ಮಕ್ಕಳ ಸರಣಿ ಹತ್ಯಾಕಾಂಡದ ನೈಜ ಘಟನೆಯಿಂದ ಪ್ರೇರಿತರಾದ ನಿರ್ದೇಶಕ ಮ್ಯಾಗ್ನಸ್ ವೋನ್ ಹಾರ್ನ್, 'ದ ಗರ್ಲ್ ವಿಥ್ ದ ನೀಡಲ್' ಚಿತ್ರದ ಮೂಲಕ ಒಂದು ಹುಡುಗಿಯ ಸುತ್ತಲಿನ ತಣ್ಣನೆಯ ಕ್ರೌರ್ಯವನ್ನು ಬಿಚ್ಚಿಡುತ್ತಾರೆ. ಆ...
'ಪೈರ್' ಚಿತ್ರ ಚೆನ್ನಾಗಿದೆ. ನಿಜಬದುಕಿನ ಕತೆಯನ್ನು ಹೇಳುತ್ತದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದ ಉದ್ಘಾಟನಾ ಚಿತ್ರಕ್ಕಿರಬೇಕಾದ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿದೆ..
ಬಹುದೊಡ್ಡ ಬೆಳ್ಳಿಪರದೆಯ ಮೇಲೆ ಚಿತ್ರ ಅನಾವರಣಗೊಳ್ಳುವುದೇ ಬೆಳ್ಳಿ ಮೋಡಗಳಿಂದ ಆವೃತ್ತವಾದ ಹಿಮಾಲಯದ ಪರ್ವತಶ್ರೇಣಿಗಳಿಂದ....
'ಕಡುಕಷ್ಟದ ಕುಟುಂಬಗಳು ಹಲವಾರು ಒಳ್ಳೆಯ ನಟರನ್ನು ಹುಟ್ಟುಹಾಕಿವೆ' ಎಂದು ಹೇಳಿದ್ದ ಜೀನ್ ಹ್ಯಾಕ್‌ಮನ್, ನಿಜಬದುಕಿನಲ್ಲೂ ಹಾಗೂ ಚಿತ್ರಗಳಲ್ಲೂ ವೈವಿಧ್ಯಮಯ ಪಾತ್ರಗಳನ್ನೇ ನಿರ್ವಹಿಸಿದರು. ಸಾಕು ಎನಿಸಿದಾಗ ಚಿತ್ರರಂಗಕ್ಕೂ, ಬದುಕಿಗೂ ತಣ್ಣಗೆ ವಿದಾಯ ಹೇಳಿ ಹೊರಟರು.
ಖ್ಯಾತ...
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಮೇಲೆ ಒಟ್ಟೊಟ್ಟಿಗೆ ನಾಲ್ಕು ಹಗರಣಗಳು ಅಮರಿಕೊಂಡಿವೆ. ಒಂದು ಕಡೆ ಹಗರಣಗಳ ಕುಣಿಕೆ, ಮತ್ತೊಂದೆಡೆ ಮೋಶಾಗಳ ಪಾಶ. ಕುಟುಂಬವನ್ನು ಕಾಪಾಡಲು 'ದೇಕು'ಗಳು ತೆಗೆದುಕೊಂಡ ರಾಜಕೀಯ ನಿಲುವು, ಇಂದು ಅವರನ್ನು ಎಲ್ಲಿಗೆ...
ಅಧಿಕಾರಕ್ಕೆ ಏರಲು ಬೆಂಕಿಯುಗುಳುವ ಭಾಷಣ ಮಾಡುವುದು, ಅಧಿಕಾರಕ್ಕೇರಿದ ಮೇಲೆ ಸಭ್ಯರಂತೆ ಪೋಸು ಕೊಡುವುದು. ಜವಾಬ್ದಾರಿ ಮರೆತು ರೀಲ್ಸ್ ಮಾಡುವುದು; ಅವಘಡಗಳಾಗಿ ಸರ್ಕಾರದ ಮಾನ ಹರಾಜು ಆಗುವಾಗ ಅಳಿಸಿಹಾಕಲು ನೋಟಿಸ್ ಕೊಡುವುದು- ಇದು ಬಿಜೆಪಿ...