ಸರ್ವ ಸಮಾನತೆಯನ್ನು ಸಾರಿದ, ಮಹಾ ಮಾನವತವಾದಿ ಬಸವಣ್ಣನ ವಿಚಾರಗಳನ್ನು ಹಾಳುಗೆಡವಲೆಂದು ಮತ್ತು ಶರಣ ಸಂಸ್ಕೃತಿಯನ್ನು ನಾಶಗೊಳಿಸಲು ಕೆಲವರು ಕುತಂತ್ರಗಳನ್ನು ಮಾಡುತ್ತಿದ್ದಾರೆ. ಸಾಂಸ್ಕೃತಿಕ ನಾಯಕ ಘೋಷಣೆಯಾದ ತದನಂತರ ಬಸವ ವಿರೋಧಿಯಾಗಿ 'ವಚನ ದರ್ಶನ' ಪುಸ್ತಕ...
ಈ ನೆಲವನ್ನು ಪ್ರೀತಿಸುವುದು, ಈ ನೆಲದ ಬಗ್ಗೆ ನಿಷ್ಠೆ ಹೊಂದುವುದು ಹಾಗೂ ಆ ಮೂಲಕ ನಮ್ಮನ್ನು ನಾವು ರಾಷ್ಟ್ರೀಯವಾದಿಗಳೆಂದು ಕರೆದುಕೊಳ್ಳುವುದೆಂದರೆ ಬಹುತ್ವದ ಬೇರುಗಳನ್ನು ಗಟ್ಟಿಗೊಳಿಸುವುದೇ ಆಗಿದೆ. ಬಹುತ್ವವನ್ನು ನಾಶಗೊಳಿಸುವ ಹುನ್ನಾರಕ್ಕಿಂತ ರಾಷ್ಟ್ರದ್ರೋಹದ ಕೃತ್ಯ...
ಯಾವ ದೇಶದಲ್ಲಿ ಮೌಢ್ಯ ಸಂಪ್ರದಾಯಗಳ ಆಚರಣೆ ಇರುತ್ತವೆಯೋ, ಅಂತಹ ದೇಶಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಜಯದೇವಿ ಗಾಯಕವಾಡ ಹೇಳಿದರು.
ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ ಹಾಗೂ...
ಶರಣರ ಕಗ್ಗೊಲೆ ಮಾಡಿˌ ವಚನಕಟ್ಟುಗಳ ಸುಟ್ಟವರ ಸಂತತಿಯಿಂದ ವಚನ ದರ್ಶನ ಅಭಿಯಾನ ನಡೆಯುತ್ತಿರುವುದು ಒಂದು ಕುಚೋದ್ಯದ ಸಂಗತಿ. ಸನಾತನಿಗಳು ಯಾವ ಸಿದ್ಧಾಂತಕ್ಕೆ ಹೆಚ್ಚು ಹೆದರುತ್ತಾರೋ ಅದೇ ಸಿದ್ಧಾಂತವನ್ನು ತಿರುಚಿ ಹೆಚ್ಚು ಪ್ರಚಾರ ಮಾಡುವುದು...
ಫ ಗು ಹಳಕಟ್ಟಿಯವರು ವಚನ ಸಂರಕ್ಷಣೆಯ ಕೆಲಸ ಮಾಡದಿದ್ದರೆ ಬಸವಣ್ಣ ಕೂಡ ಬೆಳಕಿಗೆ ಬರುತ್ತಿರಲಿಲ್ಲ. ಅವರಿಂದಾಗಿ 250 ವಚನಕಾರರು ಬೆಳಕಿಗೆ ಬಂದಿದ್ದಾರೆ. ಅದಕ್ಕಿಂತ ಮೊದಲು ಕೇವಲ 40 ವಚನಕಾರರು ಮಾತ್ರ ನಾಡಿನ ಜನರಿಗೆ...