ಕಾಂಗ್ರೆಸ್ಸು ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ತಾನಾಗಿಯೇ ಎಳೆದು ಮೈಮೇಲೆ ಕೆಡವಿಕೊಂಡಿದೆ. ಕೋಮುವಾದಿ ವಿಷಯದಲ್ಲಿ ವಿಜೃಂಭಿಸುವ ಬಿಜೆಪಿಯ ಕೈಗೆ ತಾನಾಗಿಯೇ ಬಡಿಗೆ ಇತ್ತು, ಬಾರಿಸುವಂತೆ...

ಚುನಾವಣೆ 2023 | ಬಿಜೆಪಿಯಿಂದ ʼಪ್ರಜಾ ಪ್ರಣಾಳಿಕೆʼ ಬಿಡುಗಡೆ; ನಿತ್ಯ ಅರ್ಧ ಲೀಟರ್‌ ಹಾಲು, ಮೂರು ಗ್ಯಾಸ್‌ ಸಿಲಿಂಡರ್‌ ಉಚಿತ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾರಿಂದ ಪ್ರಣಾಳಿಕೆ ಬಿಡುಗಡೆಪ್ರತಿ ವಾರ್ಡ್‌ಗಳಲ್ಲಿ ಅಟಲ್‌ ಆಹಾರ ಕೇಂದ್ರ ಸ್ಥಾಪಿಸುವ ಭರವಸೆರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ 9 ದಿನ ಮಾತ್ರ ಬಾಕಿಯಿದ್ದು, ಸೋಮವಾರ ಬಿಜೆಪಿ ʼಪ್ರಜಾ...

ಪಕ್ಷದ ಚಿಹ್ನೆ, ಪ್ರಣಾಳಿಕೆ ಬಿಡುಗಡೆ | ರಾಜಕೀಯದ ʼಫುಟ್ಬಾಲ್ʼ ಆಟ ಆರಂಭ ಎಂದ ಜನಾರ್ಧನ ರೆಡ್ಡಿ

ʼಇನ್ನು ಮುಂದೆ ನನ್ನ ಪಕ್ಷ ರಾಜಕೀಯದ ಪುಟ್ಬಾಲ್ ಆಡಲಿದೆʼಭರ್ಜರಿ ಭರವಸೆಗಳನ್ನು ಘೋಷಣೆ ಮಾಡಿದ ಜನಾರ್ಧನ ರೆಡ್ಡಿಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ ಮತ್ತು ಪ್ರಣಾಳಿಕೆ ಬಿಡುಗಡೆ ಕಾರ್ಯ ಸೋಮವಾರ ಬೆಂಗಳೂರಿನಲ್ಲಿ ನಡೆಯಿತು.ಪಕ್ಷದ ಸಂಸ್ಥಾಪಕ,...

ಜನಪ್ರಿಯ

ಮಾದಿಗರ ಸ್ವಾಭಿಮಾನಕ್ಕೆ ಮಂದಕೃಷ್ಣರಿಂದ ಧಕ್ಕೆ; ಬಿಜೆಪಿ ಸೋಲಿಸಲು ಸಮುದಾಯ ಕರೆ

ಮಾದಿಗ ಸಮುದಾಯಕ್ಕೆ ನಾಯಕರಾದವರು ನ್ಯಾಯಬದ್ಧವಾಗಿ, ಸಂವಿಧಾನ ಬದ್ಧವಾಗಿ, ಸೈದ್ಧಾಂತಿಕ ಸ್ಪಷ್ಟತೆಯಿಂದ ಇರಬೇಕು:...

ಲೋಕಸಭಾ ಚುನಾವಣೆ | ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಲಿಂಗತ್ವ ಹಾಗೂ ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟ

ಕರ್ನಾಟಕ ರಾಜ್ಯ ಲಿಂಗತ್ವ ಹಾಗೂ ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟವು ಕಾಂಗ್ರೆಸ್ ಪಕ್ಷದ...

ಚಿತ್ರದುರ್ಗ | ಅಕ್ರಮ ಮದ್ಯ ಮಾರಾಟ ನಿಲ್ಲಿಸದಿದ್ದರೆ ಚುನಾವಣೆ ಬಹಿಷ್ಕಾರ; ಗ್ರಾಮಸ್ಥರ ಎಚ್ಚರಿಕೆ

ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಬೆಳಗೆರೆ ಪಂಚಾಯಿತಿಯ ಭಾಗದ ಎಲ್ಲ ಗ್ರಾಮಗಳ...

Tag: ಪ್ರಣಾಳಿಕೆ ಘೋಷಣೆ